ಸದಸ್ಯ:Shruthi H/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೦ ನೇ ಸಾಲು:
 
==ಕಲ್ಯಾಣ ಸಾಗರ==
ಕಲ್ಯಾಣ್ ಸಾಗರ ದೇವಾಲಯದ ಪೂರ್ವ ಭಾಗದಲ್ಲಿದೆ, ೬.೪ಎಕರೆಗಳಷ್ಟು ವಿಸ್ತಾರವಾಗಿದ್ದು, ೨೨೪ ಜಗಳಷ್ಟು ಉದ್ದ ಮತ್ತು ೧೬೦ ಅಗಲವಿದೆ. ಈ ದೊಡ್ಡ ವಿಸ್ತಾರವಾದ ನೀರನ್ನು ದೇವಾಲಯದ ಸುತ್ತಮುತ್ತಲ ಪ್ರದೇಶಗಳಿಗೆ ಸೇರಿಸುತ್ತದೆ.ಕಲ್ಯಾಣ ಸಾಗರದಲ್ಲಿ ಮೀನುಗಾರಿಕೆಗೆ ಅನುಮತಿ ಇಲ್ಲ. ಈ ನೈಸರ್ಗಿಕ ಕೊಳವು ಜಲಚಾರ ಜಾತಿಯ ಪ್ರಭೇದಗಳನ್ನು ಹೊಂದಿದೆ.ಕಲ್ಯಾಣ ಸಾಗರ ಕೆರೆ ಪ್ರದೇಶವು ೨.೭೫೨ ಎಕರೆಯನ್ನು ಹೊಲುತ್ತದೆ. ಈ ಸರೋವರವನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ ಮತ್ತು ಇಲ್ಲಿನ ಭಕ್ತರು ಮೀನು ಮತ್ತು ಆಮೆಗಳನ್ನು ಪೂಜಿಸುತ್ತಾರೆ.