ಬಿಳಿಗಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
"Borax" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
ಟ್ಯಾಗ್‌ಗಳು: ವಿಷಯ ಅನುವಾದ ContentTranslation2
 
ಚುNo edit summary
 
೧ ನೇ ಸಾಲು:
[[ಚಿತ್ರ:Borax_crystals.jpg|thumb]]
 
'''ಬಿಳಿಗಾರ''' ('''ಬೋರ‍್ಯಾಕ್ಸ್, ಸೋಡಿಯಮ್ ಬೋರೇಟ್''') ಒಂದು ಮುಖ್ಯವಾದ [[ಬೊರಾನ್]] ಸಂಯುಕ್ತ, [[ಖನಿಜ]], ಮತ್ತು ಬೋರಿಕ್ ಆಮ್ಲದ [[ಲವಣ]]ವಾಗಿದೆ. ಪುಡಿಮಾಡಿದ ಬಿಳಿಗಾರ ಬಿಳಿಯಾಗಿದ್ದು, ನೀರಿನಲ್ಲಿ ಕರಗುವ ಮೃದು ವರ್ಣರಹಿತ ಸ್ಫಟಿಕಗಳನ್ನು ಹೊಂದಿರುತ್ತದೆ. ವಾಣಿಜ್ಯಿಕವಾಗಿ ಮಾರಾಟಮಾಡಲಾದ ಬಿಳಿಗಾರವನ್ನು ಭಾಗಶಃ ನಿರ್ಜಲೀಕರಿಸಲಾಗಿರುತ್ತದೆ.
"https://kn.wikipedia.org/wiki/ಬಿಳಿಗಾರ" ಇಂದ ಪಡೆಯಲ್ಪಟ್ಟಿದೆ