ಕದಂಬಿನಿ ಗಂಗೂಲಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
"Kadambini Ganguly" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
ಟ್ಯಾಗ್: ವಿಷಯ ಅನುವಾದ
 
ಚು Bot: Orphan page, add template
೧ ನೇ ಸಾಲು:
{{Orphan|date=ಮಾರ್ಚ್ ೨೦೧೯}}
 
ಕದಂಬಿನಿ ಗಂಗೂಲಿ (೧೮ ಜೂಲೈ ೧೮೬೧ - ೩ ಅಕ್ಟೋಬರ್ ೧೯೨೩) ಮತ್ತು ಚಂದ್ರಮುಖಿ ಬಸು ಭಾರತದ ಹಾಗು ಬ್ರಿಟಿಷ್ ಸಾಮ್ರಾಜ್ಯದಲ್ಲಿದ್ದ ಇಬ್ಬರೇ ಮಹಿಳಾ ಪದವಿಧರರು. ಕದಂಬಿನಿ ಗಂಗೂಲಿ ದಕ್ಷಿಣ ಏಷ್ಯಾದ ಮೂಲದ ದಕ್ಷಿಣ ಏಷ್ಯಾದಲ್ಲಿ ಪಾಶ್ಚತ್ಯ ಮದ್ದಿನ ತರಬೇತಿ ಪಡೆದುಕೊಂಡ ಮೊದಲನೇ ಮಹಿಳಾ ವೈದ್ಯೆ . ಆನಂದಿ ಗೋಪಾಲ್ ಜೋಶಿ, ಇನ್ನೋರ್ವ ಭಾರತೀಯ ಮಹಿಳೆ ಅದೇ ಸಮಯದಲ್ಲಿ (೧೮೮೬) ಅಮೆರಿಕಾದಲ್ಲಿ ವೈದ್ಯಳಾಗಿ ಉತ್ತೀರ್ಣಗೊಂಡರು.
"https://kn.wikipedia.org/wiki/ಕದಂಬಿನಿ_ಗಂಗೂಲಿ" ಇಂದ ಪಡೆಯಲ್ಪಟ್ಟಿದೆ