ಸುಧಾರಾಣಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩ ನೇ ಸಾಲು:
ಸುಧಾರಾಣಿಯವರು ''ಗೋಪಾಲಕೃಷ್ಣ'' ಮತ್ತು ''ನಾಗಲಕ್ಷೀ'' ದಂಪತಿಗಳಿಗೆ ಜನಿಸಿದರು. ಐದನೇ ವಯಸ್ಸಿನಲ್ಲಿ ತಾಯಿ ನಾಗಲಕ್ಷೀಯವರು ಸುಧಾರಾಣಿಯವರನ್ನು ನೃತ್ಯ ತರಗತಿಗಳಗೆ ಸೇರಿಸಿದರು.
==ಚಲನಚಿತ್ರ ವೃತ್ತಿಜೀವನ==
'''[[ರಾಜ್‍ಕುಮಾರ್]]''' ರವರು ಸುಧಾರಾಣಿಯವರ ಪ್ರತಿಭೆಯನ್ನು ಗುರುತಿಸಿ ''ಆನಂದ್'' ಚಿತ್ರದ ನಾಯಕಿಯಾಗಿ ಆಯ್ಕೆ ಮಾಡಿದರು.ಆಸೆಗೊಬ್ಬಾಆಸೆಗೊಬ್ಬ ಮೀಸೆಗೋಬ್ಬಾಮೀಸೆಗೊಬ್ಬ, ಅಣ್ಣ ತಂಗಿ, ಮಿಡಿದ ಶ್ರುತಿ ,ಮುಂತಾದ [[ಚಲನಚಿತ್ರ|ಚಲನಚಿತ್ರಗಳಲ್ಲಿ]] ಕಾಣಿಸಿಕೊಂಡರು. ಇವರು ತಮಿಳು ಭಾಷೆಯನ್ನು ತುಂಬಾ ಸರಾಗವಾಗಿ ಮಾತನಾಡುತ್ತಾರೆ.ರಮೇಶ್ ಅರವಿಂದ್‌ರವರ ಜೊತೆ ಪಂಚಮ ವೇದ, ಶ್ರೀಗ‍ಂಧ, ಅರಗಿಣಿ ಮತ್ತು ಅನುರಾಗ ಸಂಗಮ ಸೇರಿದಂತೆ ಎಂಟು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ.<ref>http://kannadamasti.com/mp3/17263/Anuraga-Sangama-songs-download.html</ref>
==ವೈಯಕ್ತಿಕ ಜೀವನ==
ಅವರ ವೃತ್ತಿಜೀವನದ ಉತ್ತುಂಗದಲ್ಲಿ ರಾಣಿ ಯು.ಎಸ್. ಮೂಲದ ಅರಿವಳಿಕೆ ತಜ್ಞ ''ಡಾ. ಸಂಜಯ್'' ಅವರನ್ನು ಮದುವೆಯಾದರು.
==ಪ್ರಶಸ್ತಿಗಳು==
''ಪಂಚಮ ವೇದ'' ಮತ್ತು ''ಮೈಸೂರು ಮಲ್ಲಿಗೆ'' ಚಿತ್ರಕ್ಕಾಗಿ ಸುಧಾರಾಣಿಯವರು ಎರಡು ಬಾರಿ ಅತ್ಯುತ್ತಮ ನಟಿಗಾಗಿ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ಪಡೆದರು. ಅವರು ಬೆಂಗಳೂರಿನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದರು.೨೦೦೦ರಲ ಸ್ಪರ್ಶಚಲನಸ್ಪರ್ಶ ಚಿತ್ರಕ್ಕೆಚಲನಚಿತ್ರಕ್ಕೆ ಅತ್ಯುತ್ತಮ ನಟಿಯಂದು ಫಿಲ್ಮ್ಫೇರ್ ಪ್ರಶಸ್ತಿ ಪಡೆದರು.<ref>https://www.imdb.com/name/nm1107966/awards</ref>೨೦೧೫ ವಾಸ್ತು ಪ್ರಕಾರ ಚಲನ ಚಿತ್ರಕ್ಕೆ ಅತ್ಯುತ್ತಮ ಪೋಷಕ ನಟಿಯಾಗಿ ಫಿಲ್ಮ್ಫೇರ್ ಪ್ರಶಸ್ತಿಗಳನ್ನು ಪಡೆದರು.
 
{| class="wikitable"
೩೫ ನೇ ಸಾಲು:
| ೧೯೮೦ || ಕುಳ್ಳ-ಕುಳ್ಳಿ || - || ಎಚ್. ಆರ್. ಭಾರ್ಗವ
|-
| ೧೯೮೧|| ರಂಗನಾಯಕಿ || - || [[ಪುಟ್ಟಣ್ಣ ಕಣಗಲ್ಕಣಗಾಲ್|ಪುಟ್ಟಣ್ಣ ಕಣಗಾಲ್]]
|-
| ೧೯೮೧ || ಅನುಪಮ||-|| ರೇಣುಕಾ ಶರ್ಮಾ
"https://kn.wikipedia.org/wiki/ಸುಧಾರಾಣಿ" ಇಂದ ಪಡೆಯಲ್ಪಟ್ಟಿದೆ