ಆಯುರ್ವೇದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[File:Dhanvantari-at-Ayurveda-expo.jpg|250px|right|thumb|ಧನ್ವಂತರಿ]]
'''ಆಯುರ್ವೇದ''' ([[ಸಂಸ್ಕೃತ]]: आयुर्वेद ಆಯು—ಆಯಸ್ಸು; ವೇದ—ಜ್ಞಾನ) ೨೦೦೦ ವರ್ಷಗಳಿಗೂ ಹೆಚ್ಚು ಹಳೆಯದಾದ [[ಔಷಧ]] ಪದ್ಧತಿ. ವೇದಗಳಲ್ಲಿ ಮೂಡಿಬರುವ ಈ ಪದ್ಧತಿಯಲ್ಲಿ ಸರ್ವ ರೋಗಗಳಿಗೂ ಔಷಧಿಗಳಿವೆ. [[ಹಿಂದೂ]] ಸಂಪ್ರದಾಯಕ್ಕೆ ಹೊಂದಿಕೊಂಡಂತಿರುವ ಈ ಪದ್ಧತಿ [[ಪ್ರಾಚೀನ ಭಾರತ]]ದಿಂದ ಬೆಳೆದು ಬಂದದ್ದು<ref name="zysk-myth">{{cite book|last1=Zysk|first1=Kenneth G.|editor1-last=Josephson|editor1-first=Folke|title=Categorisation and Interpretation|date=1999|publisher=Meijerbergs institut för svensk etymologisk forskning, Göteborgs universitet|isbn=91-630-7978-X|pages=125–145|accessdate=16 October 2015|chapter=Mythology and the Brāhmaṇization of Indian medicine: Transforming Heterodoxy into Orthodoxy}}</ref> . ಆಯುರ್ವೇದದಲ್ಲಿ ಶಸ್ತ್ರಚಿಕಿತ್ಸೆಯೂ ಉಂಟು. [[[[ಚರಕ ಸಂಹಿತೆ]]]], [[ಶುಶ್ರುತ ಸಂಹಿತ]] ಇವೇ ಮೊದಲಾದ ಪ್ರಾಚೀನ ಗ್ರಂಥಗಳು ಶಸ್ತ್ರಚಿಕಿತ್ಸೆಯ ಬಗ್ಗೆ ಮಾಹಿತಿ ಒದಗಿಸುತ್ತವೆ. ಆಯುರ್ವೇದದಲ್ಲಿ ಔಷಧ - ಭೂಮಿಯಲ್ಲಿ ದೊರಕುವ ಸಸ್ಯಗಳು. ಸಾಮಾನ್ಯವಾಗಿ ಹಲವು ಔಷದ ಸಸ್ಯಗಳ ಮಿಶ್ರಣದಿಂದ ತಯಾರಿಸಿದ ಔಷಧವನ್ನು ರೋಗಗಳ ನಿವಾರಣೆ ಹಾಗೂ ಚಿಕಿತ್ಸೆಗಳಿಗಾಗಿ ಬಳಸಲಾಗುತ್ತದೆ.
==ಪ್ರಾಚೀನತೆ==
[[ಅಥರ್ವಣವೇದ]]ದ ಉಪವೇದವಾದ ಆಯುರ್ವೇದ [[ಬ್ರಹ್ಮ]]ನಿಂದ ಬಂದಿವೆಯೆಂದು ಹೇಳಲಾಗಿದೆ. ಆದ್ದರಿಂದ ಅದು ವೇದದಷ್ಟೇ ಪ್ರಾಚೀನ, ಅದರಂತೆ ಅಪೌರುಷೇಯ. ದಕ್ಷಪ್ರಜಾಪತಿ, [[ಅಶ್ವಿನಿ ದೇವತೆಗಳು]], [[ಇಂದ್ರ]]-ಇವರಿಗೆ ಪರಂಪರಾಗತವಾಗಿ ಅಂದರೆ ಇಂದ್ರನಿಂದ [[ಭರದ್ವಾಜ]]ನಿಗೂ ಅವನಿಂದ ಇತರ ಋಷಿಗಳಿಗೂ ಉಪದೇಶಿಸಲ್ಪಟ್ಟಿದೆ ಎಂದಿದೆ.
"https://kn.wikipedia.org/wiki/ಆಯುರ್ವೇದ" ಇಂದ ಪಡೆಯಲ್ಪಟ್ಟಿದೆ