ಉಡುಪಿ ಚಿಕ್ಕಮಗಳೂರು (ಲೋಕಸಭಾ ಕ್ಷೇತ್ರ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೧ ನೇ ಸಾಲು:
<big>'''ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ'''ವು [[ಕರ್ನಾಟಕ]]ದ ೨೮ ಲೋಕಸಭಾ(ಸಂಸತ್ತಿನ ಕೆಳಮನೆ) ಕ್ಷೇತ್ರಗಲ್ಲಿ ಒಂದು. 2002 ರಲ್ಲಿ ಡೆಲಿಮಿಟೇಷನ್ ಕಮಿಷನ್ ಆಫ್ ಇಂಡಿಯಾ ಶಿಫಾರಸಿನ ಆಧಾರವಾಗಿ, 2008 ರಲ್ಲಿ ಸಂಸಧೀಯ ಕ್ಷೇತ್ರದ ವಿಂಗಡಣೆಯ ಅನುಷ್ಠಾನದ ಭಾಗವಾಗಿ ಈ ಕ್ಷೇತ್ರವನ್ನು ರಚಿಸಲಾಯಿತು. <ref name="ceo">{{Cite web|url=http://eci.nic.in/eci_main/CurrentElections/CONSOLIDATED_ORDER%20_ECI%20.pdf|title=Delimitation of Parliamentary and Assembly Constituencies Order, 2008|publisher=The Election Commission of India|page=208}}</ref><ref name="hindu">{{Cite news|url=http://www.hindu.com/2007/07/19/stories/2007071954120400.htm|title=Udupi Lok Sabha seat loses its coastal character|last=Prabhu|first=Ganesh|date=19 July 2007|work=[[The Hindu]]|access-date=1 April 2010|publisher=[[N. Ram]]}}</ref> ೨೦೦೯ರ ಮೊದಲ ಚುನಾವಣೆಯಲ್ಲಿ [[ಭಾರತೀಯ ಜನತಾ ಪಕ್ಷ|ಭಾಜಪ]] ಪಕ್ಷದಿಂದ [[ಡಿ.ವಿ.ಸದಾನಂದ ಗೌಡ]]ರು ಸಂಸದರಾದರು. [[ಬಿ.ಎಸ್. ಯಡಿಯೂರಪ್ಪ|ಬಿ.ಎಸ್ ಯಡಿಯೂರಪ್ಪ]] ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾರಣದಿಂದ , ೪ ಆಗಸ್ಟ್ ೨೦೧೧ ರಂದು ಸದಾನಂದ ಗೌಡರು ಮುಖ್ಯಮಂತ್ರಿಯಾಗಿ ಆಯ್ಕೆಯಾದರು.<ref>{{Cite news|url=http://www.dnaindia.com/india/report-here-s-everything-you-need-to-know-about-railway-minister-sadananda-gowda-2000512|title=Here's everything you need to know about Railway Minister Sadananda Gowda|date=8 July 2014|work=[[Daily News and Analysis]]|access-date=13 December 2014|publisher=Deepak Rathi}}</ref> ಆದ ಕಾರಣದಿಂದ ಡಿವಿಎಸ್, ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಯಿತು ಹಾಗು ೨೦೧೨ರಲ್ಲಿ ಈ ಕ್ಶೇತ್ರಕ್ಕೆ ಉಪಚುನಾವಣೆಯನ್ನು ನಡೆಸಲಾಯಿತು.<ref>{{Cite news|url=http://www.newindianexpress.com/states/karnataka/Deve-Gowda-Among-MPs-Who-Posed-No-Queries-in-LS/2014/01/27/article2022173.ece|title=Deve Gowda Among MPs Who Posed No Queries in LS|date=27 January 2014|work=[[The New Indian Express]]|access-date=13 December 2014|publisher=Express Publications (Madurai) Limited}}</ref> ಉಪಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ [[ಜಯಪ್ರಕಾಶ್ ಹೆಗ್ಡೆ|ಕೆ.ಜಯಪ್ರಕಾಶ್ ಹೆಗ್ಡೆ]] ಜಯಗಳಿಸಿದರು. 2014 ರ ಚುನಾವಣೆಯಲ್ಲಿ , ಬಿಜೆಪಿಯ [[ಶೋಭಾ ಕರಂದ್ಲಾಜೆ]] ಗೆದ್ದು ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.</big>
 
==<big>ಕ್ಷೇತ್ರ ವಿಭಾಗಗಳು</big>==