ಮರಿಯ ರೆಸ್ಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ಮರಿಯಾ ಎ ರೆಸ್ಸ ಅವರು ಫಿಲಿಪಿನೊ ದೇಶದ ಪತ್ರಕರ್ತೆ ಹಾಗು ಬರಹಗಾರ್ತಿ. ಇವರು ೧೯೬೩,ಅಕ್ಟೋಬರ್ ೨ ರಂದು ಫಿಲಿಪಿನೊ ಅಲ್ಲಿ ಜನಿಸಿದರು. ಇವರು ರಾಪ್ಲೇರ್ ಅಂತರ್ಜಾಲ ಮಾಧ್ಯಮದ ಸಹ ಸಂಸ್ಥಾಪಕಿ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಎರಡು ದಶಕದಿಂದ ಆಗ್ನೇಯ ಏಷ್ಯಾ ವಿಭಾಗದಿಂದ ಮುಖ್ಯ ತನಿಖಾ ವರದಿಗಾರರಾಗಿ ಸಿಎನ್ಎನ್ ಅಲ್ಲಿ ಕಾ‍ರ್ಯ ನಿರ್ವಹಿಸಿದ್ದಾರೆ. ಫೆಬ್ರವರಿ ೧೩, ೨೦೧೯ ರಂದು ವಂಚನೆಗೊಳಗಾದ ಸುದ್ದಿ ಮತ್ತು ಸಾಂಸ್ಥಿಕ ತೆರಿಗೆಗಳ ವಿವಿಧ ನಿದರ್ಶನಗಳ ಆರೋಪಗಳ ಮಧ್ಯೆ "ಸೈಬರ್ ಮಾನನಷ್ಟ" ದಕ್ಕಾಗಿ ಅವರನ್ನು ಬಂಧಿಸಲಾಯಿತು.<ref>
https://www.theguardian.com/world/2019/feb/14/maria-ressa-arrest-everything-you-need-to-know-about-the-rappler-editor</ref>
 
=ಆರಂಭಿಕ ಜೀವನ=
ಇವರು ೧೯೬೩,ಅಕ್ಟೋಬರ್ ೨ ರಂದು ಫಿಲಿಪಿನೊ ಅಲ್ಲಿ ಜನಿಸಿದರು.ಯುನೈಟೆಡ್ ಸ್ಟೇಟ್ಸ್ ಫಿಲಿಪೈನ್ಸ್ ನ ಪ್ರಜೆಯಾಗಿದ್ದಾರೆ. ಇವರು ನ್ಯೂ ಜೆರ್ಸಿಗೆ ತೆರಳಿದ ಬಳಿಕ ಆಂಗ್ಲ ಭಾಷೆಯನ್ನು ಕಲಿತರು. ಬಳಿಕ ಪಿಯಾನೊ, ಎಂಟು ವಿಭಿನ್ನ ಸಂಗೀತ ವಾದ್ಯಗಳನ್ನು ಕಲಿತರು. ಅವರು ವೈದ್ಯಕೀಯ ಪದವಿಯನ್ನು ಪಡೆಯುವ ಆಸೆಯನ್ನು ತ್ಯಜಿಸಿ ಅಣು ಜೀವಶಾಸ್ತ್ರ ಪದವಿಯನ್ನು ಪಡೆದರು. ಅವರು ಗಾಯಕಿಯಾಗಿ ಒಂದು ತಂಡದಲ್ಲಿ ಹಾಡಿದ್ದಾರೆ. ಇವರು ಬಾಸ್ಕೆಟ್ ಬಾಲ್ ಆಟಗಾರ್ತಿ.<ref>https://www.thefamouspeople.com/profiles/maria-ressa-26559.php</ref>
 
==ಶಿಕ್ಷಣ==
ಮರಿಯಾ ಅವರು ಮನಿಲಾ ಅಲ್ಲಿ ತಮ್ಮ ೯ ನೇ ವಯಸ್ಸಿನವರೆಗೆ ಬೆಳೆದರು ನಂತರ ತಮ್ಮ ತಂದೆ ತಾಯಿಯೊಂದಿಗೆ ಟಾಮ್ಸ್ ನದಿ, ನ್ಯೂ ಜೆರ್ಸಿಗೆ ತೆರಳಿದರು. ಅವರ ಮುಂದಿನ ಜೀವನವನ್ನು ಅಲ್ಲೇ ಮುಂದುವರಿಸಿದರು. ಟಾಮ್ಸ್ ನದಿ ಪ್ರೌಢಶಾಲೆ ಅಲ್ಲಿ ತಮ್ಮ ಶಿಕ್ಷಣವನ್ನು ಮುಗಿಸಿದರು. ಪ್ರಿನ್ಸ್ಟನ್ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿಯಾಗಿ ರಸೆಲ್ ಅಣು ಜೀವಶಾಸ್ತ್ರ ಮತ್ತು ರಂಗಮಂದಿರವನ್ನು ಅಧ್ಯಯನ ಮಾಡಿದರು. ಅಲ್ಲಿ ಅವರು ಇಂಗ್ಲೀಷ್ನಲ್ಲಿ ಬಿಎ ಪದವಿಯನ್ನು ಮತ್ತು ಕಮ್ ಲಾಡ್ ಪದವಿಯನ್ನು ಪಡೆದರು. ಅವರಿಗೆ ರಾಜಕೀಯ ರಂಗಭೂಮಿಗಾಗಿ ಫುಲ್ಬ್ರೈಟ್ ಫೆಲೋಷಿಪ್ ನೀಡಲಾಯಿತು. ಫಿಲಿಪೈನ್ಸ್ ಡಿಲಿಮನ್ ವಿಶ್ವವಿದ್ಯಾಲಯ.
 
==ವತ್ತಿ ಜೀವನ==
"https://kn.wikipedia.org/wiki/ಮರಿಯ_ರೆಸ್ಸ" ಇಂದ ಪಡೆಯಲ್ಪಟ್ಟಿದೆ