ಭಾಷೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಟ್ಯಾಗ್ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
ಚು →ಇತಿವೃತ್ತ |
||
೪ ನೇ ಸಾಲು:
==ಇತಿವೃತ್ತ==
* ಭಾಷೆ ಎನ್ನುವುದು ಮಾನವನಿಗೆ ಮಾತ್ರ ಸಾಧಿಸಲ್ಪಡಬಹುದಾದ ಒಂದು ಸಂಕೀರ್ಣ ಸಂವಹನ ಮಾಧ್ಯಮವಾಗಿದೆ. ಈ ಸಂವಹನ ಮಾಧ್ಯಮದ ಅಥವಾ ಭಾಷೆಯ ವೈಜ್ಞಾನಿಕ ಅಧ್ಯಯನಕ್ಕೆ [[ಭಾಷಾ ವಿಜ್ಞಾನ]] ಅಥವಾ ಭಾಷಾಶಾಸ್ತ್ರ ಎನ್ನುವರು. ಅಧ್ಯಯನಗಳ ವರದಿಯಂತೆ ಪ್ರಪಂಚದಲ್ಲಿ ಒಟ್ಟು ೬೦೦೦ ದಿಂದ ೭೦೦೦ ಭಾಷೆಗಳಿವೆ ಎನ್ನಲಾಗಿದೆ. ಈ ಒಂದು ವರದಿಯು ಭಾಷೆಗಳನ್ನು ಹಾಗೂ ಡಯಲೆಕ್ಟ್ (ಉಪಭಾಷೆ) ಗಳನ್ನು ಯಾದೃಚ್ಛಿಕ ವಿಭಿನ್ನತೆಗಳನ್ನು ಆಧರಿಸಿ ಬೇರೆ ಮಾಡಲಾಗಿದೆ.
*ಸ್ವಾಭಾವಿಕ ಭಾಷೆಗಳು ಮಾತಿನ ಅಥವಾ
* ಇದು ಅರ್ಥಪೂರ್ಣ ವಾಕ್ಯಗಳನ್ನು ನೀಡುವ ಸಾಮರ್ಥ್ಯವನ್ನು ಹೊಂದಿದ್ದು ಆ ಎಲ್ಲಾ ವಾಕ್ಯಗಳು ನಿಯಮಬದ್ಧವಾಗಿರುತ್ತವೆ. ಎಲ್ಲ ಭಾಷೆಗಳು ನಿಯಮಬದ್ಧವಾಗಿದ್ದು ಅದರ
* ಉತ್ತಮ ಅರ್ಥವುಳ್ಳ ಉಚ್ಛಾರಣೆಗಳನ್ನೊಳಗೊಂಡಿರುತ್ತವೆ. ಮಾನವ ಭಾಷೆ ವಿಶಿಷ್ಟವಾದುದು ಏಕೆಂದರೆ ಇದು ಉತ್ಪಾದನೆ, ಪುನರಾವರ್ತನೆ ಹಾವ ಬದಲಾವಣೆಯಂತಹ ಸಾಮರ್ಥ್ಯಗಳನ್ನು ಒಳಗೊಂಡಿರುತ್ತದೆ. ಇತರ ಯಾವುದೇ ಜೀವಿಗಳ ಸಂವಹನಕ್ಕೆ ಹೋಲಿಸಿ ನೋಡಿದರೆ ಇದು ಸಂಕೀರ್ಣ ವ್ಯವಸ್ಥೆಯಾಗಿದ್ದು, ಭಾವನೆಗಳನ್ನು ಸನ್ನಿವೇಷಕ್ಕೆ ತಕ್ಕಂತೆ ವ್ಯಕ್ತಪಡಿಸಲು ಅವಕಾಶವಿದೆ. ಭಾಷೆಯನ್ನುವುದು ಚಿಂತನಾಶೀಲವಾದುದು ಹಾಗೂ ಚಲನಾಶೀಲವಾದುದು.
* ಇದು ಕಾಲ ಕಾಲಕ್ಕೆ ತಕ್ಕಂತೆ ಬದಲಾವಣೆಗೊಳಪಡುತ್ತದೆ. ಈ ಒಂದು ಭಾಷೆಯು ಮನುಷ್ಯನ ಮಿದುಳಿನ ಭಾಗಗಳ ಸಲಹೆಯಂತೆ ಯೋಚನೆಗಳು ಪದಗಳಾಗಿ ಹೊರಬರುತ್ತವೆ. ನಾವು ಭಾಷೆಯನ್ನು ಸಾಮಾಜಿಕ ಸನ್ನಿವೇಶಗಳಲ್ಲಿನ ಸಂವಹನದೊಂದಿಗೆ ಕಲಿಯುತ್ತೇವೆ. ಅದರಲ್ಲೂ ಶೈಶವಾವಸ್ಥೆಯಲ್ಲಿ ಮಕ್ಕಳು ಬಹಳ ಸ್ಪಷ್ಟವಾಗಿ ಮಾತೃಭಾಷೆಯನ್ನು ತಾನು ಮೂರು ವರ್ಷದವರಿದ್ದಾಗಲೇ ಮಾತನಾಡುವ ಸಾಮರ್ಥ್ಯಗಳನ್ನೊಳಗೊಂಡಿರುತ್ತಾರೆ.
|