ಅಂತರ್ಬೋಧೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Orphan page, add template
No edit summary
೧ ನೇ ಸಾಲು:
{{Orphan|date=ಮಾರ್ಚ್ ೨೦೧೯}}
 
{{Orphan|date=ಫೆಬ್ರುವರಿ ೨೦೧೯}}
{{Orphan|date=ಫೆಬ್ರುವರಿ ೨೦೧೯}}
[[File:Phrenology1.jpg|thumb|200px|A phrenological [[Brain mapping|mapping]]<ref>Oliver Elbs, ''Neuro-Esthetics: Mapological foundations and applications (Map 2003)'', (Munich 2005)</ref> of the [[brain]] – [[phrenology]] was among the first attempts to correlate mental functions with specific parts of the brain]]
'''ಅಂತರ್ಬೋಧೆ''' [[ಸಂವೇದನೆ]] ಅನುಮಾನ ಮತ್ತು ಆಲೋಚನೆಯ ಹಂಗಿಲ್ಲದೆ, ಯಾವುದಾದರೂ ವಿಷಯವಾಗಿ ಮನಸ್ಸಿಗೆ ನೇರವಾಗಿ ಗೋಚರಿಸುವ [[ಅರಿವು]] (ಇಂಟ್ಯೂಷನ್). ಅಂದರೆ ಒಂದು ವಿಷಯ ಅಥವಾ ವಸ್ತುವನ್ನು ಅರ್ಥಮಾಡಿಕೊಳ್ಳುವ ಪ್ರಯತ್ನದಲ್ಲಿ, ಸಾಮಾನ್ಯವಾಗಿ ಇರಬೇಕಾದ, ರಚನಾಂಶವಿಶ್ಲೇಷಣೆ, ತರ್ಕ ಈ ಮುಂತಾದ ಮೆಟ್ಟಿಲುಗಳು ಇರುವುದಿಲ್ಲವೆಂದರ್ಥ. ಅಂತರ್ಬೋಧೆ ಇದ್ದಕ್ಕಿದ್ದಂತೆಯೇ ಮನಸ್ಸಿಗೆ ಹೊಳೆಯುವ ಒಂದು ಅರಿವು ಅಥವಾ ನಿರ್ಣಯ. ಸಾಮಾನ್ಯವಾಗಿ ಅದು ಭಾವನಾಪುರಿತವಾಗಿರುತ್ತದೆಯಲ್ಲದೆ ಆ ಅನುಭವಕ್ಕೆ ಪೂರ್ವಭಾವಿಯಾಗಿ ಯಾವ ವಿಧವಾದ ಪ್ರಜ್ಞಾತ್ಮಕ ಹಂತಗಳೂ ಇರುವುದಿಲ್ಲ. ಅಂತರ್ಬೋಧೆ ಈ ವಿಶ್ವದ ಎಲ್ಲ ಮಹತ್ವಪುರ್ಣ ಜ್ಞಾನದ ಮೂಲವಾಗಿದೆ, ಅಲ್ಲದೆ ವಾಸ್ತವಿಕತೆಯೊಡನೆ ಅದಕ್ಕೆ ಅಂತರಂಗದ ಅನ್ಯೋನ್ಯತೆ ಇದೆ _ ಎಂದು ಫ್ರೆಂಚ್ ತತ್ತ್ವಜ್ಞಾನಿಯಾದ ಹೆನ್ರಿ ಬರ್್ಗಸನ್ ಹೇಳಿದ್ದಾನೆ. ಕ್ಯಾಂಟನ ಪ್ರಕಾರ ಕಾಲ ಮತ್ತು ದೇಶಗಳು ನಮ್ಮ ಅಂತರ್ಬೋಧೆಯ ಸ್ವಚ್ಛ ರೂಪಗಳು. ಕಾಲದೇಶಗಳಿಗೆ ಸಂಬಂಧಪಟ್ಟ ನಮ್ಮ ಜ್ಞಾನ ಎಲ್ಲ ವಿಧವಾದ ಪುರ್ವಾನುಭವದಿಂದಲೂ ಮುಕ್ತವಾದುದು.
"https://kn.wikipedia.org/wiki/ಅಂತರ್ಬೋಧೆ" ಇಂದ ಪಡೆಯಲ್ಪಟ್ಟಿದೆ