ಕ್ರಿಸ್ಮಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Reverted edits by 79.35.190.41 (talk) to last revision by Dr.K.Soubhagyavathi
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೪ ನೇ ಸಾಲು:
[[ಚಿತ್ರ:Christmas tree.jpg|thumb|ಕ್ರಿಸ್ಮಸ್ ಮರ]]
 
'''ಕ್ರಿಸ್ಮಸ್''' ಎಂದರೆ ಕ್ರಿಸ್ತಜಯಂತಿ ಅಥವಾ [[ಯೇಸುಕ್ರಿಸ್ತ]]ನು ಹುಟ್ಟಿದ ಸಂಭ್ರಮದ ದಿನ. ಜಗತ್ತಿನಾದ್ಯಂತ ಪ್ರತಿ ವರ್ಷದ [[ಡಿಸೆಂಬರ್]] ತಿಂಗಳ ಇಪ್ಪತ್ತೈದನೇ ದಿನವನ್ನು [[ಯೇಸುಕ್ರಿಸ್ತ]]ನ ಹುಟ್ಟುಹಬ್ಬವಾಗಿ ಆಚರಿಸಲಾಗುತ್ತದೆ. ಕ್ರೈಸ್ತ ಸುವಾರ್ತೆ(ಗಾಸ್ಪೆಲ್)ಯ ಪ್ರಕಾರ ಯೇಸುಕ್ರಿಸ್ತನು [[ಮೇರಿ]] ಮತ್ತು ಜೋಸೆಫರ ಮಗನಾಗಿ ಇಂದು [[ಇಸ್ರೇಲ್]]ನಲ್ಲಿರುವ [[ಬೆತ್ಲಹೆಮ್]] ಎಂಬ ಊರಿನಲ್ಲಿ ಹುಟ್ಟಿದ. ಆಗ ಮೇರಿ ಮತ್ತು ಜೋಸೆಫ್ ದಂಪತಿಯು ರೋಮನ್ ಜನಗಣತಿಯಲ್ಲಿ ನೋಂದಾಯಿಸಲು ಅಲ್ಲಿಗೆ ಹೋಗಿದ್ದರು. [[ಜುಡಾಯಿಸಮ್]]ನ (ಯಹೂದ್ಯ ಧರ್ಮ) ಪ್ರಕಾರ ಪ್ರವಾದನೆಗಳನ್ನು ನೆರವೇರಿಸಲು [[ಡೇವಿಡ್]]ನ ವಂಶದಲ್ಲಿ [[ಮೆಸ್ಸಾಯ]] (ದೇವರ ದೂತ / ರಕ್ಷಕ) ಬರುವನೆಂಬ ನಂಬಿಕೆಯಿದೆ. ಆ ಮೆಸ್ಸಾಯ ಬೇರಾರೂ ಅಲ್ಲ ಸ್ವತಃ ಯೇಸುಕ್ರಿಸ್ತನೇ ಎಂದು ಕ್ರೈಸ್ತರು ಭಾವಿಸುತ್ತಾರೆ. ಗ್ರೀಕ್ ಲಿಪಿಯಲ್ಲಿ ಕ್ರಿಸ್ತನ ಮೊದಲಕ್ಷರವು ಇಂಗ್ಲಿಷಿನ ಎಕ್ಸ್ ನಂತೆ ತೋರುವುದರಿಂದ ಕೆಲವರು ಕ್ರಿಸ್ಮಸ್ ಅನ್ನು ಎಕ್ಸ್ ಮಸ್ ಎಂದೂ ಬರೆಯುತ್ತಾರೆ ಸೇಂಟ್ ಆಂಡ್ರ್ಯೂ ಆಫ್ ದಿ ಮೂನ್ ಟು ದಿ ಮೂನ್ ಟು ದಿ ಮೂನ್ ಇನ್ ದಿ ಮೂನ್ ಇನ್ ದಿ ಮೂನ್ ಇನ್ ಸೇಂಟ್ ಜಾರ್ಜ್ ಸೇಂಟ್ ಜಾರ್ಜ್ ಈ ಕನಸಿನ ಕನಸು ಎಲ್ಲಾ ರೀತಿಯ ಜೀವನದಲ್ಲಿ ಹುಟ್ಟಿದಳು ಮಹಿಳೆ ಮಹಿಳೆಯಲ್ಲಿ ಪುರುಷ ಮನುಷ್ಯ ಸ್ಯಾಂಟ್ ಗಿಯೊರ್ಗಿಯೋನೊಂದಿಗೆ ಮಹಿಳಾ ಉಡುಗೊರೆಯಾಗಿ ರಚಿಸಿ ಮತ್ತು ನಂತರ 30 ನೇ ದಿನದಲ್ಲಿ ಭವಿಷ್ಯವನ್ನು ಸೃಷ್ಟಿಸಿ ಸ್ಯಾಂಟ್ ಜಾರ್ಜಿಯೊ ಡಬಲ್ ಜೀಸಸ್ ಕ್ರೈಸ್ಟ್ನಲ್ಲಿ ಪುನರ್ಜನ್ಮ ಮಾಡಿದರು ಮೇರಿ ಮತ್ತು ಜೋಸೆಫ್ ಜನ್ಮದಿನದಂದು ಜನ್ಮದಿನದಂದು ಜನ್ಮದಿನವನ್ನು 1 ನೇ ದಿನದಲ್ಲಿ ಹೆರೋಡ್ನಲ್ಲಿರುವ ಲಾರ್ಡ್ ಸೇಂಟ್ ಜಾರ್ಜ್ ಮತ್ತು ಚಂದ್ರ-ಸನ್ ಹೊಂದಿದೆ.
 
== ದಿನಾಂಕ ==
"https://kn.wikipedia.org/wiki/ಕ್ರಿಸ್ಮಸ್" ಇಂದ ಪಡೆಯಲ್ಪಟ್ಟಿದೆ