ಪ್ರೋಟೀನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೭ ನೇ ಸಾಲು:
===ಲವಲವಿಕೆಯ ಜೀವನಶೈಲಿಗೆ ಪ್ರೋಟೀನ್‍ಯುಕ್ತ ಆಹಾರಗಳು===
 
====ದ್ವಿದಳಧಾನ್ಯ====
ಭಾರತೀಯ ಆಹಾರ ಪದ್ಧತಿಯಲ್ಲಿ ದ್ವಿದಳಧಾನ್ಯವು ಸಾಮಾನ್ಯವಾಗಿರುತ್ತದೆ.ಇದರಲ್ಲಿ ಪ್ರೋಟೀನ್‍ ಜತೆಜತೆಗೆ ನಾರಿನಾಂಶ,ವಿಟಮಿನ್,ಖನಿಜಾಂಶಗಳಾದ ಪೊಟಾಶಿಯಂ,ಪೋಸ್ಪರಸ್,ಕಬ್ಭಿನಾಂಶ ಇತ್ಯಾದಿಗಳಿವೆ.½ ಕಪ್ ದ್ವಿದಳಧಾನ್ಯ ಸೇವನೆ ಮಾಡಿದರೆ ೯ ಗ್ರಾಂನಷ್ಟು ಪ್ರೋಟೀನ್‍ ಲಭ್ಯವಾಗುತ್ತದೆ.
 
"https://kn.wikipedia.org/wiki/ಪ್ರೋಟೀನ್" ಇಂದ ಪಡೆಯಲ್ಪಟ್ಟಿದೆ