ಪ್ರೋಟೀನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
[[ಚಿತ್ರ:Myoglobin.png|thumb|150px|ವರ್ಣರಂಜಿತ [[ಆಲ್ಫಾ ಸುರುಳಿ]]ಗಳನ್ನು ತೋರಿಸುವ [[ಮಾಯಗ್ಲೋಬಿನ್]]‌ನ ಮೂರು ಆಯಾಮದ ರಚನೆಯ ಒಂದು ಚಿತ್ರಣ. [[ಕ್ಷ-ಕಿರಣ ಸ್ಫಟಿಕ ವಿಜ್ಞಾನ]]ದ ಮೂಲಕ ರಚನೆಯನ್ನು ಕಂಡುಹಿಡಿಯಲಾದ ಮೊದಲ ಪ್ರೋಟೀನ್ ಇದಾಗಿತ್ತು.]]
'''ಪ್ರೋಟೀನ್'''‌ಗಳು ('''ಬಹುಪೆಪ್ಟೈಡ್‌ಗಳು''' ಎಂದೂ ಪರಿಚಿತವಾಗಿವೆ) ರೇಖಾತ್ಮಕ ಸರಣಿಯಲ್ಲಿರುವ ಮತ್ತು ಗೋಳಾಕಾರದಲ್ಲಿ ಸುತ್ತಿರುವ [[ಅಮೀನೋ ಆಮ್ಲ]]ಗಳಿಂದ ರಚಿತವಾಗಿರುವ [[ಸಾವಯವ ಸಂಯುಕ್ತ]]ಗಳು. ಒಂದು [[ಪಾಲಮರ್]]‌ನಲ್ಲಿನ ಅಮೀನೋ ಆಮ್ಲಗಳು ಪಕ್ಕದ ಅಮೀನೋ ಆಮ್ಲ [[ಅವಶೇಷ]]ಗಳ [[ಕಾರ್ಬಾಕ್ಸಿಲ್]] ಮತ್ತು [[ಅಮೀನೋ]] ಗುಂಪುಗಳ ನಡುವಿನ [[ಪೆಪ್ಟೈಡ್ ಬಂಧ]]ಗಳಿಂದ ಒಟ್ಟಾಗಿ ಸೇರಿಸಲ್ಪಟ್ಟಿರುತ್ತವೆ. ಒಂದು ಪ್ರೋಟೀನ್‌ನ ಅಮೀನೋ ಆಮ್ಲಗಳ ಸರಣಿಯು [[ವಂಶವಾಹಿ ಸಂಕೇತ]]ದಲ್ಲಿ ಸಂಕೇತೀಕರಿಸಲಾದ ಒಂದು [[ವಂಶವಾಹಿ]]ಯ [[ಡಿಎನ್ಎ ಸರಣಿ|ಸರಣಿಯಿಂದ]] ನಿರೂಪಿಸಲ್ಪಡುತ್ತದೆ.
 
==ಸಸ್ಯಹಾರಿಗಳು ಸೇವಿಸಬಹುದಾದ ಪ್ರೋಟಿನ್ ಆಹಾರಗಳು
ಸಸ್ಯಾಹಾರಕ್ಕಿ೦ತ ಮಾ೦ಸಹಾರದಲ್ಲಿ ಹೆಚ್ಚಿನ ಪ್ರೋಟೀನ್ ಇದೆ ಎನ್ನುವ ವಾದವಿದೆ.ಆದರೆ ಮಾಂಸಹಾರಿಗಳು ತಾವು ತಿನ್ನುವ ಆಹಾರದಲ್ಲಿ ಹೆಚ್ಚಿನ ಪೋಶಕಾಂಶಗಳು ಇದೆ ಎಂದು ಹೇಳಿದರೆ
 
ಸಸ್ಯಹಾರಿಗಳು ತಾವು ಸೇವಿಸುವುದೇ ಅಧಿಕ ಪೋಶಕಾಂಶಗಳು ಇರುವ ಆಹಾರವೆನ್ನುತ್ತಾರೆ.
ಇಂತಹ ಪ್ರೋಟೀನ್ ಸಸ್ಯಾಹಾರಿಗಳಿಗೆ ಲಭ್ಯವಾಗಬೇಕಾದರೆ ಏನು ಮಾಡಬೇಕು?
ಲವಲವಿಕೆಯ ಜೀವನಶೈ
 
=='''ಸಸ್ಯಹಾರಿಗಳು ಸೇವಿಸಬಹುದಾದ ಪ್ರೋಟಿನ್ ಆಹಾರಗಳು=='''
Line ೨೨ ⟶ ೧೩:
ಉನ್ನತ ಮಟ್ಟದ ಪ್ರೋಟೀನ್‍ ಇರುವಂತಹ ಬೀಜಗಳನ್ನುಯಾವುದೇ ಸಮಯದಲ್ಲಿ ಸೇವಿಸಬಹುದಾಗಿದೆ.ತುಂಬಾ ರುಚಿಕರವಾಗಿರುವ ಒಂದು ಔನ್ಸ್ ಗೋಡಂಬಿಯಲ್ಲಿ ೪ಗ್ರಾಂನಷ್ಟುಪ್ರೋಟೀನ್‍ಲಭ್ಯವಿದೆ.
 
==ಪಾಲಕ್ ಸೊಪ್ಪು==
ಒಂದು ಕಪ್ ಪಾಲಕ್ ಸೊಪ್ಪಿನಲ್ಲಿ ೫ ಗ್ರಾಂನಷ್ಟು ಪ್ರೋಟೀನ್‍ ಲಭ್ಯವಿದೆ.ಇದರಲ್ಲಿ ಬೇಯಿಸಿದ ಮೊಟ್ಟೆಯಲ್ಲಿ ಸಿಗುವ ಪ್ರೋಟೀನ್‍ಗಿಂತ ಹೆಚ್ಚಿನ ಪ್ರೋಟೀನ್‍ ಲಭ್ಯವಿದೆ.ವಿಟಮಿನ್ ಮತ್ತು ಕ್ಯಾಲ್ಶಿಯಂ ಹೀರುವಿಕೆಯನ್ನು ಇದು ತಡೆಯುವುದು.
==ಹಾಲಿನ ಉತ್ಫನ‍್ನಗಳು==
"https://kn.wikipedia.org/wiki/ಪ್ರೋಟೀನ್" ಇಂದ ಪಡೆಯಲ್ಪಟ್ಟಿದೆ