ಪ್ರೋಟೀನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
SujayaArun (ಚರ್ಚೆ | ಕಾಣಿಕೆಗಳು) |
SujayaArun (ಚರ್ಚೆ | ಕಾಣಿಕೆಗಳು) |
||
೧೦ ನೇ ಸಾಲು:
ಭಾರತೀಯ ಆಹಾರ ಪದ್ಧತಿಯಲ್ಲಿ ದ್ವಿದಳಧಾನ್ಯವು ಸಾಮಾನ್ಯವಾಗಿರುತ್ತದೆ.ಇದರಲ್ಲಿ ಪ್ರೋಟೀನ್ ಜತೆಜತೆಗೆ ನಾರಿನಾಂಶ,ವಿಟಮಿನ್,ಖನಿಜಾಂಶಗಳಾದ ಪೊಟಾಶಿಯಂ,ಪೋಸ್ಪರಸ್,ಕಬ್ಭಿನಾಂಶ ಇತ್ಯಾದಿಗಳಿವೆ.½ ಕಪ್ ದ್ವಿದಳಧಾನ್ಯ ಸೇವನೆ ಮಾಡಿದರೆ ೯ ಗ್ರಾಂನಷ್ಟು ಪ್ರೋಟೀನ್ ಲಭ್ಯವಾಗುತ್ತದೆ.
==ಬೀಜಗಳು==
ಉನ್ನತ ಮಟ್ಟದ ಪ್ರೋಟೀನ್ ಇರುವಂತಹ ಬೀಜಗಳನ್ನುಯಾವುದೇ ಸಮಯದಲ್ಲಿ ಸೇವಿಸಬಹುದಾಗಿದೆ.ತುಂಬಾ ರುಚಿಕರವಾಗಿರುವ ಒಂದು ಔನ್ಸ್ ಬಾದಮಿಯಲ್ಲಿ೬ಗ್ರಾಂನಷ್ಟುಪ್ರೋಟೀನ್ಲಭ್ಯವಿದೆ.
ಒಂದು ಔನ್ಸ್ ಗೋಡಂಬಿಯಲ್ಲಿ ೪ಗ್ರಾಂನಷ್ಟು ಪ್ರೋಟೀನ್ಲಭ್ಯವಿದೆ.
|