ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೧ ನೇ ಸಾಲು:
{{Infobox ವಿಶ್ವ ಪರಂಪರೆಯ ತಾಣ
| WHS = [[ನಂದಾದೇವಿ ರಾಷ್ಟ್ರೀಯ ಉದ್ಯಾನ]] ಮತ್ತು [[ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನ]]ಗಳು
| Image = [[Image:Valley of flowers uttaranchal full view.JPG|300px|View of the Valley of Flowers]]
| State Party = {{flagicon|India}}[[ಭಾರತ]]
| Type = ಸಾಂಸ್ಕೃತಿಕ
| Criteria = vii, x
| ID = 335
| Region = [[List of World Heritage Sites in Asia and Australasia|ಏಷ್ಯಾ-ಪೆಸಿಫಿಕ್]]
| Year = 1988
| Session = 12ನೆಯ
| Extension = 2005
| Link = http://whc.unesco.org/en/list/335
}}
 
'''ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನವು''' [[ಭಾರತ]]ದ [[ಉತ್ತರಾಖಂಡ]] ರಾಜ್ಯದಲ್ಲಿರುವ ಒಂದು [[ರಾಷ್ಟ್ರೀಯ ಉದ್ಯಾನ]]. ಪಶ್ಚಿಮ [[ಹಿಮಾಲಯ]]ದ ಉನ್ನತ ಪ್ರದೇಶದಲ್ಲಿರುವ ಈ ಉದ್ಯಾನವು ಅದ್ಭುತ ಪ್ರಕೃತಿ ಸೌಂದರ್ಯಕ್ಕೆ ಹೆಸರಾಗಿದ್ದು ನೂರಾರು ಬಗೆಯ [[ಹೂವು]]ಗಳ ಬೃಹತ್ ನೈಸರ್ಗಿಕ ತೋಟವಾಗಿದೆ. ಜೀವ ವೈವಿಧ್ಯದ ನೆಲೆಯಾಗಿರುವ ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನವು [[ಕಪ್ಪು ಕರಡಿ]], [[ಹಿಮ ಚಿರತೆ]], [[ಕಂದು ಕರಡಿ]] ಮತ್ತು [[ನೀಲಿ ಕುರಿ]]ಗಳಂತಹ ವನ್ಯ ಜೀವಿಗಳಿಗೆ ನೆಲೆಯಾಗಿದೆ. [[ನಂದಾದೇವಿ ರಾಷ್ಟ್ರೀಯ ಉದ್ಯಾನ]]ದೊಂದಿಗೆ ಗುರುತಿಸಲ್ಪಡುವ ಈ ಉದ್ಯಾನ ಪ್ರೆದೇಶದ ಭೂ ಮೇಲ್ಮೈ ಉನ್ನತ ಪರ್ವತ ಪ್ರಾಂತ್ಯವಾಗಿದ್ದರೂ ಸಹ ತೀವ್ರ ಕಡಿದಾಗಿಲ್ಲ. ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನದ ವಿಸ್ತೀರ್ಣವು ಸುಮಾರು ೮೭.೫೦ ಚದರ ಕಿ.ಮೀ. ಗಳಷ್ಟು. ಈ ಎರಡೂ ಉದ್ಯಾನಗಳು ಒಟ್ಟಾಗಿ [[ವಿಶ್ವ ಪರಂಪರೆಯ ತಾಣ]]ವಾಗಿ ಮಾನ್ಯತೆ ಪಡೆದಿವೆ.
 
[[Image:Legge_grave.JPG|thumb|right|ಕಣಿವೆಯ ಸುಂದರ ನೋಟ]]
ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನವು ಪಶ್ಚಿಮ ಹಿಮಾಲಯದ ಜೀವವಲಯದ ಪ್ರತಿನಿಧಿಯಾಗಿದ್ದು ತನ್ನ [[ಆಲ್ಪೈನ್]] ಸಸ್ಯರಾಜಿಯಿಂದಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಾಮುಖ್ಯ ಹೊಂದಿದೆ. ಇಲ್ಲಿಯ ಜೀವವೈವಿಧ್ಯದ ಹಲವು ತಳಿಗಳು ಜಾಗತಿಕವಾಗಿ ಅಳಿವಿನಂಚಿನಲ್ಲಿವೆ. ಇವುಗಳಲ್ಲಿ ಇನ್ನು ಕಲವು ಉತ್ತರಾಖಂಡ ರಾಜ್ಯದ ಇತರೆಡೆಗಳಲ್ಲಿ ಹಾಗೂ ಪಕ್ಕದ ನಂದಾದೇವಿ ರಾಷ್ಟ್ರೀಯ ಉದ್ಯಾನದಲ್ಲಿ ಸಹ ಕಾಣಬರುವುದಿಲ್ಲ. ಇಲ್ಲಿ ಇರುವ ಔಷಧೀಯ [[ಗಿಡಮೂಲಿಕೆ]]ಗಳ ಪ್ರಕಾರಗಳು ಹಿಮಾಲಯದ ಇತರ ಯಾವುದೇ ಪ್ರದೇಶಗಳಲ್ಲಿಗಿಂತ ಹೆಚ್ಚು. ಏಳು ತಳಿಗಳ ಪಕ್ಷಿಗಳು ಇಲ್ಲಿ ವ್ಯಾಪಕವಾಗಿ ಕಾಣಬರುತ್ತವೆ.
 
Line ೧೩ ⟶ ೨೬:
==ವನ್ಯಜೀವಿಗಳು==
ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನವು [[ಟಾಹ್ರ್]], [[ಹಿಮ ಚಿರತೆ]], [[ಕಸ್ತೂರಿ ಮೃಗ]], [[ಕೆಂಪು ನರಿ]], [[ಕೋತಿ]], ಭರಲ್, ಹಿಮಾಲಯದ ಕಪ್ಪು ಕರಡಿ ಮತ್ತು ಕೆಂಪು ಕರಡಿ, ಪಿಕಾಲ್ ಮುಂತಾದ ಪ್ರಾಣಿಗಳಿಗೆ ನೆಲೆಯಾಗಿದೆ. ಅಗಾಧ ಸಂಖ್ಯೆಯ ಚಿಟ್ಟೆಗಳ ಪ್ರಬೇಧಗಳು ಇಲ್ಲಿ ಕಾಣಬರುತ್ತವೆ. ಅಲ್ಲದೆ ಹಿಮಾಲಯದ [[ಗರುಡ]], ಗ್ರಿಫಾನ್ [[ಹದ್ದು]], ಹಿಮ [[ಕೋಳಿ]], ಮೊನಾಲ್, ಹಿಮ [[ಪಾರಿವಾಳ]] ಮುಂತಾದ ಪಕ್ಷಿಗಳು ಇಲ್ಲಿ ನೆಲೆಸಿವೆ.
[[Image:Legge_grave.JPG|thumb|right|ಕಣಿವೆಯ ಸುಂದರ ನೋಟ]]
 
==ಸಸ್ಯ ವೈವಿಧ್ಯ==
ಇಲ್ಲಿನ ಹೂವುಗಳು ಆಲ್ಪೈನ್ ತಳಿಗೆ ಸೇರಿದ್ದು ಮುಖ್ಯವಾಗಿ [[ಆರ್ಖಿಡ್]], [[ಪ್ರೈಮ್ಯೂಲಾ]], [[ಮೇರಿಗೋಲ್ಡ್]], ಡೈಸೀಗಳು ಹೆಚ್ಚಾಗಿವೆ. ಇಲ್ಲಿನ ಪ್ರದೇಶವು ಆಲ್ಪೈನ್ ಬಿರ್ಚ್ ಮತ್ತು [[ರೋಡೋಡೆಂಡ್ರಾನ್]] ಮರಗಳನ್ನು ಹೆಚ್ಚಾಗಿ ಹೊಂದಿರುವ ಕಾಡಿನಿಂದ ಆವೃತವಾಗಿದೆ.
 
== ಬಾಹ್ಯ ಸಂಪರ್ಕಗಳು ==
{{commonscat}}
* [http://www.uttara.in/forest/valley_of_flowers/intro.html ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನದ ಅಧಿಕೃತ ಅಂತರ್ಜಾಲ ತಾಣ]
* [http://whc.unesco.org/en/list/335 ಅಧಿಕೃತ ಯುನೆಸ್ಕೋ ತಾಣ]
* [http://fractalenlightenment.blogspot.com/2007/07/valley-of-flowers.html ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನದ ಬಗ್ಗೆ ಪೂರಕ ಮಾಹಿತಿ]
* [http://www.saos.org/egotrips/vof/gallery/index.htm ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನದ ಹಾದಿಯ ಸುಂದರ ನೋಟ]
* [http://www.gmvnl.com/newgmvn/sports/trekdetail.aspx# ಗಢ್ವಾಲ್ ಮಂಡಲ ವಿಕಾಸ ನಿಗಮ - ಚಾರಣದ ಬಗ್ಗೆ ಮಾಹಿತಿ]
* [http://www.indiawildliferesorts.com/national-parks/valley-of-flower-park.html ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನವು ]<br />
* [http://www.hemkunt.in/ ಗುರುದ್ವಾರ ಹೇಮ್‍ಕುಂಡ್ ಸಾಹಿಬ್]
 
 
[[ವರ್ಗ:ಭಾರತದ ರಾಷ್ಟ್ರೀಯ ಉದ್ಯಾನಗಳು]]