ಪ್ರೋಟೀನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
SujayaArun (ಚರ್ಚೆ | ಕಾಣಿಕೆಗಳು) |
SujayaArun (ಚರ್ಚೆ | ಕಾಣಿಕೆಗಳು) |
||
೧೭ ನೇ ಸಾಲು:
ಒಂದು ಕಪ್ [[ಪಾಲಕ್]] ಸೊಪ್ಪಿನಲ್ಲಿ ೫.೩೫ ಗ್ರಾಂನಷ್ಟು ಪ್ರೋಟೀನ್ ಲಭ್ಯವಿದೆ <ref>https://healthyeating.sfgate.com › Nutrition › Protein</ref>.ಇದರಲ್ಲಿ ಬೇಯಿಸಿದ [[ಮೊಟ್ಟೆ]]ಯಲ್ಲಿ ಸಿಗುವ ಪ್ರೋಟೀನ್ಗಿಂತ ಹೆಚ್ಚಿನ ಪ್ರೋಟೀನ್ ಲಭ್ಯವಿದೆ.ವಿಟಮಿನ್ ಮತ್ತು ಕ್ಯಾಲ್ಶಿಯಂ ಹೀರುವಿಕೆಯನ್ನು ಇದು ತಡೆಯುವುದು.
==ಹಾಲಿನ ಉತ್ಫನ್ನಗಳು==[[File:Homemade Paneer cottage cheese cut into cubes.JPG|thumb|ಪನೀರ್]]
ಹಾಲು,ಮೊಸರು,ಗಿಣ್ಣು ಅಥವಾ [[ಪನೀರ್]] ಇವುಗಳಲ್ಲಿ ಉತ್ತಮ ಮಟ್ಟದ ಪ್ರೋಟೀನ್ ಲಭ್ಯವಿದೆ.ಒಂದು ಔನ್ಸ್ ನಲ್ಲಿ ೭ ರಿಂದ ೧೩ ಗ್ರಾಂನಷ್ಟು ಪ್ರೋಟೀನ್ ಲಭ್ಯವಾಗುತ್ತದೆ.ಒಂದು ಟೇಬಲ್ ಚಮಚ ಬೆಣ್ಣೆಯಲ್ಲಿ೦.೧ಗ್ರಾಂ ರಷ್ಟು ಪ್ರೋಟೀನ್ ಲಭ್ಯವಿದೆ.<ref>http://www.healthline.com/</ref>
|