ಕ್ರಿಸ್ಮಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು Reverted edits by Qosjsjsosllsuwy (talk) to last revision by Udhehwuiwiss
೩ ನೇ ಸಾಲು:
[[ಚಿತ್ರ:Christmas tree.jpg|thumb|ಕ್ರಿಸ್ಮಸ್ ಮರ]]
 
'''ಕ್ರಿಸ್ಮಸ್''' ಎಂದರೆ ಕ್ರಿಸ್ತಜಯಂತಿ ಅಥವಾ [[ಯೇಸುಕ್ರಿಸ್ತ]]ನು ಹುಟ್ಟಿದ ಸಂಭ್ರಮದ ದಿನ. ಜಗತ್ತಿನಾದ್ಯಂತ ಪ್ರತಿ ವರ್ಷದ [[ಡಿಸೆಂಬರ್]] ತಿಂಗಳ ಇಪ್ಪತ್ತೈದನೇ ದಿನವನ್ನು [[ಯೇಸುಕ್ರಿಸ್ತ]]ನ ಹುಟ್ಟುಹಬ್ಬವಾಗಿ ಆಚರಿಸಲಾಗುತ್ತದೆ. ಕ್ರೈಸ್ತ ಸುವಾರ್ತೆ(ಗಾಸ್ಪೆಲ್)ಯ ಪ್ರಕಾರ ಯೇಸುಕ್ರಿಸ್ತನು [[ಮೇರಿ]]ಜಾರ್ಜಿಯೊ ಮತ್ತು ಜೋಸೆಫರ ಮಗನಾಗಿ ಇಂದು [[ಇಸ್ರೇಲ್]]ನಲ್ಲಿರುವ [[ಬೆತ್ಲಹೆಮ್]] ಎಂಬ ಊರಿನಲ್ಲಿ ಹುಟ್ಟಿದ. ಆಗ ಮೇರಿ ಮತ್ತು ಜೋಸೆಫ್ ದಂಪತಿಯು ರೋಮನ್ ಜನಗಣತಿಯಲ್ಲಿ ನೋಂದಾಯಿಸಲು ಅಲ್ಲಿಗೆ ಹೋಗಿದ್ದರು. [[ಜುಡಾಯಿಸಮ್]]ನ (ಯಹೂದ್ಯ ಧರ್ಮ) ಪ್ರಕಾರ ಪ್ರವಾದನೆಗಳನ್ನು ನೆರವೇರಿಸಲು [[ಡೇವಿಡ್]]ನ ವಂಶದಲ್ಲಿ [[ಮೆಸ್ಸಾಯ]] (ದೇವರ ದೂತ / ರಕ್ಷಕ) ಬರುವನೆಂಬ ನಂಬಿಕೆಯಿದೆ. ಆ ಮೆಸ್ಸಾಯ ಬೇರಾರೂ ಅಲ್ಲ ಸ್ವತಃ ಯೇಸುಕ್ರಿಸ್ತನೇ ಎಂದು ಕ್ರೈಸ್ತರು ಭಾವಿಸುತ್ತಾರೆ. ಗ್ರೀಕ್ ಲಿಪಿಯಲ್ಲಿ ಕ್ರಿಸ್ತನ ಮೊದಲಕ್ಷರವು ಇಂಗ್ಲಿಷಿನ ಎಕ್ಸ್ ನಂತೆ ತೋರುವುದರಿಂದ ಕೆಲವರು ಕ್ರಿಸ್ಮಸ್ ಅನ್ನು ಎಕ್ಸ್ ಮಸ್ ಎಂದೂ ಬರೆಯುತ್ತಾರೆ.
 
== ದಿನಾಂಕ ==
"https://kn.wikipedia.org/wiki/ಕ್ರಿಸ್ಮಸ್" ಇಂದ ಪಡೆಯಲ್ಪಟ್ಟಿದೆ