ಬಾಂಗ್ಲಾದೇಶ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೫೫ ನೇ ಸಾಲು:
 
===ಮತ===
*[[ಬಾಂಗ್ಲಾದೇಶ]]ದಲ್ಲಿ ಶೇಕಡಾ 80೮೦ ಕ್ಕಿಂತ ಹೆಚ್ಚು ಜನ ಮುಸ್ಲಿಮರು. 13ನೆಯ ಶತಮಾನದ ಆದಿಯಲ್ಲಿ ಇಲ್ಲಿಗೆ ಬಂದ ಕೆಲವು ಮುಸ್ಲಿಮರು ಕ್ರಮೇಣ ಇಲ್ಲಿ ಬಲಿಷ್ಠರಾಗಿ ತಮ್ಮ ಅಧಿಕಾರ ಬೆಳೆಸಿಕೊಂಡರು. ಇದರಿಂದಾಗಿ ಇಡೀ ಪ್ರದೇಶದ ಸಂಸ್ಕøತಿಯೇಸಂಸ್ಕಂತಿಯೇ ತೀವ್ರ ಬದಲಾವಣೆಗೆ ಒಳಗಾಯಿತು. ಇವರ ಆಗಮನಕ್ಕೆ ಹಿಂದೆ ಇಲ್ಲಿ ಹಿಂದುಗಳು ಬಹಳ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಬೌದ್ಧಮತವೂಬೌದ್ಧ ಮತವೂ ಸ್ವಲ್ಪ ಮಟ್ಟಿಗೆ ಪ್ರಚಾರದಲ್ಲಿತ್ತು. 1872ರ೧೮೭೨ರ ತನಕವೂ ಹಿಂದೂಗಳದೇ ಬಹುಮತವಾಗಿತ್ತು. 1890ರಿಂದ೧೮೯೦ರಿಂದ ಈಚೆಗೆ ಮುಸ್ಲಿಮರ ಸಂಖ್ಯೆ ತೀವ್ರವಾಗಿ ಬೆಳೆಯತೊಡಗಿತು. ಮುಸ್ಲಿಮ್ ಮತದ ಸೂಫಿಗಳೆಂಬವರು ಕೆಳವರ್ಗಗಳ ಹಿಂದೂಗಳಲ್ಲಿ ಪ್ರಭಾವಗಳಿಸಿ ಅವರನ್ನು ಮುಸ್ಲಿಮರಾಗಿ ಪರಿವರ್ತಿಸಿದರು. ಅಲ್ಲದೆ ಉತ್ತರ ಭಾರತದಿಂದಲೂ ಹೊರ ದೇಶಗಳಿಂದಲೂ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಬರತೊಡಗಿದರು. ಮುಸ್ಲಿಮರಲ್ಲಿ ಜನನ ದರ ಹಿಂದುಗಳಿಗಿಂತ ಅಧಿಕವಾಗಿದ್ದುದು ಇನ್ನೊಂದು ಕಾರಣ. ಮುಸ್ಲಿಮರಲ್ಲಿ ಬಹುಸಂಖ್ಯಾತರು ಸುನ್ನಿಗಳು, ಷಿಯಗಳು ಅಲ್ಪಸಂಖ್ಯೆಯಲ್ಲಿದ್ದಾರೆ. ಇವರು ಬಹುತೇಕ ಪರ್ಷಿಯದಿಂದ ಬಂದವರ ವಂಶಸ್ಥರು. ಅಲ್ಪಸಂಖ್ಯಾತರಾದ ಹಿಂದೂಗಳಲ್ಲದೆ ಬೌದ್ಧರೂ, ಕ್ರೈಸ್ತರೂ ಇದ್ದಾರೆ. ಚಿತ್ತಗಾಂಗ್ ಬೆಟ್ಟ ಪ್ರದೇಶದಲ್ಲಿರುವ ಚಕ್ಮಾ, ಚೌಕ್, ಮಾಘ ಮತ್ತು ಮ್ರುಗಳು ಬಹುತೇಕ ಬೌದ್ಧರು. ಕುಮಿಗಳೂ ಕೆಲವು ಮ್ರುಗಳೂ ಸರ್ವಚೇತನವಾದಿಗಳು. ಲುಷಾಯಿಗಳು, ಕ್ರೈಸ್ತರು, ತಿಪೆರಿಗಳು ಸಾಮಾನ್ಯವಾಗಿ ಮೇಲಣ ವರ್ಗಗಳ ಹಿಂದೂಗಳು, ಷಿಯಂಗರು ಸಾಮಾನ್ಯವಾಗಿ ಕೆಳವರ್ಣಗಳವರು. ಬಾಂಗ್ಲಾದಲ್ಲಿ ಹೆಚ್ಚು ಸಂಖ್ಯೆಯಲ್ಲಿ ನಗರ ಪಟ್ಟಣಗಳಿಲ್ಲ. ನಗರಗಳು 3 ಮಾತ್ರ. 80೮೦ ಚಿಕ್ಕ ದೊಡ್ಡ ಪಟ್ಟಣಗಳಿವೆ. ಬಾಂಗ್ಲಾ ದೇಶದ ಜನಸಂಖ್ಯೆಯಲ್ಲಿ ಪಟ್ಟಣವಾಸಿಗಳು ಶೇಕಡಾ 4 ರಷ್ಟು ಮಾತ್ರ. [[ಢಾಕಾ]] [[ಬಾಂಗ್ಲಾದೇಶ]]ದ ರಾಜಧಾನಿ. ಅತ್ಯಂತ ದೊಡ್ಡ ನಗರ. ಢಾಕಾದಿಂದ ಸುಮಾರು 19೧೯ ಕಿ.ಮೀ. ದೂರದಲ್ಲಿರುವ ನಾರಾಯಣಗಂಜ್ ಸೆಣಬು, ಮತ್ತು ಚರ್ಮೋದ್ಯೋಗ ಕೇಂದ್ರ. ಢಾಕಾ ನಾರಾಯಣಗಂಜ್‍ಗಳನ್ನು ಒಂದಾಗಿ ಸೇರಿಸಿ ಮಹಾ ಢಾಕಾ ನಗರವೆಂದು ವ್ಯವಹರಿಸುವುದೂ ಉಂಟು.
*ಚಿತ್ತಗಾಂಗ್ ಎರಡನೆಯ ಮುಖ್ಯ ನಗರ. ಜನಸಂಖ್ಯೆ 889೮೮೯.760೭೬೦ (1976೧೯೭೬). ಇದೊಂದು ಪ್ರಮುಖ ಬಂದರು ಕೂಡ. 1947೧೯೪೭ ರಿಂದ ಈಚೆಗೆ ಇದು ಬೆಳೆಯುತ್ತಿದೆ. ಇದರ ಸುತ್ತ ಕಾಲೂರ್‍ಘಾಟ್, ಷೋಲಾಷ್‍ಪುರ್, ಫೌಜ್‍ದಾರ್ ಹಟ್ ಮುಂತಾದ ಕೈಗಾರಿಕಾ ಕ್ಷೇತ್ರಗಳು ತಲೆಯೆತ್ತಿವೆ. ಖುಲ್ನಾ ನೈಋತ್ಯದ ಪ್ರಮುಖ ವಾಣಿಜ್ಯ ಹಾಗೂ ಕೈಗಾರಿಕಾ ಕೇಂದ್ರ. ಜನಸಂಖ್ಯೆ 437೪೩೭.304೩೦೪ (1976೧೯೭೬). ಇದರ ಬಳಿ ಚಾಲ್ನ ಬಂದರು ಸ್ಥಾಪಿತವಾಗಿದೆ. ಬಳಿಯಲ್ಲೇ ದೌಲತ್‍ಪುರ್ ಕೈಗಾರಿಕಾ ಕ್ಷೇತ್ರ ಬೆಳೆದಿದೆ.
*ಬಾಂಗ್ಲಾದೇಶದ ಹಳ್ಳಿಗಳು ದಟ್ಟವಾದ ಜನಸಂದಣಿಯಿಂದ ಕೂಡಿದೆ. ಆಗಾಗ್ಗೆ ನದಿಗಳ ಪ್ರವಾಹದ ನೀರು ತಗ್ಗಿನಲ್ಲೆಲ್ಲ ನಿಲ್ಲುವುದರಿಂದ ಹಳ್ಳಿಗಳನ್ನು ಎತ್ತರ ಪ್ರದೇಶಗಳಿಗೆ ಸ್ಥಳಾಂತರಿಸುತ್ತಿದ್ದಾರೆ. ರಸ್ತೆಗಳ ಬದಿಗಳಲ್ಲಿ ಉದ್ದಕ್ಕೂ ಹಳ್ಳಿಗಳು ಹಬ್ಬಿವೆ. ಕುಷ್ಟಿಯಾ, ಜೆಸ್ಸೂರ್, ಫರೀದ್‍ಪುರ್ ಜಿಲ್ಲೆಗಳಲ್ಲೂ ಖುಲ್ನಾ, ಬೇಕರ್ಗಂಜ್, ಪಟುವಾಖಾಲಿ ಮುಂತಾದ ಜಿಲ್ಲೆಗಳ ಭಾಗಗಳಲ್ಲೂ ಇದು ಸಾಮಾನ್ಯ ನೋಟ, ಬಾಂಗ್ಲಾದೇಶದಲ್ಲಿ 4 ಆಡಳಿತ ವಿಭಾಗಗಳೂ 19೧೯ ಜಿಲ್ಲೆಗಳು ಇವೆ. ಚಿತ್ತಗಾಂಗ್, ಚಿತ್ತಗಾಂಗ್ ಬೆಟ್ಟ ಸೀಮೆ, ಕೊಮಿಲ್ಲಾ, ನೌಖಾಲಿ, ಸಿಲ್ಹೆಟ್ ಜಿಲ್ಲೆಗಳು ಚಿತ್ತಗಾಂಗ್ ವಿಭಾಗದಲ್ಲೂ ಢಾಕಾ, ಫರೀದ್ ಪುರ್, ಮೈಮೆನ್‍ಸಿಂಗ್, ತಂಗೇಲ್ ಜಿಲ್ಲೆಗಳು ಢಾಕಾ ವಿಭಾಗದಲ್ಲೂ ಬೇಕರ್ಗಂಜ್ (ಬರಿಸಾಲ್), ಜೆಸ್ಸೊರ್, ಖುಲ್ನಾ ವಿಭಾಗದಲ್ಲೂ ಬೋಗ್ರಾ, ದಿನಾಜ್‍ಪುರ್, ದಾಬ್ನಾ, ರಾಜ್‍ಶಾಹಿ, ರಂಗ್‍ಪುರ್ ಜಿಲ್ಲೆಗಳು ರಾಜ್‍ಶಾಹಿ ವಿಭಾಗದಲ್ಲೂ ಇವೆ.
 
==ಆರ್ಥಿಕತೆ==
"https://kn.wikipedia.org/wiki/ಬಾಂಗ್ಲಾದೇಶ" ಇಂದ ಪಡೆಯಲ್ಪಟ್ಟಿದೆ