ಪ್ರೋಟೀನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೪ ನೇ ಸಾಲು:
ಉನ್ನತ ಮಟ್ಟದ ಪ್ರೋಟೀನ್‍ ಇರುವಂತಹ ಬೀಜಗಳನ್ನುಯಾವುದೇ ಸಮಯದಲ್ಲಿ ಸೇವಿಸಬಹುದಾಗಿದೆ.ತುಂಬಾ ರುಚಿಕರವಾಗಿರುವ ಒಂದು ಔನ್ಸ್ [[ಬಾದಾಮಿಯಲ್ಲಿ]] ೬ ಗ್ರಾಂನಷ್ಟು ಪ್ರೋಟೀನ್‍ ಲಭ್ಯವಿದೆ.<ref>https://www.healthline.com/nutrition/9-proven-benefits-of-almonds#section1</ref> ಒಂದು ಔನ್ಸ್ ಗೋಡಂಬಿಯಲ್ಲಿ ೪ಗ್ರಾಂನಷ್ಟು ಪ್ರೋಟೀನ್‍ ಲಭ್ಯವಿದೆ.
 
===ಪಾಲಕ್ ಸೊಪ್ಪು===
[[File:Spinach leaves.jpg|thumb|ಪಾಲಕ್ ಸೊಪ್ಪು]]
ಒಂದು ಕಪ್ [[ಪಾಲಕ್]] ಸೊಪ್ಪಿನಲ್ಲಿ ೫.೩೫ ಗ್ರಾಂನಷ್ಟು ಪ್ರೋಟೀನ್‍ ಲಭ್ಯವಿದೆ <ref>https://healthyeating.sfgate.com › Nutrition › Protein</ref>.ಇದರಲ್ಲಿ ಬೇಯಿಸಿದ [[ಮೊಟ್ಟೆ]]ಯಲ್ಲಿ ಸಿಗುವ ಪ್ರೋಟೀನ್‍ಗಿಂತ ಹೆಚ್ಚಿನ ಪ್ರೋಟೀನ್‍ ಲಭ್ಯವಿದೆ.ವಿಟಮಿನ್ ಮತ್ತು ಕ್ಯಾಲ್ಶಿಯಂ ಹೀರುವಿಕೆಯನ್ನು ಇದು ತಡೆಯುವುದು.
 
==ಹಾಲಿನ ಉತ್ಫನ‍್ನಗಳು==
[[File:Homemade Paneer cottage cheese cut into cubes.JPG|thumb|ಪನೀರ್]]
"https://kn.wikipedia.org/wiki/ಪ್ರೋಟೀನ್" ಇಂದ ಪಡೆಯಲ್ಪಟ್ಟಿದೆ