ಮರಿಯ ರೆಸ್ಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩ ನೇ ಸಾಲು:
 
=ಆರಂಭಿಕ ಜೀವನ=
ಇವರು ೧೯೬೩,ಅಕ್ಟೋಬರ್ ೨ ರಂದು ಫಿಲಿಪಿನೊ ಅಲ್ಲಿ ಜನಿಸಿದರು.ಯುನೈಟೆಡ್ ಸ್ಟೇಟ್ಸ್ ಫಿಲಿಪೈನ್ಸ್ ನ ಪ್ರಜೆಯಾಗಿದ್ದಾರೆ[[ಪ್ರಜೆ]]ಯಾಗಿದ್ದಾರೆ. ಇವರು ನ್ಯೂ ಜೆರ್ಸಿಗೆ ತೆರಳಿದ ಬಳಿಕ [[ಆಂಗ್ಲ]] ಭಾಷೆಯನ್ನು ಕಲಿತರು. ಬಳಿಕ ಪಿಯಾನೊ, ಎಂಟು ವಿಭಿನ್ನ ಸಂಗೀತ ವಾದ್ಯಗಳನ್ನು ಕಲಿತರು. ಅವರು [[ವೈದ್ಯಕೀಯ]] ಪದವಿಯನ್ನು ಪಡೆಯುವ ಆಸೆಯನ್ನು ತ್ಯಜಿಸಿ [[ಅಣು]] [[ಜೀವಶಾಸ್ತ್ರ]] ಪದವಿಯನ್ನು ಪಡೆದರು. ಅವರು ಗಾಯಕಿಯಾಗಿ ಒಂದು ತಂಡದಲ್ಲಿ ಹಾಡಿದ್ದಾರೆ. ಇವರು ಬಾಸ್ಕೆಟ್ ಬಾಲ್ ಆಟಗಾರ್ತಿ.<ref>https://www.thefamouspeople.com/profiles/maria-ressa-26559.php</ref>
 
==ಶಿಕ್ಷಣ==
ಮರಿಯಾ ಅವರು [[ಮನಿಲಾ]] ಅಲ್ಲಿ ತಮ್ಮ ೯ ನೇ ವಯಸ್ಸಿನವರೆಗೆ ಬೆಳೆದರು ನಂತರ ತಮ್ಮ ತಂದೆ ತಾಯಿಯೊಂದಿಗೆ ಟಾಮ್ಸ್ ನದಿ, ನ್ಯೂ ಜೆರ್ಸಿಗೆ ತೆರಳಿದರು. ಅವರ ಮುಂದಿನ ಜೀವನವನ್ನು ಅಲ್ಲೇ ಮುಂದುವರಿಸಿದರು. ಟಾಮ್ಸ್ ನದಿ ಪ್ರೌಢಶಾಲೆ ಅಲ್ಲಿ ತಮ್ಮ ಶಿಕ್ಷಣವನ್ನು ಮುಗಿಸಿದರು. ಪ್ರಿನ್ಸ್ಟನ್ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿಯಾಗಿ ರಸೆಲ್ ಅಣು ಜೀವಶಾಸ್ತ್ರ ಮತ್ತು ರಂಗಮಂದಿರವನ್ನು ಅಧ್ಯಯನ ಮಾಡಿದರು. ಅಲ್ಲಿ ಅವರು ಇಂಗ್ಲೀಷ್ನಲ್ಲಿ ಬಿಎ ಪದವಿಯನ್ನು ಮತ್ತು ಕಮ್ ಲಾಡ್ ಪದವಿಯನ್ನು ಪಡೆದರು. ಅವರಿಗೆ ರಾಜಕೀಯ ರಂಗಭೂಮಿಗಾಗಿ ಫುಲ್ಬ್ರೈಟ್ ಫೆಲೋಷಿಪ್ ನೀಡಲಾಯಿತು. ಫಿಲಿಪೈನ್ಸ್ ಡಿಲಿಮನ್ ವಿಶ್ವವಿದ್ಯಾಲಯ.<ref>https://en.wikipedia.org/wiki/University_of_the_Philippines_Diliman</ref>
 
==ವತ್ತಿ ಜೀವನ==
ಮರಿಯಾ ಫಿಲಿಪಿನೊ ದೇಶದ ಅಧ್ಯಕ್ಷ ೩ನೇ ಬೆನಿಗ್ನೋ ಅಕ್ವಿನೊ ಮಲಕಾನಾಂಗ್ ಅರಮನೆಯ ಸಂಗೀತ ಕೊಠಡಿಯಲ್ಲಿ ಅವರ ಸಂರ್ದಶನವನ್ನು ಜೂನ್ ೭ ೨೦೧೬ರಂದು ಮಾಡಿದರು.
ರೆಸ್ಸಾ ಅವರ ಮೊದಲ ಕೆಲಸ ಸಿಎನ್ಎನ್ ನಲ್ಲಿ ,ಅಲ್ಲಿ ಅವರು ಸುಮಾರು ಎರಡು ದಶಕಗಳ ವರೆಗೆ ಕೆಲಸ ಮಾಡಿದ್ದರು. ೧೯೮೮-೧೯೯೫ ರವರೆಗೆ ಮನಿಲಾ ಬ್ಯೂರೋ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ೧೯೯೫-೨೦೦೫ರವರೆಗೆ ಜಕಾರ್ತಾ ಬ್ಯುರೋ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ಆಗ್ನೇಯ ಏಷ್ಯಾದ ಸಿಎನ್ಎನ್ ನ ಪ್ರಮುಖ ತನಿಖಾ ವರದಿಗಾರರಾಗಿ ಅವರು ಭಯೋತ್ಪಾದಕ ಜಾಲಗಳ ಬಗ್ಗೆ ತನಿಖೆ ನಡೆಸುತ್ತಿದ್ದರು. ಅವರು ಸಿಂಗಾಪುರದ ಟೆಕ್ನಾಲಜಿಕಲ್ ಯುನಿವರ್ಸಿಟಿಯ ಎಸ್.ರಾಜರತ್ನಮ್ ಸ್ಕೂಲ್ ಆಫ್ ಇಂಟರ್ನ್ಯಾಷನಲ್ ಸ್ಟಡೀಸ್, ದಿ ಇಂಟರ್ನ್ಯಾಷನಲ್ ಸೆಂಟರ್ ಫಾರ್ ಪೊಲಿಟಿಕಲ್ ವೈಲೆನ್ಸ್ ಅಂಡ್ ಟೆರರಿಸಂ ರಿಸರ್ಚ್ (ಐಸಿಪಿವಿಟಿಆರ್) ನಲ್ಲಿ ಲೇಖಕರಾಗಿದ್ದಾರೆ. ೨೦೦೪ ರಿಂದ ಎಎಫ್ಎಸ್-ಸಿಬಿಎನ್ ನ ಸುದ್ದಿ ವಿಭಾಗಕ್ಕೆ ರೆಸ್ಸಾ ಮುಖ್ಯಸ್ಥರಾಗಿ ಮತ್ತು ಸಿಎನ್ಎನ್ ಮತ್ತು ದಿ ವಾಲ್ ಸ್ಟ್ರೀಟ್ ಜರ್ನಲ್ಗೆ ಸಹ ಬರೆಯುತ್ತಾರೆ. ಅಕ್ಟೋಬರ್ ೧೧,೨೦೧೦ ರಂದು ತೆರೆದ ಪತ್ರವೊಂದರಲ್ಲಿ ಎಬಿಎಸ್-ಸಿಬಿಎನ್ ಜೊತೆಗಿನ ತನ್ನ ಆರು ವರ್ಷಗಳ ಒಪ್ಪಂದವನ್ನು ತಾನು ನವೀಕರಿಸುವುದಿಲ್ಲ ಎಂದು ರೆಸ್ಸಾ ಬರೆದರು. ಅವರು ಆನ್ಲೈನ್ ನ್ಯೂಸ್ ಮಾಧ್ಯಮ ರಾಪ್ಲೇರ್ ಅನ್ನು ೨೦೧೨ರಲ್ಲಿ ಸ್ಥಾಪಿಸಿದರು. ಇದು ಪೇಸ್ಬುಕ್ ನಲ್ಲಿ ಮೂವ್ ಹೆಚ್ ಎಂಬ ಪುಟವನ್ನು ಸಹ ಪ್ರಾರಂಭಿಸಿತು. ಜನವರಿ ೧ ೨೦೧೨ರಿಂದ ಅದು ಸಂರ್ಪೂಣ ವೆಬ್ಸೈಟ್ ಆಗಿ ಆರಂಭವಾಯಿತು. ಆ ವೆಬ್ಸೈಟ್ ಫಿಲಿಪಿನೊಫಿಲಿಪೈನ್ಸ್ ದೇಶದ ಪ್ರಮುಖ ನ್ಯೂಸ್ ಪೋರ್ಟಲ್ ಆಗಿ ಬಹಳಷ್ಟು ಸ್ಥಳೀಯ ಹಾಗೂ ಅಂತರರಾಷ್ಟೀಯ ಪ್ರಶಸ್ತಿಗಳನ್ನು[[ಪ್ರಶಸ್ತಿ]]ಗಳನ್ನು ಪಡೆದಿದೆ.<ref>https://edition.cnn.com/2019/02/13/asia/maria-ressa-arrest-warrant-intl/index.html</ref>
 
==ಪುಸ್ತಕಗಳು==
"https://kn.wikipedia.org/wiki/ಮರಿಯ_ರೆಸ್ಸ" ಇಂದ ಪಡೆಯಲ್ಪಟ್ಟಿದೆ