"ನಿಡ್ಪಳ್ಳಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
</ref>. ತಾಲ್ಲೂಕು ಕೇಂದ್ರವಾದ ಪುತ್ತೂರಿನಿಂದ ಸುಮಾರು ೧೮ ಕಿಲೊಮೀಟರ್ ದಕ್ಷಿಣಕ್ಕಿದೆ. ನಿಡ್ಪಳ್ಳಿಯು ಸಂಪೂರ್ಣವಾದ ಕೃಷಿ ಆಧಾರಿತ ಗ್ರಾಮಕ್ಕೊಂದು ಉದಾಹರಣೆಯೂ ಹೌದು.
==ಕೃಷಿ==
ಕೃಷಿಯೇ ಇಲ್ಲಿನ ಜನರ ಪ್ರಧಾನ ವೃತ್ತಿ. ಮುಖ್ಯವಾಗಿ [[ಅಡಿಕೆ]], ತೆಂಗು, [[ಬಾಳೆ]], [[ಭತ್ತ]], [[ಕಾಳುಮೆಣಸು]], [[ಕೊಕ್ಕೊ]], [[ರಬ್ಬರ್]], [[ಗೇರು ]]ಬೀಜಗಳ ಬೆಳೆ ಹಾಗೂ ಹೈನುಗಾರಿಕೆ ಇಲ್ಲಿನ ಜನರ ಜೀವನಾಧಾರ.
==ಭಾಷೆ==
[[ತುಳು]], [[ಕನ್ನಡ]], [[ಕೊಂಕಣಿ]], [[ಬ್ಯಾರಿ]] ಮತ್ತು [[ಹವ್ಯಕ ]]ಭಾಷೆಗಳು ಸಾಮಾನ್ಯವಾಗಿ ಉಪಯೊಗಿಸಲ್ಪಡುತ್ತವೆ.
"https://kn.wikipedia.org/wiki/ವಿಶೇಷ:MobileDiff/909735" ಇಂದ ಪಡೆಯಲ್ಪಟ್ಟಿದೆ