ಸುಂದರಬನ್ಸ್ ರಾಷ್ಟ್ರೀಯ ಉದ್ಯಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
/ ಚಿತ್ರಗಳು /
೫ ನೇ ಸಾಲು:
| Type = ಪ್ರಾಕೃತಿಕ
| Criteria = ix, x
| ID = 798452
| Region = [[List of World Heritage Sites in Asia and Australasia|ಏಷ್ಯಾ-ಪೆಸಿಫಿಕ್]]
| Year = 1997
೨೩ ನೇ ಸಾಲು:
==ಭೂರಚನೆ ಮತ್ತು ಪರಿಸರ==
[[Image:Mudflat and clouds in Sundarbans.jpg|thumb|left|220px|ಸುಂದರಬನದಲ್ಲಿ ಒಂದು ಕೆಸರಂಗಳ]]
[[Image:Sundarban mangrove.jpg‎|thumb|left|220px|ಸುಂದರಬನದ ಮ್ಯಾಂಗ್ರೋವ್ ಅರಣ್ಯ]]
ಸುಂದರಬನವು ಗಂಗಾನದಿಯ [[ಮುಖಜಭೂಮಿ]]ಯಾಗಿದ್ದು ಅತಿ ಸಂಕೀರ್ಣ ಪರಿಸರ ವ್ಯವಸ್ಥೆಯನ್ನು ಹೊಂದಿದೆ. ಸುಂದರಬನದ ೬೨% ಭಾಗವು ಬಾಂಗ್ಲಾದೇಶದ ಆಗ್ನೇಯ ಭಾಗದಲ್ಲಿ ಸಾಗರದಂಚಿನಲ್ಲಿದೆ. ಅರಣ್ಯದ ದಕ್ಷಿಣದಲ್ಲಿ [[ಬಂಗಾಳ ಕೊಲ್ಲಿ]]ಯಿದೆ. ಸುಂದರಬನದ ಪೂರ್ವದ ಗಡಿಯಲ್ಲಿ ಬಾಲೇಶ್ವರ್ ನದಿಯಿದ್ದು ಉತ್ತರದಲ್ಲಿ ಫಲವತ್ತಾದ ಸಾಗುವಳಿ ಪ್ರದೇಶವಿದೆ. ಮುಖ್ಯನದಿಗಳ ಹೊರತಾಗಿ ಇತರ ಹಳ್ಳ ಮತ್ತು ತೊರೆಗಳಿಗೆ ಹೆಚ್ಚಿನ ಕಡೆಯಲ್ಲಿ ಕಟ್ಟೆಗಳನ್ನು ನಿರ್ಮಿಸಲಾಗಿದ್ದು ಈ ಪ್ರದೇಶದಲ್ಲಿ ನೀರಿನ ಹರಿವು ಗಣನೀಯವಾಗಿ ಕುಸಿದಿದೆ. ಇದರ ಪರಿಣಾಮವಾಗಿ ಸುಂದರಬನದ ವಿಸ್ತಾರವು ಸಹ ಕ್ರಮೇಣ ಇಳಿಮುಖವಾಗುತ್ತಿದೆ. ಇಲ್ಲಿನ ನದಿ, ಕಾಲುವಗಳು ಸಿಹಿನೀರು ಮತ್ತು ಸಾಗರದ ಉಪ್ಪು ನೀರಿನ ಸಂಗಮ ಸ್ಥಾನಗಳಾಗಿವೆ. ಈ ಪ್ರದೇಶದ ನೆಲವು ಸಮುದ್ರಮಟ್ಟದಿಂದ ೦.೯ ಮೀಟರ್‌ನಿಂದ ೨.೧೧ ಮೀ. ಗಳಷ್ಟು ಎತ್ತರದಲ್ಲಿದೆ.
[[Image:Alcedo meninting.jpg|thumb| left|150px|ನೀಲ ಕಿವಿಯ ಕಿಂಗ್‌ಫಿಷರ್ ಹಕ್ಕಿ]]
 
[[ಕರಾವಳಿ]]ಯ ಭೌತಿಕ ಪರಿಸರದ ಬೆಳವಣಿಗೆಯು ಸಾಗರದ ಅಲೆಕಳ ಚಲನವಲನ, [[ಉಬ್ಬರವಿಳಿತ]] , [[ಮಳೆಮಾರುತ]] ಹಾಗೂ ತೀರದಲ್ಲಿನ ನೀರಿನ ಸೆಳೆತ ಮುಂತಾದವುಗಳನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ ಇವುಗಳು ಆ ಪ್ರದೇಶದಲ್ಲಿನ ಭೂಸವೆತವನ್ನು ನಿರ್ಧರಿಸುತ್ತವೆ. ಆದರೂ ಸಹ ಸುಂದರಬನದ ಮ್ಯಾಂಗ್ರೋವ್ ಅರಣ್ಯಗಳು ಇಲ್ಲಿನ ಭೂಪ್ರದೇಶದಲ್ಲಿ ಸವಕಳಿಯನ್ನು ತಡೆಗಟ್ಟಿ ಭೂಸ್ಥಿರತೆಯನ್ನು ಒದಗಿಸುವಲ್ಲಿ ಪರಿಣಾಮಕಾರಿಯಾಗಿವೆ. ಮಳೆಗಾಲದ ಸಮಯದಲ್ಲಿ ಇಲ್ಲಿನ ಮುಖಜಭೂಮಿಯ ಬಹುಪಾಲು ನೀರಿನಲ್ಲಿ ಮುಳುಗಿರುತ್ತದೆ. ಈ ಸಮಯದಲ್ಲಿ ಸಮುದ್ರದೆಡೆಗೆ ತಳ್ಳಲ್ಪಟ್ಟ ಮೆಕ್ಕಲುಮಣ್ಣಿನ ಹೆಚ್ಚಿನ ಭಾಗವು [[ಚಂಡಮಾರುತ]]ಗಳ ಪ್ರಕ್ರಿಯೆಯಿಂದಾಗಿ ಮತ್ತೆ ಹಿಂದಕ್ಕೆ ಒತ್ತರಿಸಲ್ಪಡುವುದು. ಹೀಗಾಗಿ ಸುಂದರಬನದ ಪ್ರದೇಶದಲ್ಲಿ ಫಲವತ್ತಾದ ಮೆಕ್ಕಲುಮಣ್ಣಿನ ಪರಿಮಾಣವು ಕಾಯ್ದುಕೊಳ್ಳಲ್ಪಡುತ್ತದೆ.
Line ೩೪ ⟶ ೩೬:
==ಪ್ರಾಣಿಸಂಕುಲ==
ಸುಂದರಬನದಲ್ಲಿನ ಪ್ರಾಣಿವೈವಿಧ್ಯ ಬಲು ವಿಸ್ತಾರವಾದುದು. ಬಂಗಾಳದ ಹುಲಿ ಮತ್ತು [[ಡಾಲ್ಫಿನ್‌]]ಗಳು ಇವಿಗಳಲ್ಲಿ ಬಲು ಪ್ರಸಿದ್ಧವಾದವು. ಈ ಪ್ರದೇಶದಲ್ಲಿ ಹಲವು ವನ್ಯಧಾಮಗಳನ್ನಿ ರಚಿಸಲಾಗಿದ್ದು ಈ ವಲಯಗಳಲ್ಲಿ ಬೇಟೆಯಾಡುವಿಕೆ ಮತ್ತು ಅರಣ್ಯ ಉತ್ಪನ್ನಗಳ ಸಂಗ್ರಹಣೆಯನ್ನು ಸಂಪೂರ್ಣವಾಗಿ ಪ್ರತಿಬಂಧಿಸಲಾಗಿದೆ. ಇದರಿಂದಾಗಿ ಈಲ್ಲಿನ ಪ್ರಾಣಿಗಳಿಗ ತಕ್ಕಮಟ್ಟಿನ ರಕ್ಷಣೆ ಒದಗಿದೆ. ಸುಂದರಬನದಲ್ಲಿ ಒಟ್ಟು ೫೦೦ ಹುಲಿಗಳಿವೆಯೆಂದು ಅಂದಾಜು ಮಾಡಲಾಗಿದೆ. ಹಲವು ತಳಿಯ [[ಕಡಲಾಮೆ]]ಗಳು, [[ಮಾನಿಟರ್‌ ಹಲ್ಲಿ]], [[ಹೆಬ್ಬಾವು]] ಮುಂತಾದ ಜೀವಿಗಳು ಸಹ ಇಲ್ಲಿ ವ್ಯಾಪವಾಗಿ ಕಾಣಬರುತ್ತವೆ.
 
{|class="sortable wikitable"
|-----
! '''ಪ್ರಾಣಿಗಣತಿಯ ವರ್ಷ'''
! '''ಜಿಂಕೆ'''
! '''ರೀಸಸ್ ಕೋತಿ'''
! '''ಮಾನಿಟರ್ ಹಲ್ಲಿ'''
! '''ಕಾಡು ಹಂದಿ'''
!! colspan="4" | '''ದಕ್ಷಿಣ ೨೪ ಪರಗಣದಲ್ಲಿ ಹುಲಿಗಳ ಸಂಖ್ಯೆ'''
!! colspan="5" | ''' ಸುಂದರ್‌ಬನ್ಸ್ ಹುಲಿ ಮೀಸಲು ಪ್ರದೇಶದಲ್ಲಿ ಹುಲಿಗಳ ಸಂಖ್ಯೆ'''
|-----
! |
! |
! |
! |
! |
! '''ಗಂಡು'''
! '''ಹೆಣ್ಣು'''
! '''ಮರಿ'''
! '''ಒಟ್ಟು'''
! '''ಗಂಡು'''
! '''ಹೆಣ್ಣು'''
! '''ಮರಿ'''
! '''ಒಟ್ಟು'''
! '''ಅಂದಾಜು'''
|-----
| align="right" | 1973
| align="right" |
| align="right" |
| align="right" |
| align="right" |
| align="right" |
| align="right" |
| align="right" |
| align="right" |
| align="right" colspan="3"| ಅಪೂರ್ಣ ಗಣತಿ
| align="right" | 50+
| align="right" | 50+
|-----
| align="right" | 1976
| align="right" |
| align="right" |
| align="right" |
| align="right" |
| align="right" |
| align="right" |
| align="right" |
| align="right" |
| align="right" | 66
| align="right" | 72
| align="right" | 43
| align="right" | 181
| align="right" | 181
|-----
| align="right" | 1977
| align="right" |
| align="right" |
| align="right" |
| align="right" |
| align="right" |
| align="right" |
| align="right" |
| align="right" |
| align="right" colspan="3"| ತಿಳಿಯದು
| align="right" | 205
| align="right" | 205
|-----
| align="right" | 1983
| align="right" |
| align="right" |
| align="right" |
| align="right" |
| align="right" |
| align="right" |
| align="right" |
| align="right" |
| align="right" | 137
| align="right" | 115
| align="right" | 12
| align="right" | 264
| align="right" | 264
|-----
| align="right" | 1989
| align="right" | 30,886
| align="right" |
| align="right" |
| align="right" |
| align="right" |
| align="right" |
| align="right" |
| align="right" |
| align="right" | 126
| align="right" | 109
| align="right" | 34
| align="right" | 269
| align="right" | 269
|-----
| align="right" | 1992
| align="right" |
| align="right" |
| align="right" |
| align="right" |
| align="right" |
| align="right" |
| align="right" |
| align="right" |
| align="right" | 92
| align="right" | 132
| align="right" | 27
| align="right" | 251
| align="right" | 251
|-----
| align="right" | 1993
| align="right" | 30,978
| align="right" | 37,691
| align="right" | 10,272
| align="right" | 11,869
| align="right" |
| align="right" |
| align="right" |
| align="right" |
| align="right" |
| align="right" |
| align="right" |
| align="right" |
| align="right" |
|-----
| align="right" | 1996
| align="right" |
| align="right" |
| align="right" |
| align="right" |
| align="right" |
| align="right" |
| align="right" |
| align="right" |
| align="right" | 95
| align="right" | 126
| align="right" | 21
| align="right" | 242
| align="right" | 242
|-----
| align="right" | 1997
| align="right" |
| align="right" |
| align="right" |
| align="right" |
| align="right" | 13
| align="right" | 16
| align="right" | 6
| align="right" | 35
| align="right" | 99
| align="right" | 137
| align="right" | 27
| align="right" | 263
| align="right" | 298
|-----
| align="right" | 1999
| align="right" |
| align="right" |
| align="right" |
| align="right" |
| align="right" | 9
| align="right" | 16
| align="right" | 5
| align="right" | 30
| align="right" | 96
| align="right" | 131
| align="right" | 27
| align="right" | 254
| align="right" | 284
|-----
| align="right" | 2001
| align="right" |
| align="right" |
| align="right" |
| align="right" |
| align="right" | 7
| align="right" | 13
| align="right" | 6
| align="right" | 26
| align="right" | 93
| align="right" | 129
| align="right" | 23
| align="right" | 245
| align="right" | 271
|-----
| align="right" | 2004
| align="right" |
| align="right" |
| align="right" |
| align="right" |
| align="right" | 7
| align="right" | 14
| align="right" | 4
| align="right" | 25
| align="right" | 83
| align="right" | 133
| align="right" | 33
| align="right" | 249
| align="right" | 274
|}
 
==ಇವನ್ನೂ ನೋಡಿ==
[[ವಿಶ್ವ ಪರಂಪರೆಯ ತಾಣ]]
 
[[ಭಾರತದ ವಿಶ್ವ ಪರಂಪರೆಯ ತಾಣಗಳು]]
==ಬಾಹ್ಯ ಸಂಪರ್ಕಕೊಂಡಿಗಳು==
* A [http://www.unep-wcmc.org/sites/wh/sundarba.html ಸುಂದರ್‌ಬನ್ಸ್ ಬಗ್ಗೆ ನೈಜ ಮಾಹಿತಿ]
*[http://whc.unesco.org/en/list/452 ಯುನೆಸ್ಕೋ ಅಧಿಕೃತ ಅಂತರ್ಜಾಲ ಮಾಹಿತಿ ತಾಣ]
*[http://projecttiger.nic.in/sundarbans.htm ಸುಂದರಬನ್ಸ್ ಪ್ರಾಜೆಕ್ಟ್ ಟೈಗರ್ ಮೀಸಲು ವಲಯ]
*[http://www.indiantiger.org/tiger-reserves-in-india/sundarban-national-park-tiger-reserves-in-india.html IndianTiger.org ಸುಂದರ್‌ಬನ್ಸ್ ರಾಷ್ಟ್ರೀಯ ಉದ್ಯಾನ]
*[http://www.india-wildlife-tour.com/wildlife-sancturies-india/sunderbans-national-park-tiger-reserve.html ಸುಂದರ್‌ಬನ್ಸ್ ರಾಷ್ಟ್ರೀಯ ಉದ್ಯಾನ]
*[http://www.ecoindia.com/sundarbans-national-park.html EcoIndia.com ಸುಂದರ್‌ಬನ್ಸ್ ರಾಷ್ಟ್ರೀಯ ಉದ್ಯಾನ]
*[http://www.webindia123.com/wildlife/parks/westbengal/sundarbans.htm Web123India: ಸುಂದರ್‌ಬನ್ಸ್ ]
 
[[ವರ್ಗ: ವಿಶ್ವ ಪರಂಪರೆಯ ತಾಣಗಳು]]