ಕುಟುಂಬ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Dalian16 (ಚರ್ಚೆ) ರ 855790 ಪರಿಷ್ಕರಣೆಯನ್ನು ವಜಾ ಮಾಡಿ cross-wiki spam
ಟ್ಯಾಗ್: ರದ್ದುಗೊಳಿಸಿ
೧೪ ನೇ ಸಾಲು:
===ಅವಿಭಕ್ತ ಕುಟುಂಬ ಅಥವಾ ಕೂಡು ಕುಟುಂಬ===
ಒಂದೇ ಕಡೆಯಲ್ಲಿ ಅನೇಕ ದಂಪತಿಗಳು ಇರುವಂತಹ ಕುಟುಂಬ. ಸಾಮಾನ್ಯವಾಗಿ ಹಿರಿಯರೊಬ್ಬರು ಇದಕ್ಕೆ ಯಜಮಾನರಾಗಿರುತ್ತಾರೆ.
ಅವಿಭಕ್ತ ಕುಟುಂಬ ಎಂದರೆ ಒಂದೇ ಮನೆಯಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ತಲೆಮಾರಿನವರು ವಾಸಿಸುವುದನ್ನು ಅವಿಭಕ್ತ ಕುಟುಂಬ ಎನ್ನಲಾಗುತ್ತದೆ.
==ಉಪಯೋಗಗಳು==
##ಇಲ್ಲಿ ವಿಷಯಗಳ ಹಂಚುವಿಕೆ ಹೆಚ್ಚಾಗಿ ಕಂಡುಬರುತ್ತದೆ.##
##ಇದು ಉತ್ತಮ ಸಂಬಂಧಗಳು ಸೃಷ್ಥಿಸುವ ವೇದಿಕೆಯಾಗಿತ್ತದೆ##
##ಜೀವನದ ಮೌಲ್ಯವನ್ನು ತಿಳಿಸುತ್ತದೆ.##
ಆದರೆ ಈಗಿನ ಕಾಲದಲ್ಲಿ ಅತ್ಯಂತ ಕಡಿಮೆಯಾಗಿ ಕಾಣಸಿಗುತ್ತದೆ.
 
===ವಿಭಕ್ತ ಕುಟುಂಬ===
"https://kn.wikipedia.org/wiki/ಕುಟುಂಬ" ಇಂದ ಪಡೆಯಲ್ಪಟ್ಟಿದೆ