ಗಾಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ಸಂಪಾದನೆಯ ಸಾರಾಂಶವಿಲ್ಲ
("Fish hook" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು)
ಟ್ಯಾಗ್‌ಗಳು: ವಿಷಯ ಅನುವಾದ ContentTranslation2
 
No edit summary
'''ಗಾಳ'''ವು ಮೀನಿನ ಬಾಯಿಯಲ್ಲಿ ಚುಚ್ಚುವ ಮೂಲಕ ಅಥವಾ, ಹೆಚ್ಚು ಅಪರೂಪವಾಗಿ, ಮೀನಿನ ದೇಹವನ್ನು ಅದರಲ್ಲಿ ಸಿಕ್ಕಿಸಿ [[ಮೀನು]] ಹಿಡಿಯಲು ಬಳಸಲಾಗುವ ಒಂದು ಸಾಧನ. ಸಿಹಿನೀರು ಮತ್ತು ಉಪ್ಪುನೀರಿನ ಮೀನುಗಳನ್ನು ಹಿಡಿಯಲು [[ಮೀನುಗಾರ]]ರು ಶತಮಾನಗಳಿಂದ ಗಾಳಗಳನ್ನು ಬಳಸಿದ್ದಾರೆ. ೨೦೦೫ರಲ್ಲಿ, ''ಫ಼ೋರ್ಬ್ಸ್'' ನಿಯತಕಾಲಿಕವು ಗಾಳವನ್ನು ಮಾನವ ಇತಿಹಾಸದಲ್ಲಿನ ಅಗ್ರ ಇಪ್ಪತ್ತು ಉಪಕರಣಗಳಲ್ಲಿ ಒಂದೆಂದು ಆಯ್ಕೆಮಾಡಿತು.<ref>{{Cite web|url=https://www.forbes.com/personaltech/2005/08/05/technology-food-fishhook_cx_de_0805fishhook.html|title=No. 19: The Fish Hook|last=Ewalt|first=David M.|date=5 August 2005|publisher=|access-date=23 April 2017}}</ref> ಗಾಳಗಳನ್ನು ಸಾಮಾನ್ಯವಾಗಿ ಹಿಡಿದ ಮೀನು ಮತ್ತು ಮೀನುಗಾರನಿಗೆ ಸಂಪರ್ಕ ಒದಗಿಸುವ ಯಾವುದೋ ರೂಪದ ಹಗ್ಗ ಅಥವಾ ಕುಚ್ಚಿಗೆ ಜೋಡಿಸಲಾಗುತ್ತದೆ. ಮೀನುಗಾರಿಕೆ ಪ್ರಪಂಚದಲ್ಲಿ ಗಾಳಗಳ ಅಗಾಧ ವೈವಿಧ್ಯವಿದೆ. ಗಾಳದ ಉದ್ದೇಶವನ್ನು ಆಧರಿಸಿ, ಗಾತ್ರಗಳು, ವಿನ್ಯಾಸಗಳು, ಆಕಾರಗಳು ಮತ್ತು ವಸ್ತುಗಳು ಎಲ್ಲ ಬದಲಾಗುತ್ತವೆ.
 
==ಉಲ್ಲೇಖಗಳು{{Refbegin}}==
{{Refbegin}}
{{Reflist}}
* {{cite book|title=Fly Tying Tools and Materials|last=Wakeford|first=Jacqueline|publisher=Lyons & Burford, Publishers|year=1992|isbn=1-55821-183-7|location=New York}}
* {{cite book|title=The History of the Fish Hook in America, Volume 1: From Forge to Machine|last=Larson|first=Dr. Todd E.A.|publisher=The Whitefish Press|year=2007|isbn=978-0-9815102-3-1|location=Cincinnati}}
{{Refend}}
 
[[ವರ್ಗ:ಮೀನು ಹಿಡಿಯುವ ಸಾಧನ]]
[[ವರ್ಗ:Pages with unreviewed translations]]
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/904516" ಇಂದ ಪಡೆಯಲ್ಪಟ್ಟಿದೆ