"ನಿಡ್ಪಳ್ಳಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ನಿಡ್ಪಳ್ಳಿಯು [[ಕರ್ನಾಟಕ]] ತಾಲೂಕಿನ [[ದಕ್ಷಿಣ ಕನ್ನಡ]] ಜಿಲ್ಲೆಯ [[ಪುತ್ತೂರು]] ತಾಲೂಕಿನ ದಕ್ಷಿಣ ಭಾಗದಲ್ಲಿರುವ ಒಂದು ಪುಟ್ಟ ಗ್ರಾಮ. ತಾಲ್ಲೂಕು ಕೇಂದ್ರವಾದ ಪುತ್ತೂರಿನಿಂದ ಸುಮಾರು ೧೮ ಕಿಲೊಮೀಟರ್ ದಕ್ಷಿಣಕ್ಕಿದೆ<ref>.
 
'''ನಿಡ್ಪಳ್ಳಿ'''http://www.onefivenine.com/india/villages/Dakshin-Kannad/Puttur/Nidpalli
 
</ref>. ತಾಲ್ಲೂಕು ಕೇಂದ್ರವಾದ ಪುತ್ತೂರಿನಿಂದ ಸುಮಾರು ೧೮ ಕಿಲೊಮೀಟರ್ ದಕ್ಷಿಣಕ್ಕಿದೆ.
'''ನಿಡ್ಪಳ್ಳಿ'''http://www.onefivenine.com/india/villages/Dakshin-Kannad/Puttur/Nidpalli
 
ನಿಡ್ಪಳ್ಳಿಯು [[ಕರ್ನಾಟಕ]] ತಾಲೂಕಿನ [[ದಕ್ಷಿಣ ಕನ್ನಡ]] ಜಿಲ್ಲೆಯ [[ಪುತ್ತೂರು]] ತಾಲೂಕಿನ ದಕ್ಷಿಣ ಭಾಗದಲ್ಲಿರುವ ಒಂದು ಪುಟ್ಟ ಗ್ರಾಮ. ತಾಲ್ಲೂಕು ಕೇಂದ್ರವಾದ ಪುತ್ತೂರಿನಿಂದ ಸುಮಾರು ೧೮ ಕಿಲೊಮೀಟರ್ ದಕ್ಷಿಣಕ್ಕಿದೆ.
==ಕೃಷಿ==
ಕೃಷಿಯೇ ಇಲ್ಲಿನ ಜನರ ಪ್ರಧಾನ ವೃತ್ತಿ. ಮುಖ್ಯವಾಗಿ [[ಅಡಿಕೆ]], ತೆಂಗು, [[ಬಾಳೆ]], [[ಭತ್ತ]], [[ಕೊಕ್ಕೊ]], [[ರಬ್ಬರ್]], [[ಗೇರು ]]ಬೀಜಗಳ ಬೆಳೆ ಹಾಗೂ ಹೈನುಗಾರಿಕೆ ಇಲ್ಲಿನ ಜನರ ಜೀವನಾಧಾರ.
೪,೭೭೮

edits

"https://kn.wikipedia.org/wiki/ವಿಶೇಷ:MobileDiff/909673" ಇಂದ ಪಡೆಯಲ್ಪಟ್ಟಿದೆ