ಉಗುರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
Sabinanaik (ಚರ್ಚೆ | ಕಾಣಿಕೆಗಳು) No edit summary |
No edit summary |
||
೧ ನೇ ಸಾಲು:
{{under construction}}
[[ಚಿತ್ರ:Blausen_0406_FingerNailAnatomy.png|thumb]]
'''ಉಗುರು''' ಮಾನವರು, ಬಹುತೇಕ ಮಾನವೇತರ [[ಪ್ರೈಮೇಟ್]]ಗಳು, ಮತ್ತು ಕೆಲವು ಇತರ [[ಸಸ್ತನಿ]]ಗಳಲ್ಲಿ ಬೆರಳುಗಳು ಹಾಗೂ ಪಾದಾಂಗುಲಿಗಳ ಅಂತ್ಯದ [[ಫ಼ೇಲ್ಯಾಂಕ್ಸ್|ಮೂಳೆಗಳ]] [[ಡಾರ್ಸಮ್|ಹಿಂಬದಿಯ]] ಅಂಶವನ್ನು ಆವರಿಸುವ ಕೊಂಬಿನಂಥ ಕವಚ. ಉಗುರುಗಳು ಇತರ ಪ್ರಾಣಿಗಳ [[ಪಂಜ]]ಗಳನ್ನು ಹೋಲುತ್ತವೆ. ಉಗುರುಗಳು [[ಕೆರಟಿನ್]] ಎಂದು ಕರೆಯಲ್ಪಡುವ ಗಟ್ಟಿ ರಕ್ಷಣಾತ್ಮಕ [[ಪ್ರೋಟೀನ್]]ನಿಂದ ಮಾಡಲ್ಪಟ್ಟಿರುತ್ತವೆ.
|