ಉಗುರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೯ ನೇ ಸಾಲು:
===ಉಗುರಿನ ಆರೋಗ್ಯ===
ಉಗುರಿನ ಮೇಲೆ [[ಬಿಳಿ]] ಚುಕ್ಕಿಗಳಿದ್ದರೆ ಜಿಂಕ್ ಕೊರತೆ ಇರುತ್ತದೆ. ಉಗುರಿನ ಕೆಳಗಿರುವ ರಕ್ತನಾಳ ಉಗುರಿನ ಬೆಳವಣಿಗೆಗೆ ಕಾರಣವಾಗುತ್ತದೆ. ಉಗುರಿನ [[ಬಣ್ಣ]] ಕೂಡ ಅದರಿಂದಲೇ ತಿಳಿಯುತ್ತದೆ. ರಕ್ತನಾಳಗಳಿಂದ ಹಾಗೂ ಉಗುರಿನ [[ಬಣ್ಣ]]ದಿಂದ [[ಆರೋಗ್ಯ]] ಸೂಚನೆ ಸಿಗುತ್ತದೆ. ತಿನ್ನುವ [[ಆಹಾರ]] ಹಾಗೂ [[ಆರೋಗ್ಯ]]ದ ಸ್ಥಿತಿ ಉಗುರುಗಳ ಮೇಲೂ ಪರಿಣಾಮ ಬೀರುತ್ತದೆ. ಉಗುರಿನ ಮೇಲೆ ಬಿಳಿ ಗೆರೆಗಳಿದ್ದರೆ ಲಿವರ್ ಸಮಸ್ಯೆ ಇದೆ.<ref>https://vijaykarnataka.indiatimes.com/lifestyle/beauty/tips-to-nail-care/articleshow/62526013.cms</ref>
===ಉಲ್ಲೇಖಗಳು===
"https://kn.wikipedia.org/wiki/ಉಗುರು" ಇಂದ ಪಡೆಯಲ್ಪಟ್ಟಿದೆ