ಗುರುಕುಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಗುರುಕುಲ
 
No edit summary
೧ ನೇ ಸಾಲು:
[[ಚಿತ್ರ:Parmarth4.jpg|thumb]]
{{Unref}}
 
'''ಗುರುಕುಲ'''ವು ಪ್ರಾಚೀನ ಭಾರತದಲ್ಲಿ ವಿದ್ಯಾರ್ಥಿಗಳು ತಮ್ಮ ಗುರುಗಳ ಮನೆಯಲ್ಲೆ ಉಳಿದುಕೊಂಡು ಅವರಿಂದ ಶಿಕ್ಷಣ ಪಡೆಯಲು ಪ್ರಚಾರದಲ್ಲಿದ್ದ ಒಂದು ವ್ಯವಸ್ಥೆ. ಬೌದ್ಧ ಶಿಕ್ಷಣ ಸಂಸ್ಥೆಗಳು ವ್ಯವಸ್ಥಿತ ಸ್ವರೂಪವನ್ನು ತಾಳುವುದಕ್ಕೆ ಮುಂಚೆ ಎಂದರೆ, ವೈದಿಕ ಶಿಕ್ಷಣದ ಉಚ್ಛ್ರಾಯಕಾಲದಲ್ಲಿ ಗುರುಗಳು ತಮ್ಮ ವೈಯಕ್ತಿಕ ಹೊಣೆಗಾರಿಕೆಯೆಂದು ಭಾವಿಸಿ ಬೋಧನಕಾರ್ಯವನ್ನು ನಿರ್ವಹಿಸುತ್ತಿದ್ದರು. ಉಪನಯನವಾದ ಅನಂತರ ವಿದ್ಯಾರ್ಥಿ ಶಿಕ್ಷಣಕ್ಕಾಗಿ ತನ್ನ ಗುರುವಿನ ಮನೆಗೆ ಹೋಗಿ, ಶಿಕ್ಷಣವನ್ನು ಮುಗಿಸಿಕೊಂಡು ಸಮಾವರ್ತನದ ಎಂದರೆ ತನ್ನ ಮನೆಗೆ ಮತ್ತೆ ಹಿಂದಿರುಗುವವರೆಗೆ ಗುರುವಿನ ಮನೆಯಲ್ಲಿ ಮನೆಯ ಮಗನಂತೆ (ಅಂತಿವಾಸಿ) ಇರುತ್ತಿದ್ದ.
 
"https://kn.wikipedia.org/wiki/ಗುರುಕುಲ" ಇಂದ ಪಡೆಯಲ್ಪಟ್ಟಿದೆ