ಸಿ.ಆರ್.ರಾವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು bold,
೨೧ ನೇ ಸಾಲು:
| footnotes =
}}
'''ಕಲ್ಯಂಪುಡಿ ರಾಧಾಕೃಷ್ಣ ರಾವ್''' , '''ಸಿ.ಆರ್.ರಾವ್''' ರವರೊಬ್ಬ ಭಾರತೀಯ - ಅಮೇರಿಕನ್ [[ಗಣಿತಜ್ಞ]] ಮತ್ತು ಸಂಖ್ಯಾಶಾಸ್ತ್ರಜ್ಞ. ಅವರು ಪ್ರಸ್ತುತ ಪೆನ್ಸಿಲ್ವೇನಿಯಾ ಸ್ಟೇಟ್‌‌ ಯುನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ ಮತ್ತು ಬಫಲೋ ವಿಶ್ವವಿದ್ಯಾಲಯದ ಸಂಶೋಧನಾ ಪ್ರಾಧ್ಯಾಪಕರಾಗಿದ್ದಾರೆ. ರಾವ್ ಅವರನ್ನು ಹಲವು ಕೊಲೊಕ್ವಿಯಾ , ಗೌರವಾನ್ವಿತ ಪದವಿಗಳು ಮತ್ತು ಉತ್ಕೃಷ್ಟತೆಗಳಿಂದ ಗೌರವಿಸಲಾಗಿದೆ ಮತ್ತು ೨೦೦೨ ರಲ್ಲಿ ಯುಎಸ್ ನ್ಯಾಷನಲ್ ಮೆಡಲ್ ಆಫ್ ಸೈನ್ಸ್ ಪ್ರಶಸ್ತಿಯನ್ನು ಪಡೆದರು. ದಿ ಟೈಮ್ಸ್‌ ಆಫ್‌ ಇಂಡಿಯಾ ವು ಟಾಪ್ ಹತ್ತು [[ವಿಜ್ಞಾನಿ]]ಗಳಲ್ಲಿ ರಾವ್ ರವರೂ ಒಬ್ಬರು ಎಂದು ಪಟ್ಟಿ ಮಾಡಿದೆ. [[ದಕ್ಷಿಣ ಏಷ್ಯಾ]]ದ [[ಹೃದಯ]]ರಕ್ತನಾಳದ ಕಾಯಿಲೆಯ ಅರಿವು ಮೂಡಿಸಲು ಕೇಂದ್ರೀಕರಿಸಿದ ಇಂಡಿಯನ್ ಹಾರ್ಟ್ ಅಸೋಸಿಯೇಷನ್ ನ ಹಿರಿಯ ನೀತಿ ಮತ್ತು ಅಂಕಿಅಂಶಗಳ ಸಲಹೆಗಾರರು ಸಿ.ಆರ್.ರಾವ್.<ref>http://www.thankyouindianarmy.com/c-r-rao/</ref>
==ಜನನ==
ಸಿ.ಆರ್.ರಾವ್ ರವರು [[ಕರ್ನಾಟಕ]]ದ [[ಬಳ್ಳಾರಿ]],[[ಹೂವಿನ ಹಡಗಲಿ]] ಎಂಬ ಊರಿನಲ್ಲಿ ೧೦ ಸೆಪ್ಟೆಂಬರ್ ೧೯೨೦ ರಂದು ತೆಲುಗು ಮಾತನಾಡುವ ಕುಟುಂಬದಲ್ಲಿ ಜನಿಸಿದರು ಮತ್ತು ಅವರು ಹತ್ತು ಮಕ್ಕಳ ಪೈಕಿನಲ್ಲಿ ಎರಡನೆಯವರು.<ref>http://www-history.mcs.st-and.ac.uk/Biographies/Rao.html</ref> <ref>https://m-mapsofindia-com.cdn.ampproject.org/v/s/m.mapsofindia.com/who-is-who/science-technology/c-r-rao-amppage.html?amp_js_v=a2&amp_gsa=1&usqp=mq331AQCCAE%3D#referrer=https://www.google.com&amp_tf=From%20%251%24s</ref><ref>https://www.revolvy.com/page/C.-R.-Rao</ref>
೫೮ ನೇ ಸಾಲು:
* ಯುನಿವರ್ಸಿಟಿ ಆಫ್ [[ಕಲ್ಕತ್ತಾ]]ದಿಂದ ಡಾಕ್ಟರ್ ಆಫ್ ಸೈನ್ಸ್ ಗೌರವ - ೨೦೦೩.
==ಉಲ್ಲೇಖಗಳು==
{{reflist}}
 
[[ವರ್ಗ:ವಿಜ್ಞಾನಿಗಳು]]
{{reflist}}
"https://kn.wikipedia.org/wiki/ಸಿ.ಆರ್.ರಾವ್" ಇಂದ ಪಡೆಯಲ್ಪಟ್ಟಿದೆ