ಜಮಖಾನೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಜಮಖಾನೆ
 
No edit summary
 
೧ ನೇ ಸಾಲು:
[[ಚಿತ್ರ:Durries.jpg|thumb]]
{{Wikify}}
 
'''ಜಮಖಾನೆ'''ಯು ಸಾಮಾನ್ಯವಾಗಿ ವಿವಿಧ ವರ್ಣಗಳ ಹತ್ತಿ ನೂಲುಗಳಿಂದ ತಯಾರಿಸಿದ, ನೆಲದ ಮೇಲೆ ಹಾಸಲು ಚಾಪೆಯಂತೆ ಬಳಸುವ, ದಪ್ಪನೆಯ ಹಾಸು. ರೇಷ್ಮೆ ದಾರದ, ಸಸ್ಯಜನ್ಯ ನಾರುಗಳ ಮತ್ತು (ಈಚೆಗೆ) ಕೃತಕ ಎಳೆಗಳ ಬಳಕೆಯೂ ಉಂಟು. ಈ ಎಳೆಗಳ ಬದಲಾಗಿ ಉಣ್ಣೆ ನೂಲನ್ನು ಬಳಸಿ ತಯಾರಿಸಿದ ಹಾಸಿಗೆಗೆ ರತ್ನಗಂಬಳಿ ಎಂಬ ಹೆಸರಿದೆ. ಜಮಖಾನೆಯಲ್ಲಿ ಕಸೂತಿಯ ಕುಸುರಿ ಕೆಲಸಗಳನ್ನು ಮಾಡಿ ಅದರ ಸೌಂದರ್ಯವನ್ನು ವರ್ಧಿಸುವುದು ಸಾಧ್ಯ.
 
"https://kn.wikipedia.org/wiki/ಜಮಖಾನೆ" ಇಂದ ಪಡೆಯಲ್ಪಟ್ಟಿದೆ