ಪ್ರೋಟೀನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೭ ನೇ ಸಾಲು:
==ಲವಲವಿಕೆಯ ಜೀವನಶೈಲಿಗೆ ಪ್ರೋಟೀನ್‍ಯುಕ್ತ ಆಹಾರಗಳು==
 
===ದ್ವಿದಳಧಾನ್ಯ===
[[File:Alubia del obispo or caparron beans 2.jpg|thumb|ಕಿಡ್ನಿಬೀನ್ಸ್]]
[[ಭಾರತೀಯ]] ಆಹಾರ ಪದ್ಧತಿಯಲ್ಲಿ ದ್ವಿದಳಧಾನ್ಯವು ಸಾಮಾನ್ಯವಾಗಿರುತ್ತದೆ.ಇದರಲ್ಲಿ ಪ್ರೋಟೀನ್‍ ಜತೆಜತೆಗೆ ನಾರಿನಾಂಶ,[[ವಿಟಮಿನ್]], ಖನಿಜಾಂಶಗಳಾದ ಪೊಟಾಶಿಯಂ,ಪೋಸ್ಪರಸ್,ಕಬ್ಭಿನಾಂಶ ಇತ್ಯಾದಿಗಳಿವೆ.¾ಕಪ್ ದ್ವಿದಳಧಾನ್ಯ ಸೇವನೆ ಮಾಡಿದರೆ ೧೧-೧೬ ಗ್ರಾಂನಷ್ಟು ಪ್ರೋಟೀನ್‍ ಲಭ್ಯವಾಗುತ್ತದೆ<ref>https://www.duluthnewstribune.com/.../4383211-nutrition-pulses-rich-lean-protein-and-f</ref>.
"https://kn.wikipedia.org/wiki/ಪ್ರೋಟೀನ್" ಇಂದ ಪಡೆಯಲ್ಪಟ್ಟಿದೆ