ಪ್ರೋಟೀನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೯ ನೇ ಸಾಲು:
==ದ್ವಿದಳಧಾನ್ಯ==
[[ಭಾರತೀಯ]] ಆಹಾರ ಪದ್ಧತಿಯಲ್ಲಿ ದ್ವಿದಳಧಾನ್ಯವು ಸಾಮಾನ್ಯವಾಗಿರುತ್ತದೆ.ಇದರಲ್ಲಿ ಪ್ರೋಟೀನ್‍ ಜತೆಜತೆಗೆ ನಾರಿನಾಂಶ,[[ವಿಟಮಿನ್]], ಖನಿಜಾಂಶಗಳಾದ ಪೊಟಾಶಿಯಂ,ಪೋಸ್ಪರಸ್,ಕಬ್ಭಿನಾಂಶ ಇತ್ಯಾದಿಗಳಿವೆ.¾ಕಪ್ ದ್ವಿದಳಧಾನ್ಯ ಸೇವನೆ ಮಾಡಿದರೆ ೧೧-೧೬ ಗ್ರಾಂನಷ್ಟು ಪ್ರೋಟೀನ್‍ ಲಭ್ಯವಾಗುತ್ತದೆ<ref>https://www.duluthnewstribune.com/.../4383211-nutrition-pulses-rich-lean-protein-and-f</ref>.
==ಬೀಜಗಳು==
[[File:Mandorle sgusciate.jpg|thumb|ಬಾದಾಮಿ]]
ಉನ್ನತ ಮಟ್ಟದ ಪ್ರೋಟೀನ್‍ ಇರುವಂತಹ ಬೀಜಗಳನ್ನುಯಾವುದೇ ಸಮಯದಲ್ಲಿ ಸೇವಿಸಬಹುದಾಗಿದೆ.ತುಂಬಾ ರುಚಿಕರವಾಗಿರುವ ಒಂದು ಔನ್ಸ್ [[ಬಾದಾಮಿಯಲ್ಲಿ]] ೬ ಗ್ರಾಂನಷ್ಟು ಪ್ರೋಟೀನ್‍ ಲಭ್ಯವಿದೆ.<ref>https://www.healthline.com/nutrition/9-proven-benefits-of-almonds#section1</ref> ಒಂದು ಔನ್ಸ್ ಗೋಡಂಬಿಯಲ್ಲಿ ೪ಗ್ರಾಂನಷ್ಟು ಪ್ರೋಟೀನ್‍ ಲಭ್ಯವಿದೆ.
==ಪಾಲಕ್ ಸೊಪ್ಪು==
[[File:Spinach leaves.jpg|thumb|ಪಾಲಕ್ ಸೊಪ್ಪು]]
ಒಂದು ಕಪ್ [[ಪಾಲಕ್]] ಸೊಪ್ಪಿನಲ್ಲಿ ೫.೩೫ ಗ್ರಾಂನಷ್ಟು ಪ್ರೋಟೀನ್‍ ಲಭ್ಯವಿದೆ <ref>https://healthyeating.sfgate.com › Nutrition › Protein</ref>.ಇದರಲ್ಲಿ ಬೇಯಿಸಿದ [[ಮೊಟ್ಟೆ]]ಯಲ್ಲಿ ಸಿಗುವ ಪ್ರೋಟೀನ್‍ಗಿಂತ ಹೆಚ್ಚಿನ ಪ್ರೋಟೀನ್‍ ಲಭ್ಯವಿದೆ.ವಿಟಮಿನ್ ಮತ್ತು ಕ್ಯಾಲ್ಶಿಯಂ ಹೀರುವಿಕೆಯನ್ನು ಇದು ತಡೆಯುವುದು.
==ಹಾಲಿನ ಉತ್ಫನ‍್ನಗಳು==
[[File:Homemade Paneer cottage cheese cut into cubes.JPG|thumb|ಪನೀರ್]]
ಹಾಲು,ಮೊಸರು,ಗಿಣ್ಣು ಅಥವಾ [[ಪನೀರ್]] ಇವುಗಳಲ್ಲಿ ಉತ್ತಮ ಮಟ್ಟದ ಪ್ರೋಟೀನ್‍ ಲಭ್ಯವಿದೆ.ಒಂದು ಔನ್ಸ್ ನಲ‍್ಲಿ ೭ ರಿಂದ ೧೩ ಗ್ರಾಂನಷ್ಟು ಪ್ರೋಟೀನ್‍ ಲಭ್ಯವಾಗುತ್ತದೆ.ಒಂದು ಟೇಬಲ್ ಚಮಚ ಬೆಣ್ಣೆಯಲ್ಲಿ೦.೧ಗ್ರಾಂ ರಷ್ಟು ಪ್ರೋಟೀನ್‍ ಲಭ್ಯವಿದೆ.<ref>http://www.healthline.com/</ref>
 
"https://kn.wikipedia.org/wiki/ಪ್ರೋಟೀನ್" ಇಂದ ಪಡೆಯಲ್ಪಟ್ಟಿದೆ