ಕನ್ನಡದಲ್ಲಿ ಸಂಕಲನ ಗ್ರಂಥಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: ಗುಲ್ಬರ್ಗ → ಗುಲ್ಬರ್ಗಾ using AWB
ಚು Bot: Orphan page, add template
೧ ನೇ ಸಾಲು:
{{Orphan|date=ಮಾರ್ಚ್ ೨೦೧೯}}
'''ಕನ್ನಡದಲ್ಲಿ ಸಂಕಲನ ಗ್ರಂಥಗಳು''' : - ಇತರರ ರಚನೆಗಳಿಂದ ಆಯ್ದ ಅವತರಣಿಕೆಗಳನ್ನು ಒಂದು ವ್ಯವಸ್ಥಿತ ರೀತಿಯಲ್ಲಿ ಅಳವಡಿಸಿಕೊಡುವ ಸಂದರ್ಭ ಗ್ರಂಥ. ಇದರಲ್ಲಿ ಆಯ್ಕೆ, ಸಂಯೋಜನೆಗಳು ಮಾತ್ರ ಸಂಕಲನಕಾರನ ಮುಖ್ಯ ಕೆಲಸ; ಟೀಕೆಟಿಪ್ಪಣಿಗಳನ್ನು ಯಥೋಚಿತವಾಗಿ ಸೇರಿಸಲು ಅವಕಾಶವಿರುವುದಾದರೂ ಕೇಂದ್ರಸ್ಥಾನವೆಲ್ಲ ಮೂಲ ಲೇಖಕರಿಗೆ. ಇಂಥ ಗ್ರಂಥಗಳನ್ನು ಒಂದು ಭಾಷಾಸಾಹಿತ್ಯದ ವೈಭವಗಳ ದಿಗ್ದರ್ಶಿಕೆಗಳೆನ್ನಬಹುದು.