"ಸವದತ್ತಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
 
==ಸವದತ್ತಿ ಪ್ರಸಿದ್ದ ತಾಣಗಳು==
" ಎಲ್ಲಮ್ಮ ದೇವರಗುಡ್ಡ " ( " ಒಂದು ಪವಿತ್ರ ಸಂಶೋಧನೆ " ) : " ಎಲ್ಲಮ್ಮ ದೇವರಗುಡ್ಡ " ಎಂಬುದು " ಕರ್ನಾಟಕ ರಾಜ್ಯ " ದಲ್ಲಿ ಬೆಳಗಾವಿ ಜಿಲ್ಲೆಯಲ್ಲಿರುವ ಸವದತ್ತಿ ಕ್ಷೇತ್ರದಲ್ಲಿ ಬರುವ " ಕರ್ನಾಟಕ ರಾಜ್ಯ ಸರ್ಕಾರ ಸಂರಕ್ಷಿತ ಪವಿತ್ರ ಪೂಜ್ಯನೀಯ ಪ್ರದೇಶ ". ವಿಶ್ವದ ಅತ್ಯಂತ ಪ್ರಾಚೀನ ಪೂಜ್ಯನೀಯ ಪವಿತ್ರ ಏಕೈಕ ಆದಿವಾಸಿಯಾಗಿರುವ " ಕೃಷ್ಣಗೋಲ್ಲರುಕೃಷ್ಣಗೊಲ್ಲರು " ಎಂಬ ಜಾತಿಯಲ್ಲಿ ಬರುವ " ಕೃಷ್ಣ " ಎಂಬ ಬೆಡಗಿನಲ್ಲಿ ಜನಿಸಿರುವ " ಹಿರೇ ಮೈಲಾರ ಕ್ಷೇತ್ರ " ದ ಮಹಾಸ್ವಾಮಿಯವರ ಪ್ರೀತಿಯ ಸಹೋದರಿ " ಸವದತ್ತಿ ಕ್ಷೇತ್ರ " ದ ದೇವಿಯವರು ಬಾಳಿಬದುಕಿ " ಐಕ್ಯ " ವಾಗಿರುವ ಪುಣ್ಯಭೂಮಿಯಾಗಿದೆ . ಐಕ್ಯ ಸ್ಥಳದಲ್ಲಿ ದೇವಿಯವರ " ಮಹಾಸತಿ ಗಲ್ಲು " ಜೊತೆಗೆ ದೇವಿಯವರಿಗೆ ಸಂಬಂಧಿಸಿದ ಲಿಪಿ ಶಾಸನಗಳು ಇವೆ.
 
===ನವಿಲತೀಥ೯===
"https://kn.wikipedia.org/wiki/ವಿಶೇಷ:MobileDiff/911298" ಇಂದ ಪಡೆಯಲ್ಪಟ್ಟಿದೆ