ಪ್ರೋಟೀನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨ ನೇ ಸಾಲು:
'''ಪ್ರೋಟೀನ್'''‌ಗಳು ('''ಬಹುಪೆಪ್ಟೈಡ್‌ಗಳು''' ಎಂದೂ ಪರಿಚಿತವಾಗಿವೆ) ರೇಖಾತ್ಮಕ ಸರಣಿಯಲ್ಲಿರುವ ಮತ್ತು ಗೋಳಾಕಾರದಲ್ಲಿ ಸುತ್ತಿರುವ [[ಅಮೀನೋ ಆಮ್ಲ]]ಗಳಿಂದ ರಚಿತವಾಗಿರುವ [[ಸಾವಯವ ಸಂಯುಕ್ತ]]ಗಳು. ಒಂದು [[ಪಾಲಮರ್]]‌ನಲ್ಲಿನ ಅಮೀನೋ ಆಮ್ಲಗಳು ಪಕ್ಕದ ಅಮೀನೋ ಆಮ್ಲ [[ಅವಶೇಷ]]ಗಳ [[ಕಾರ್ಬಾಕ್ಸಿಲ್]] ಮತ್ತು [[ಅಮೀನೋ]] ಗುಂಪುಗಳ ನಡುವಿನ [[ಪೆಪ್ಟೈಡ್ ಬಂಧ]]ಗಳಿಂದ ಒಟ್ಟಾಗಿ ಸೇರಿಸಲ್ಪಟ್ಟಿರುತ್ತವೆ. ಒಂದು ಪ್ರೋಟೀನ್‌ನ ಅಮೀನೋ ಆಮ್ಲಗಳ ಸರಣಿಯು [[ವಂಶವಾಹಿ ಸಂಕೇತ]]ದಲ್ಲಿ ಸಂಕೇತೀಕರಿಸಲಾದ ಒಂದು [[ವಂಶವಾಹಿ]]ಯ [[ಡಿಎನ್ಎ ಸರಣಿ|ಸರಣಿಯಿಂದ]] ನಿರೂಪಿಸಲ್ಪಡುತ್ತದೆ.
 
=='''ಸಸ್ಯಹಾರಿಗಳು ಸೇವಿಸಬಹುದಾದ ಪ್ರೋಟಿನ್ ಆಹಾರಗಳು=='''
ಸಸ್ಯಾಹಾರಕ್ಕಿ೦ತ ಮಾ೦ಸಹಾರದಲ್ಲಿ ಹೆಚ್ಚಿನ ಪ್ರೋಟೀನ್ ಇದೆ ಎನ್ನುವ ವಾದವಿದೆ.ಆದರೆ ಮಾಂಸಹಾರಿಗಳು ತಾವು ತಿನ್ನುವ ಆಹಾರದಲ್ಲಿ ಹೆಚ್ಚಿನ ಪೋಶಕಾಂಶಗಳು ಇದೆ ಎಂದು ಹೇಳಿದರ ಸಸ್ಯಹಾರಿಗಳು ತಾವು ಸೇವಿಸುವುದೇ ಅಧಿಕ ಪೋಶಕಾಂಶಗಳು ಇರುವ ಆಹಾರವೆನ್ನುತ್ತಾರೆ. ಇಂತಹ ಪ್ರೋಟೀನ್ ಸಸ್ಯಾಹಾರಿಗಳಿಗೆ ಲಭ್ಯವಾಗಬೇಕಾದರೆ ಏನು ಮಾಡಬೇಕು?
 
"https://kn.wikipedia.org/wiki/ಪ್ರೋಟೀನ್" ಇಂದ ಪಡೆಯಲ್ಪಟ್ಟಿದೆ