ಸುಂದರಬನ್ಸ್ ರಾಷ್ಟ್ರೀಯ ಉದ್ಯಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
/ ಸುಂದರಬನ /
 
ಚುNo edit summary
೩೫ ನೇ ಸಾಲು:
ಸುಂದರಬನದಲ್ಲಿನ ಪ್ರಾಣಿವೈವಿಧ್ಯ ಬಲು ವಿಸ್ತಾರವಾದುದು. ಬಂಗಾಳದ ಹುಲಿ ಮತ್ತು [[ಡಾಲ್ಫಿನ್‌]]ಗಳು ಇವಿಗಳಲ್ಲಿ ಬಲು ಪ್ರಸಿದ್ಧವಾದವು. ಈ ಪ್ರದೇಶದಲ್ಲಿ ಹಲವು ವನ್ಯಧಾಮಗಳನ್ನಿ ರಚಿಸಲಾಗಿದ್ದು ಈ ವಲಯಗಳಲ್ಲಿ ಬೇಟೆಯಾಡುವಿಕೆ ಮತ್ತು ಅರಣ್ಯ ಉತ್ಪನ್ನಗಳ ಸಂಗ್ರಹಣೆಯನ್ನು ಸಂಪೂರ್ಣವಾಗಿ ಪ್ರತಿಬಂಧಿಸಲಾಗಿದೆ. ಇದರಿಂದಾಗಿ ಈಲ್ಲಿನ ಪ್ರಾಣಿಗಳಿಗ ತಕ್ಕಮಟ್ಟಿನ ರಕ್ಷಣೆ ಒದಗಿದೆ. ಸುಂದರಬನದಲ್ಲಿ ಒಟ್ಟು ೫೦೦ ಹುಲಿಗಳಿವೆಯೆಂದು ಅಂದಾಜು ಮಾಡಲಾಗಿದೆ. ಹಲವು ತಳಿಯ [[ಕಡಲಾಮೆ]]ಗಳು, [[ಮಾನಿಟರ್‌ ಹಲ್ಲಿ]], [[ಹೆಬ್ಬಾವು]] ಮುಂತಾದ ಜೀವಿಗಳು ಸಹ ಇಲ್ಲಿ ವ್ಯಾಪವಾಗಿ ಕಾಣಬರುತ್ತವೆ.
 
[[ವರ್ಗ: ಭಾರತದ ವಿಶ್ವ ಪರಂಪರೆಯ ತಾಣಗಳು]]