ಆಂಥ್ರಸೈಟ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Orphan page, add template
 
೧ ನೇ ಸಾಲು:
{{Orphan|date=ಮಾರ್ಚ್ ೨೦೧೯}}
[[ಚಿತ್ರ:Antrasit.jpeg|thumb|ಆಂಥ್ರಸೈಟ್]]
ಆಂಥ್ರಸೈಟ್ [[ಕಲ್ಲಿದ್ದಲು|ಕಲ್ಲಿದ್ದಲಿ]]ನಲ್ಲಿ ಒಂದು ವಿಧ. ಕಲ್ಲಿದ್ದಲಿನ ಇತರ ವಿಧಗಳು ಸೀಟ್, ಅಗ್ನೈಟ್, ಕ್ಯಾನಲ್ ಕಲ್ಲಿದ್ದಲು ಮತ್ತು ಬಿಟುಮಿನಸ್ ಕಲ್ಲಿದ್ದಲು. ಆಂಥ್ರಸೈಟ್ ಇವುಗಳಲೆಲ್ಲ ಅತ್ಯಂತ ಶ್ರೇಷ್ಠ ದರ್ಜೆಯದು. ಇದರ ದಹನ ಪ್ರಮಾಣ (ಫ್ಯುಯೆಲ್ ರೆಷಿಯೊ) 12 ಕ್ಕೂ ಹೆಚ್ಚು ; ಕ್ಯಾಲೊರಿಫಿಕ್ ಗುಣ 14,500-15,000 ಬಿ.ಟಿ.ಯು ; ಕಾರ್ಬನ್ ಅಂಶ 93% -95% ರಷ್ಟು ; ಮತ್ತು ಅನಿಲರೂಪದ ದಹನ ವಸ್ತುಗಳು 3% - 5% ರಷ್ಟು. ಈ ವಿಶೇಷಗುಣಗಳನ್ನು ಹೊಂದಿರುವ ಕಾರಣ ಇದನ್ನು ಅತ್ಯಂತ ಉತ್ತಮ ದರ್ಜೆಯ ಕಲ್ಲಿದ್ದಲೆಂದು ಪರಿಗಣಿಸಲಾಗಿದೆ.<ref>https://www.britannica.com/science/anthracite</ref>
"https://kn.wikipedia.org/wiki/ಆಂಥ್ರಸೈಟ್" ಇಂದ ಪಡೆಯಲ್ಪಟ್ಟಿದೆ