ಸದಸ್ಯ:Shruthi H/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೨ ನೇ ಸಾಲು:
 
ಕಲ್ಯಾಣ ಸಾಗರ ದೇವಾಲಯದ ಪೂರ್ವ ಭಾಗದಲ್ಲಿದೆ. ೬.೪ ಎಕರೆಗಳಷ್ಟು ವಿಸ್ತಾರವಾಗಿದ್ದು, ೨೨೪ ಜಗಳಷ್ಟು ಉದ್ದ ಮತ್ತು ೧೬೦ ಅಗಲವಿದೆ. ಈ ದೊಡ್ಡ ವಿಸ್ತಾರವಾದ ನೀರನ್ನು ದೇವಾಲಯದ ಸುತ್ತಮುತ್ತಲಿನ ಪ್ರದೇಶಗಳಿಗೆ ಸೇರಿಸುತ್ತದೆ. ಕಲ್ಯಾಣ ಸಾಗರದಲ್ಲಿ ಮೀನುಗಾರಿಕೆಗೆ ಅನುಮತಿ ಇಲ್ಲ. ಈ ನೈಸರ್ಗಿಕ ಕೊಳವು ಜಲಚಾರ ಜಾತಿಯ ಪ್ರಭೇದಗಳನ್ನು ಹೊಂದಿದೆ. ಕಲ್ಯಾಣ ಸಾಗರ ಕೆರೆ ಪ್ರದೇಶವು ೨.೭೫೨ ಎಕರೆಯನ್ನು ಹೊಲುತ್ತದೆ. ಈ ಸರೋವರವನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ ಮತ್ತು ಇಲ್ಲಿನ ಭಕ್ತರು ಮೀನು ಮತ್ತು ಆಮೆಗಳನ್ನು ಪೂಜಿಸುತ್ತಾರೆ. ಸರೋವರದ ಸುತ್ತಲಿನ ಪರಿಸರ ವ್ಯವಸ್ಥೆಯ ನಾಶದಿಂದಾಗಿ ಸರೋವರದ ನೀರು ಆಮ್ಲೀಯವಾಯಿತು. ಇದು ಆಮೆಯ ಮರಣಕ್ಕೆ ಕಾರಣವಾಗುತ್ತದೆ. ಅದುದರಿಂದಾಗಿ ಆಮೆಗಳಿಗೆ ಮೊಟ್ಟೆಗಳನ್ನು ಇಡಲು ಸಾದ್ಯವಾಗುತ್ತಿರಲ್ಲಿಲ. ಸರೋವರದ ನೀರಿನ ಗುಣಮಟ್ಟವು ಉತ್ತಮ ಮತ್ತು ಕುಡಿಯಲು ಯೋಗ್ಯವಾಗಿದೆ ಎಂದು ಅಧ್ಯಯನದ ಫಲಿತಾಂಶಗಳು ತೋರಿಸುತ್ತವೆ.
 
==ಉಲ್ಲೇಖ==