Content deleted Content added
→‎CIS-A2K Newsletter January 2019: ಹೊಸ ವಿಭಾಗ
ಟ್ಯಾಗ್: MassMessage delivery
→‎CIS-A2K Newsletter January 2019: ಹೊಸ ವಿಭಾಗ
ಟ್ಯಾಗ್: MassMessage delivery
೨೨ ನೇ ಸಾಲು:
|-
|style="vertical-align: middle; padding: 3px;" | ಕನ್ನಡ ವಿಕಿಪೀಡಿಯವು ಹದಿಮೂರನೆಯ ಫಲಪ್ರದ ವರ್ಷಗಳ ಸಂಭ್ರಮದಲ್ಲಿದೆ. ಈ ಸಂಭ್ರಮಾಚರಣೆಯ ಸಂತಸವನ್ನು ಹಂಚಿಕೊಳ್ಳಲು ಎಲ್ಲ ವಿಕಿಪೀಡಿಯನ್ನರನ್ನು ಈ ಮೂಲಕ ಆಹ್ವಾನಿಸುತ್ತಿದ್ದೇವೆ. ಫೆಬ್ರವರಿ ೧೩, ೨೦೧೬ರಂದು ಶನಿವಾರ '''ವಿಕಿಪೀಡಿಯ ಫೋಟೋ ನಡಿಗೆ''' ಕಾರ್ಯಕ್ರಮವನ್ನು '''ಬಂಟ್ವಾಳ''' ಅಥವಾ '''ಪಿಲಿಕುಳ'''ದಲ್ಲಿ ಮತ್ತು ಫೆಬ್ರವರಿ ೧೪, ೨೦೧೬ರಂದು ಭಾನುವಾರ ಹದಿಮೂರನೆ ವಾರ್ಷಿಕ ಆಚರಣೆಯನ್ನು, [[ಮಂಗಳೂರು|ಮಂಗಳೂರಿನ]] [[ಸಂತ ಅಲೋಶಿಯಸ್ ಕಾಲೇಜು|ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜಿನ]], '''ಎರಿಕ್ ಮಥಾಯಿಸ್ ಸಭಾಂಗಣ'''ದಲ್ಲಿ ಆಚರಿಸುವುದೆಂದು ದಿನ ನಿರ್ಧಾರ ಆಗಿದೆ. ಇಲ್ಲಿ ನಡೆಯಲಿರುವ [[ವಿಕಿಪೀಡಿಯ:ಹದಿಮೂರನೆಯ ವರ್ಷಾಚರಣೆ|ಕನ್ನಡ ವಿಕಿಪೀಡಿಯದ ೧೩ನೆಯ ವರ್ಷಾಚರಣೆ]] ಸಮಾರಂಭದಲ್ಲಿ ಕನ್ನಡ ವಿಕಿಪೀಡಿಯ ಸಮುದಾಯದ ಸರ್ವರೂ ಪಾಲ್ಗೊಳ್ಳುತ್ತಾರೆ. ಈ ಸಂಭ್ರಮಾಚರಣೆಯಲ್ಲಿ ತಮ್ಮ ಇರುವಿಕೆಯಿಂದ ಹದಿಮೂರನೆಯ ವರ್ಷಾಚರಣೆ ಇನ್ನಷ್ಟು ಪ್ರಜ್ವಳಿಸುತ್ತದೆ. ಈ ವರ್ಷಾಚರಣೆಯ ವಿಶೇಷವೆಂದರೆ ಈಗಾಗಲೇ ಬೇರೆ ಬೇರೆ ಕಡೆ ನಡೆದ [[ವಿಕಿಪೀಡಿಯ:ಸಂಪಾದನೋತ್ಸವಗಳು|ಸಂಪಾದನೋತ್ಸವ]]ಗಳಲ್ಲಿ ಪಾಲ್ಗೊಂಡಿರುವ ಅನೇಕ ಹೊಸ ಸಂಪಾದಕರನ್ನು ಒಟ್ಟಾಗಿ ಭೇಟಿಯಾಗಲು ಈ ಕಾರ್ಯಕ್ರಮ ವೇದಿಕೆಯಾಗಲಿದೆ. ಜೊತೆಗೆ ಸಮುದಾಯದ ಮಂಗಳೂರಿನ [[ಸಂತ ಅಲೋಶಿಯಸ್ ಕಾಲೇಜು ಕನ್ನಡ ವಿಭಾಗ|ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದ]] ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಸಮುದಾಯದ ಪರವಾಗಿ ನಿಮಗೆ ಪ್ರೀತಿಯ ಸ್ವಾಗತ ಬಯಸುತ್ತೇನೆ.--[[ಸದಸ್ಯ:Vishwanatha Badikana|Vishwanatha Badikana]] ([[ಸದಸ್ಯರ ಚರ್ಚೆಪುಟ:Vishwanatha Badikana|ಚರ್ಚೆ]]) ೧೩:೩೫, ೧೭ ಜನವರಿ ೨೦೧೬ (UTC)}}
 
== CIS-A2K Newsletter January 2019 ==
 
[[File:Envelope alt font awesome.svg|100px|right|link=:m:CIS-A2K/Reports/Newsletter/Subscribe]]
Hello,<br />
[[:m:CIS-A2K|CIS-A2K]] has published their newsletter for the month of January 2019. The edition includes details about these topics:
;From A2K
* Mini MediaWiki Training, Theni
* Marathi Language Fortnight Workshops (2019)
* Wikisource training Bengaluru, Bengaluru
* Marathi Wikipedia Workshop & 1lib1ref session at Goa University
* Collaboration with Punjabi poet Balram
;From Community
*TWLCon (2019 India)
;Upcoming events
* Project Tiger Community Consultation
* Gujarati Wikisource Workshop, Ahmedabad
* Train the Trainer program
 
Please read the complete newsletter '''[[:m:CIS-A2K/Reports/Newsletter/January 2019|here]]'''.<br /><small>If you want to subscribe/unsubscribe this newsletter, click [[:m:CIS-A2K/Reports/Newsletter/Subscribe|here]]. </small> using [[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೧೬:೩೬, ೨೨ ಫೆಬ್ರುವರಿ ೨೦೧೯ (UTC)
<!-- Message sent by User:Saileshpat@metawiki using the list at https://meta.wikimedia.org/w/index.php?title=CIS-A2K/Reports/Newsletter/Subscribe&oldid=18336051 -->
 
== CIS-A2K Newsletter January 2019 ==