ವಿಕಿಪೀಡಿಯ:STC ತರಬೇತಿ ಕಾರ್ಯಾಗಾರ, ಸಂಪಾದನೋತ್ಸವ ಮತ್ತು ಸಮ್ಮಿಲನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೮೫ ನೇ ಸಾಲು:
**[http://bharatavani.in/dictionary-page/ Bharathavani (ಭಾರತವಾಣಿ)]
**[http://www.ktbs.kar.nic.in/New/index.html#!/textbook KTBS (for technical terms)] ಗಳನ್ನು ಬಳಸಲಾಯಿತು.
=== ನಡದ ಚರ್ಚೆಗಳು ===
* ಕೇದಿಗೆ, ಸಂಪಿಗೆ, ಮಲ್ಲಿಗೆ, ನವಿಲು ಫಾಂಟ್‌ಗಳು ಈಗಾಗಲೇ ವಿಕಿಮೀಡಿಯ ಕಾಮನ್ಸ್‌ನಲ್ಲಿ ಇವೆ. ನಾವುಗಳು ಎಡಿಟ್ ಮಾಡುವ ಪುಟದಲ್ಲಿ ಯಾವ ಯಾವ ಜಾಗದಲ್ಲಿ ಬೇಕೋ, ಅಲ್ಲಿ ಈ ಕೆಳಗಿನವುಗಳನ್ನು ಹಾಕಿದರೆ, ಆ ಫಾಂಟ್ ಬರುತ್ತದೆ. ಕೇದಗೆಯದ್ದು ಇಲ್ಲಿದೆ,
<div lang = "kn" style= "font-family:kedage"></div>
* ಜಾವಾ ಸ್ಕ್ರಿಪ್ಟ್ ಗಳು [[:w:wp:javascript|Javascript]] ಅಂತ ಹುಡುಕಿದರೆ ಸಿಗುತ್ತವೆ.
* [[:w:wp:us|us]] ಯೂಸರ್ ಸ್ಕ್ರಿಪ್ಟ್ ಗಳನ್ನ ಹುಡುಕಲು ಬಳಸಬೇಕು.
ನಿಮಗೆ ಯಾವ ವಿಷಯಗಳು ಬೇಕೋ, ಅದನ್ನು ಅಳವಡಿಸಿ ಎಂದು ಅರಳಿಕಟ್ಟೆಯಲ್ಲಿ ಕೇಳಿ, ಚರ್ಚೆ ಶುರು ಮಾಡಿ ಒಮ್ಮತ ಮೂಡಿಸಿ ಅಡ್ಮಿನ್‌ಗಳಿಗೆ ಕೇಳಿದರೆ, ಕನ್ನಡ ವಿಕಿಪೀಡಿಯಯಲ್ಲಿ ಅಳವಡಿಸಬಹುದು.
* ಸಹಿ ಭಾರತೀಯ ಕಾಲಮಾನದಲ್ಲಿ ಬರಲು ನಿಮ್ಮ ಪುಟದಲ್ಲಿ ಮೇಲ್ಗಡೆ ಬಲಭಾಗದಲ್ಲಿ
ನನ್ನ ಚರ್ಚೆ ---- ನನ್ನ ಪ್ರಯೋಗಪುಟ ----- ಪ್ರಾಶಸ್ತ್ಯಗಳು ಇವೆ.
ಪ್ರಾಶಸ್ತ್ಯಗಳು ==> ಗೋಚರ==> ಇದರ ಅಡಿಯಲ್ಲಿ ==> ಸರ್ವರ್ ಕಾಲ: ==> ಸ್ಥಳೀಯ ಸಮಯ: ==> ಟೈಮ್ ಝೋನ್‌ ಏಷ್ಯಾ --> ಕೋಲ್ಕತ್ತಾ ಅಂತ ಮಾಡಿರಿ.
ನಂತರ ಸಹಿ (<nowiki>~~~~</nowiki>) ಹಾಕಿದಾಗ ಭಾರತದ ವೇಳಾಪಟ್ಟಿಯಲ್ಲಿ ಸಮಯ ಕಾಣುತ್ತದೆ.
* ರಾಜ್ಯೋತವ, ಏಷ್ಯಾ ತಿಂಗಳು, ಮಹಿಳಾ ಎಡಿಟಥಾನ್ ಹೀಗೆ ಹಲವು ನಮಗೆ ಕಾಣಿಸಲೇ ಇಲ್ಲ ಅಂತ ದೂರುಗಳನ್ನ ನಾನು ಹಾಕ್ತಾ ಇದ್ದೆ. ಆ ಎಲ್ಲಾ ಸೈಟ್ ನೋಟಿಸ್‌ಗಳನ್ನ ಪ್ರತಿ ಪುಟದಲ್ಲಿಯೂ ಕಾಣಿಸಬೇಕು ಅಂದ್ರೆ ... ಸೈಟ್ ನೋಟಿಸ್ ಮತ್ತು ಸೆಂಟ್ರಲ್ ನೋಟಿಸ್ ಅಂತ ೨ ಬಗೆ ಇದೆ, ಎರಡರಲ್ಲೂ ಹಾಕಬೇಕು. ಈ ವಿಷಯಗಳನ್ನು [[ಸದಸ್ಯ:Mallikarjunasj]] ಅವರು [[ಸದಸ್ಯ:AnoopZ]] ಅವರಲ್ಲಿ ನಡೆಸಿದರು.
 
==ಚಿತ್ರಗಳು==
<gallery>