ಆಫ್ಸೆಟ್ ಮುದ್ರಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Orphan page, add template
 
೧ ನೇ ಸಾಲು:
{{Orphan|date=ಮಾರ್ಚ್ ೨೦೧೯}}
ಮುದ್ರಣ ಫಲಕದಲ್ಲಿರುವ ವಸ್ತುವಿಗೆ ಮಸಿಯನ್ನೂ ಮುದ್ರಣವಾಗದ ಭಾಗಕ್ಕೆ ನೀರನ್ನೂ ಲೇಪಿಸಿ ರಬ್ಬರ್ ಹಾಳೆಗೆ ಅದನ್ನು ಮುದ್ರಿಸಿ ಆ ಹಾಳೆಯಿಂದ ಕಾಗದಕ್ಕೆ ವರ್ಗಾಯಿಸುವ (ಆಫ್‍ಸೆಟ್) ವಿಧಾನ ಮಸಿಲೇಪಿತ ಫಲಕದಿಂದ ಕಾಗದದ ಮೇಲೆ ನೇರವಾಗಿ ಮುದ್ರಿಸುವ ಸಾಂಪ್ರದಾಯಿಕ ವಿಧಾನದಿಂದ ಇದು ಭಿನ್ನ. ಹಿಂದಿನಿಂದಲೂ ಬಳಕೆಯಲ್ಲಿರುವ ಲಿಥೋ ಮುದ್ರಣ ಯಂತ್ರಗಳು ಒಂದು ಎರಡು ಅಥವಾ ನಾಲ್ಕು ಬಣ್ಣಗಳಲ್ಲಿ ಮುದ್ರಿಸಬಲ್ಲವು.<ref>http://whatis.techtarget.com/definition/offset-printing-offset-lithography</ref>
==ವೆಬ್ ಆಫ್‍ಸೆಟ್==
"https://kn.wikipedia.org/wiki/ಆಫ್ಸೆಟ್_ಮುದ್ರಣ" ಇಂದ ಪಡೆಯಲ್ಪಟ್ಟಿದೆ