ಉಡುಪಿ ಚಿಕ್ಕಮಗಳೂರು (ಲೋಕಸಭಾ ಕ್ಷೇತ್ರ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ಕರ್ನಾಟಕ ಲೋಕಸಭಾ ಕ್ಷೇತ್ರ
Content deleted Content added
"Udupi Chikmagalur (Lok Sabha constituency)" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
ಟ್ಯಾಗ್‌ಗಳು: ವಿಷಯ ಅನುವಾದ ContentTranslation2
( ಯಾವುದೇ ವ್ಯತ್ಯಾಸವಿಲ್ಲ )

೧೩:೪೬, ೨೩ ಮಾರ್ಚ್ ೨೦೧೯ ನಂತೆ ಪರಿಷ್ಕರಣೆ

ಟೆಂಪ್ಲೇಟು:ಲೋಕಸಭಾ ಕ್ಷೇತ್ರಟೆಂಪ್ಲೇಟು:Infobox Lok Sabha Constituencyಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವು ಕರ್ನಾಟಕದ ೨೮ ಲೋಕಸಭಾ(ಸಂಸತ್ತಿನ ಕೆಳಮನೆ) ಕ್ಷೇತ್ರಗಲ್ಲಿ ಒಂದು. 2002 ರಲ್ಲಿ ಡೆಲಿಮಿಟೇಷನ್ ಕಮಿಷನ್ ಆಫ್ ಇಂಡಿಯಾ ಶಿಫಾರಸಿನ ಆಧಾರವಾಗಿ, 2008 ರಲ್ಲಿ ಸಂಸಧೀಯ ಕ್ಷೇತ್ರದ ವಿಂಗಡಣೆಯ ಅನುಷ್ಠಾನದ ಭಾಗವಾಗಿ ಈ ಕ್ಷೇತ್ರವನ್ನು ರಚಿಸಲಾಯಿತು. [೧][೨] ೨೦೦೯ರ ಮೊದಲ ಚುನಾವಣೆಯಲ್ಲಿ ಭಾಜಪ ಪಕ್ಷದಿಂದ ಡಿ.ವಿ.ಸದಾನಂದ ಗೌಡರು ಸಂಸದರಾದರು. ಬಿ.ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾರಣದಿಂದ , ೪ ಆಗಸ್ಟ್ ೨೦೧೧ ರಂದು ಸದಾನಂದ ಗೌಡರು ಮುಖ್ಯಮಂತ್ರಿಯಾಗಿ ಆಯ್ಕೆಯಾದರು.[೩] ಆದ ಕಾರಣದಿಂದ ಡಿವಿಎಸ್, ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಯಿತು ಹಾಗು ೨೦೧೨ರಲ್ಲಿ ಈ ಕ್ಶೇತ್ರಕ್ಕೆ ಉಪಚುನಾವಣೆಯನ್ನು ನಡೆಸಲಾಯಿತು.[೪] ಉಪಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಕೆ.ಜಯಪ್ರಕಾಶ್ ಹೆಗ್ಡೆ ಜಯಗಳಿಸಿದರು. 2014 ರ ಚುನಾವಣೆಯಲ್ಲಿ , ಬಿಜೆಪಿಯ ಶೋಭಾ ಕರಂದ್ಲಾಜೆ ಗೆದ್ದು ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ಕ್ಷೇತ್ರ ವಿಭಾಗಗಳು

2014 ರ ಪ್ರಕಾರ, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವು ಎಂಟು ವಿಧಾನ ಸಭಾ ಕ್ಷೇತ್ರಗಳನ್ನು ಹೊಂದಿದೆ:[೧]

  1. ಚಿಕಾಮಗಳೂರು
  2. ಕಾಪು
  3. ಕಾರ್ಕಳ
  4. ಕುಂದಾಪುರ
  5. ಮೂಡಿಗೆರೆ ( ಪ.ಜಾ)
  6. ಶ್ರುಂಗೇರಿ
  7. ತರಿಕೆರೆ
  8. ಉಡುಪಿ

ನಾಲ್ಕು ವಿಧಾನಾಸಭಾ ಕ್ಷೇತ್ರಗಳು: ಶೃಂಗೇರಿ, ಮೂಡಿಗೆರೆ, ಚಿಕ್ಕಮಗಳೂರು ಮತ್ತು ತರಿಕೇರೆ - ಚಿಕ್ಕಮಗಳೂರು ಜಿಲ್ಲೆಯಲ್ಲಿದೆ.ಇನ್ನುಳಿದ ನಾಲ್ಕು : ಕುಂದಾಪುರ ,ಉಡುಪಿ, ಕಾಪು ಮತ್ತು ಕಾರ್ಕಳ - ಉಡುಪಿ ಜಿಲ್ಲೆಯಲ್ಲಿದೆ.[೫]

.[೨]

ಸಂಸತ್ತಿನ ಸದಸ್ಯರು

  • 2008ರಲ್ಲಿ ರಚನೆ
  • 2009: ಡಿ.ವಿ.ಸದಾನಂದ ಗೌಡ, ಭಾರತೀಯ ಜನತಾ ಪಕ್ಷ
  • 2012 (ಉಪ ಚುನಾವಣೆ): ಕೆ. ಜಯಪ್ರಕಾಶ್ ಹೆಗ್ಡೆ, ಕಾಂಗ್ರೆಸ್
  • 2014: ಶೋಭಾ ಕರಂದ್ಲಾಜೆ, ಭಾರತೀಯ ಜನತಾ ಪಕ್ಷ

ಚುನಾವಣಾ ಫಲಿತಾಂಶಗಳು

ಸಾರ್ವತ್ರಿಕ ಚುನಾವಣೆ 2009

Indian general elections, 2009: Udupi Chikmagalur[೬]
Party Candidate Votes % ±
BJP D. V. Sadananda Gowda 401,441 48.09 N/A
INC K. Jayaprakash Hegde 374,423 44.86 N/A
CPI(M) Radha Sundaresh 24,991 2.99 N/A
Independent Srinivas Poojary 11,263 1.35 N/A
BSP J. Steven Menezes 9,971 1.19 N/A
Independent Sridhara Udupa 3,467 0.42 N/A
Independent Umesh Kumar 3,283 0.39 N/A
Independent Vinayak Mallya 3,096 0.37 N/A
Independent K. Ganapathi Shettigar 2,793 0.33 N/A
Margin of victory 27,018 3.23 N/A
Turnout 834,728 68.18 N/A
BJP win (new seat)

2012 ರ ಚುನಾವಣೆ

By-election 2012: Udupi Chikmagalur[೭][೮][೯]
Party Candidate Votes % ±
INC K. Jayaprakash Hegde 398,723 46.75 +1.89
BJP V. Sunil Kumar 352,999 41.39 -6.70
JD(S) S. L. Bhoje Gowda 72,080 8.45 N/A
Independent Harishyanbhog Kateel 6,930 0.81 N/A
JD(U) K. Bharathesh 4,945 0.58 N/A
Independent Hunsur K. Chandrashekar 3,640 0.43 N/A
Independent Srinivas Poojary 3,293 0.39 -0.96
Independent H. Suresh Poojary 2,177 0.26 N/A
Independent K. Jayaprakash Hegde (Kokkarne) 1,755 0.21 N/A
Independent Asadulla Katapadi 1,491 0.17 N/A
Independent Deepak Rajesh Coelho 1,429 0.17 N/A
Independent Sridhar Pedemane 1,377 0.16 N/A
Independent N. Venkatesha 1,064 0.12 N/A
Independent Riyaz Ahmed 921 0.11 N/A
Margin of victory 45,724 5.36 +2.13
Turnout 852,824 68.06 -0.12
INC gain from BJP Swing

ಸಾರ್ವತ್ರಿಕ ಚುನಾವಣೆ 2014

Indian general elections, 2014: Udupi Chikmagalur[೧೦][೧೧]
Party Candidate Votes % ±
BJP Shobha Karandlaje 581,168 56.20 +14.81
INC K. Jayaprakash Hegde 399,525 38.63 -8.12
JD(S) V. Dhananjaya Kumar 14,895 1.44 -7.01
CPI S. Vijaya Kumar 9,691 0.94 N/A
BSP Zakir Hussain 7,449 0.72 N/A
AAP Gurudeva S. H. 6,049 0.58 N/A
Independent Srinivasa Poojary 1,899 0.18 -0.21
Independent Sudheer Kanchan 1,689 0.16 N/A
CPI(ML) Red Star C. J. Jagannath 1,612 0.16 N/A
Independent M. D. Mainuddin Khan 1,214 0.12 N/A
Independent Manjunatha G. 1,089 0.11 N/A
NOTA None of the above 7,828 0.76 N/A
Margin of victory 181,643 17.57 +12.21
Turnout 1,034,108 74.54 +6.48
BJP gain from INC Swing

ಸಹ ನೋಡಿ

  • ಉಡುಪಿ (ಲೋಕಸಭಾ ಕ್ಷೇತ್ರ)
  • ಚಿಕ್ಕಮಗಳೂರು (ಲೋಕಸಭಾ ಕ್ಷೇತ್ರ)
  • ಹಾಸನ ಚಿಕ್ಕಮಗಳೂರು (ಲೋಕಸಭಾ ಕ್ಷೇತ್ರ)
  • ದಕ್ಷಿಣ ಕೆನರಾ (ಉತ್ತರ) (ಲೋಕಸಭಾ ಕ್ಷೇತ್ರ)

ಉಲ್ಲೇಖಗಳು

  1. ೧.೦ ೧.೧ "Delimitation of Parliamentary and Assembly Constituencies Order, 2008" (PDF). The Election Commission of India. p. 208.
  2. ೨.೦ ೨.೧ Prabhu, Ganesh (19 July 2007). "Udupi Lok Sabha seat loses its coastal character". The Hindu. N. Ram. Retrieved 1 April 2010.
  3. "Here's everything you need to know about Railway Minister Sadananda Gowda". Daily News and Analysis. Deepak Rathi. 8 July 2014. Retrieved 13 December 2014.
  4. "Deve Gowda Among MPs Who Posed No Queries in LS". The New Indian Express. Express Publications (Madurai) Limited. 27 January 2014. Retrieved 13 December 2014.
  5. Prabhu, Ganesh (19 July 2007). "Udupi Lok Sabha seat loses its coastal character". The Hindu. N. Ram. Retrieved 1 April 2010.
  6. "Constituency Wise Detailed Results" (PDF). Election Commission of India. p. 59. Archived from the original (PDF) on 11 August 2014. Retrieved 30 April 2014.
  7. "Udupi Chimaglur" (PDF). Chief Electoral Officer of Karnataka. Retrieved 13 December 2014.
  8. "Udupi: Jayaprakash Hegde wins by 45,724 votes". Udupi Today. 21 March 2012. Retrieved 13 December 2014.
  9. "Jan–Jun 2012" (.xls). Election Commission of India. Retrieved 13 December 2014.
  10. "Parliamentary Constituency wise Turnout for General Election – 2014". Election Commission of India. Archived from the original on 2 July 2014. Retrieved 31 July 2014.
  11. "Udupi Chikmagalur". Election Commission of India. Archived from the original on 28 June 2014.