ಭಾರತೀಯ ಕಮ್ಯುನಿಷ್ಟ್ ಪಕ್ಷ (ಮಾರ್ಕ್ಸ್ ವಾದಿ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bschandrasgr ಭಾರತೀಯ ಕಮ್ಯುನಿಷ್ಟ್ ಪಕ್ಷ (ಮಾಕ್ಸ್‍ವಾದಿ) ಪುಟವನ್ನು ಭಾರತೀಯ ಕಮ್ಯುನಿಷ್ಟ್ ಪಕ್ಷ (ಮಾರ್ಕ್ಸ್ ವಾದಿ) ಕ್ಕೆ ಸರಿಸಿದ್ದಾರೆ: ಹೆಸರು ತಪ್ಪಾಗಿದೆ
೪ ನೇ ಸಾಲು:
೨೦೧೮ರ ಏಪ್ರಿಲ್ ೨೨ರಂದು ಹೈದರಾಬಾದ್‍ನಲ್ಲಿ ನಡೆದ ಪಕ್ಷದ 22ನೇ ಸಮ್ಮೇಳನದಲ್ಲಿ ಸಿಪಿಎಂ ಪ್ರಧಾನ ಕಾರ್ಯದರ್ಶಿಯಾಗಿ ಸೀತಾರಾಂ ಯೆಚೂರಿಯರನ್ನು ಮುಂದುವರಿಯಲಾಯಿತು. 7 ಸದಸ್ಯರನ್ನೊಳಗೊಂಡ ಪಾಲಿಟ್ ಬ್ಯೂರೋ (ಪಿ.ಬಿ) ಮತ್ತು 95 ಕೇಂದ್ರ ಸಮಿತಿ ಸದಸ್ಯರನ್ನು ಈ ಸಮ್ಮೇಳನದಲ್ಲಿ ಆಯ್ಕೆ ಮಾಡಲಾಗಿದೆ. ಪಿಬಿಯಲ್ಲಿ 2 ಮತ್ತು ಕೇಂದ್ರ ಸಮಿತಿಯಲ್ಲಿ 20 ಹೊಸ ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಕೇಂದ್ರ ಸಮಿತಿಯಲ್ಲಿ ಒಂದು ಸೀಟು ಮಹಿಳೆಯರಿಗಾಗಿ ಮೀಸಲಿರಿಸಲಾಗಿದೆ.<ref>[http://www.prajavani.net/news/article/2018/04/22/567877.html ಸಿಪಿಎಂ ಪ್ರಧಾನ ಕಾರ್ಯದರ್ಶಿಯಾಗಿ ಸೀತಾರಾಂ ಯೆಚೂರಿ ಆಯ್ಕೆ 22 Apr, 2018]</ref>
<ref>[http://cpim.org/pressbriefs/new-central-committee-elected-22nd-congress -ಸದಸ್ಯರು]</ref>
==೧೯೯೯ ರಿಂದ ಬೆಳವಣಿಗೆ==
*ಪಶ್ಚಿಮ ಬಂಗಾಳದಲ್ಲಿ ಮಾರ್ಕ್ಸ್ ವಾದಿ ಭಾರತೀಯ ಕಮ್ಯುನಿಷ್ಟ್ ಪಕ್ಷದ ಬಲವು ವರ್ಷದಿಂದ ವರ್ಷಕ್ಕೆ ಕುಗ್ಗಿದೆ. ಇದು 1999ರಲ್ಲಿ 21 ಸ್ಥಾನ, 2004ರಲ್ಲಿ 26 ಸ್ಥಾನ, 2009ರಲ್ಲಿ 9 ಸ್ಥಾನ ಮತ್ತು 2014ರಲ್ಲಿ ಕೇವಲ 2 ಸ್ಥಾನಗಳಲ್ಲಿ ಮಾತ್ರ ಗೆದ್ದಿತ್ತು.
*ಭಾರತಮಟ್ಟದಲ್ಲಿ 1999 ರಲ್ಲಿ 72 ಸ್ಥಾನಗಳಿಗೆ ಸ್ಪರ್ಧಿಸಿ 33 ಸ್ಥಾನ ಗೆದ್ದಿತು. 2004 ರಲ್ಲಿ 69 ಸ್ಥಾನಗಲಲ್ಲಿ ಸ್ಪರ್ಧಿಸಿ 33 ಸ್ಥಾನಗಲಲ್ಲಿ ಗೆದ್ದಿತು.2009 ರಲ್ಲಿ 81 ಸ್ಥಾನಗಳಲ್ಲಿ ಸ್ಪರ್ಧಿಸಿ 16 ಸ್ಥಾನಗಳಲ್ಲಿ ಗೆದ್ದಿತು. 2014 ರಲ್ಲಿ 93 ಸ್ಥಾನಗಳಲ್ಲಿ ಸ್ಪರ್ದೆ ಮಾಡಿ ಕೇವಲ 9 ಸ್ಥಾನ ಗೆದ್ದಿತು. ಅದರ ಮತಗಳಿಕೆಯೂ ಕ್ಷೀಣಿಸಿದೆ
* 1999 = 5.4%
* 2004 = 5.7%
* 2009 = 5.3%
* 2014 = 3.3%
<ref>[https://www.prajavani.net/stories/national/will-cpim-sink-further-or-620176.html ಕುಗ್ಗುತ್ತಿದೆಯೇ ಕಮ್ಯುನಿಸ್ಟರ ಶಕ್ತಿ?-ಪ್ರಜಾವಾಣಿ; d: 09 ಮಾರ್ಚ್ 2019;]</ref>
 
==ಆಕರಗಳು==
{{reflist|2}}