ಸವದತ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
2401:4900:369A:8A89:2:2:A14E:8300 (ಚರ್ಚೆ) ರ 907349 ಪರಿಷ್ಕರಣೆಯನ್ನು ವಜಾ ಮಾಡಿ
ಟ್ಯಾಗ್: ರದ್ದುಗೊಳಿಸಿ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
೪೭ ನೇ ಸಾಲು:
 
==ಸವದತ್ತಿ ಪ್ರಸಿದ್ದ ತಾಣಗಳು==
" ಎಲ್ಲಮ್ಮ ದೇವರಗುಡ್ಡ " ( " ಒಂದು ಪವಿತ್ರ ಸಂಶೋಧನೆ " ) : " ಎಲ್ಲಮ್ಮ ದೇವರಗುಡ್ಡ " ಎಂಬುದು " ಕರ್ನಾಟಕ ರಾಜ್ಯ " ದಲ್ಲಿ ಬೆಳಗಾವಿ ಜಿಲ್ಲೆಯಲ್ಲಿರುವ ಸವದತ್ತಿ ಕ್ಷೇತ್ರದಲ್ಲಿ ಬರುವ " ಕರ್ನಾಟಕ ರಾಜ್ಯ ಸರ್ಕಾರ ಸಂರಕ್ಷಿತ ಪವಿತ್ರ ಪೂಜ್ಯನೀಯ ಪ್ರದೇಶ ". ವಿಶ್ವದ ಅತ್ಯಂತ ಪ್ರಾಚೀನ ಪೂಜ್ಯನೀಯ ಪವಿತ್ರ ಏಕೈಕ ಆದಿವಾಸಿಯಾಗಿರುವ " ಕೃಷ್ಣಗೋಲ್ಲರು " ಎಂಬ ಜಾತಿಯಲ್ಲಿ ಬರುವ " ಕೃಷ್ಣ " ಎಂಬ ಬೆಡಗಿನಲ್ಲಿ ಜನಿಸಿರುವ " ಹಿರೇ ಮೈಲಾರ ಕ್ಷೇತ್ರ " ದ ಮಹಾಸ್ವಾಮಿಯವರ ಪ್ರೀತಿಯ ಸಹೋದರಿ " ಸವದತ್ತಿ ಕ್ಷೇತ್ರ " ದ ದೇವಿಯವರು ಬಾಳಿಬದುಕಿ " ಐಕ್ಯ " ವಾಗಿರುವ ಪುಣ್ಯಭೂಮಿಯಾಗಿದೆ . ಐಕ್ಯ ಸ್ಥಳದಲ್ಲಿ ದೇವಿಯವರ " ಮಹಾಸತಿ ಗಲ್ಲು " ಜೊತೆಗೆ ದೇವಿಯವರಿಗೆ ಸಂಬಂಧಿಸಿದ ಲಿಪಿ ಶಾಸನಗಳು ಇವೆ.
===ಯೆಲ್ಲಮ್ಮಗುಡ್ಡ ಸವದತ್ತಿ===
ಯೆಲ್ಲಮ್ಮ ಅಥವಾ ಶ್ರೀ ರೇಣುಕಾದೇವಿ ದೇವಸ್ಥಾನವು ಭಕ್ತರಿಗೆ ಜನಪ್ರಿಯವಾದ ಯಾತ್ರಾ ಸ್ಥಳವಾಗಿದೆ. ಪ್ರತಿದಿನ, ನೂರಾರು ಯಾತ್ರಿಗಳು ದೇವಸ್ಥಾನಕ್ಕೆ ಬರುತ್ತಾರೆ.
ದೇವಸ್ಥಾನದ ಜಾಗವು ವಿಶೇಷವಾಗಿ ದೊಡ್ಡದಾಗಿದೆ, ಬನದ ಹುನ್ನಿಮೆ ಮತ್ತು ಭಾರತಿ ಹುನ್ನಿಮೆ ಎರಡು ಮಂಗಳಕರ ದಿನಗಳಲ್ಲಿ ಭಕ್ತರ ಸಂಖ್ಯೆ ಹತ್ತು ಲಕ್ಷವನ್ನುದಾಟುತ್ತದೆ. ತ್ರೇತಾಯುಗದಷ್ಟು ಹಳೆಯದಾದ ದೇವಾಲಯ ಯೆಲ್ಲಮಗುಡ್ಡದ ಮೇಲೆ ನೆಲೆಗೊಂಡಿದೆ. ಸವದತ್ತಿ ಮತ್ತು ದೇವಸ್ಥಾನದ ನಡುವೆ 10 ನೇ ಶತಮಾನದಷ್ಟು ಹಳೆಯದಾದ ಪರಶುಘಢ ಎಂಬಲ್ಲಿ ಭವ್ಯವಾದ ಕೋಟೆಯಿದೆ. <ref>http://www.jainworld.com/jainbooks/antiquity/jainsind.htm</ref>
 
===ನವಿಲತೀಥ೯===
"https://kn.wikipedia.org/wiki/ಸವದತ್ತಿ" ಇಂದ ಪಡೆಯಲ್ಪಟ್ಟಿದೆ