ಉಗುರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೮ ನೇ ಸಾಲು:
ಯಾವ ಕೈ ಹೆಚ್ಚಾಗಿ ಬಳಕೆಮಾಡುತ್ತೆವೆಯೋ ಆ ಕೈ ಉಗುರು ವೇಗವಾಗಿ ಬೆಳೆಯುತ್ತದೆ. ವಯಸ್ಸಾದಂತೆ ಉಗುರಿನ ಬೆಳವಣಿಗೆಯು ಕಮ್ಮಿ ಆಗುತ್ತ ಹೋಗುತ್ತದೆ. [[ಗರ್ಭಿಣಿ]] ಹೆಂಗಸರಲ್ಲಿ ಉಗುರು ಬಹಳ ವೇಗವಾಗಿ ಬೆಳೆಯುತ್ತದೆ. ಉಗುರಿನ ಬೆಳವಣಿಗೆ ಮೇಲೆ ವಾತಾವರಣವೂ ಪ್ರಭಾವ ಬೀರುತ್ತೆ. [[ಬೇಸಿಗೆ]] ಮತ್ತು ಬಿಸಿ ವಾತಾವರಣದಲ್ಲಿ ಉಗುರು ವೇಗವಾಗಿ ಬೆಳೆಯುತ್ತದೆ. [[ಜ್ವರ]] ಬಂದಾಗ ಹಾರ್ಮೋನ್ ಬ್ಯಾಲೆನ್ಸ್ ತಪ್ಪಿದಾಗ ಉಗುರಿನ ಬೆಳವಣಿಗೆ ಕಡಿಮೆ ಆಗುತ್ತದೆ. [[ರಾತ್ರಿ]]ಗಿಂತ [[ಹಗಲು]] ವೇಳೆ ಉಗುರಿನ ಬೆಳವಣಿಗೆ ವೇಗವಾಗಿ ಇರುತ್ತದೆ. ಕೈಬೆರಳಿನ ಉಗುರಿಗಿಂತ ಕಾಲಿನ ಉಗುರು ತುಂಬಾ ಗಟ್ಟಿ ಇರುತ್ತದೆ. ಉಗುರಿನಲ್ಲಿ ಕೆರಾಟಿನ್ ಪ್ರಮಾಣ ಹೆಚ್ಚಾದಂತೆ ಉಗುರಿನ ಸಾಮಥ್ಯ ಹೆಚ್ಚಾಗಿರುತ್ತದೆ.
===ಉಗುರಿನ ಆರೋಗ್ಯ===
ಉಗುರಿನ ಮೇಲೆ [[ಬಿಳಿ]] ಚುಕ್ಕಿಗಳಿದ್ದರೆ ಜಿಂಕ್ ಕೊರತೆ ಇರುತ್ತದೆ. ಉಗುರಿನ ಕೆಳಗಿರುವ [[ರಕ್ತನಾಳ]] ಉಗುರಿನ ಬೆಳವಣಿಗೆಗೆ ಕಾರಣವಾಗುತ್ತದೆ. ಉಗುರಿನ [[ಬಣ್ಣ]] ಕೂಡ ಅದರಿಂದಲೇ ತಿಳಿಯುತ್ತದೆ. ರಕ್ತನಾಳಗಳಿಂದ ಹಾಗೂ ಉಗುರಿನ [[ಬಣ್ಣ]]ದಿಂದ [[ಆರೋಗ್ಯ]] ಸೂಚನೆ ಸಿಗುತ್ತದೆ. ತಿನ್ನುವ [[ಆಹಾರ]] ಹಾಗೂ [[ಆರೋಗ್ಯ]]ದ ಸ್ಥಿತಿ ಉಗುರುಗಳ ಮೇಲೂ ಪರಿಣಾಮ ಬೀರುತ್ತದೆ. ಉಗುರಿನ ಮೇಲೆ ಬಿಳಿ ಗೆರೆಗಳಿದ್ದರೆ ಲಿವರ್ ಸಮಸ್ಯೆ ಇದೆ.<ref>https://vijaykarnataka.indiatimes.com/lifestyle/beauty/tips-to-nail-care/articleshow/62526013.cms</ref>
===ಉಲ್ಲೇಖ===
"https://kn.wikipedia.org/wiki/ಉಗುರು" ಇಂದ ಪಡೆಯಲ್ಪಟ್ಟಿದೆ