ರಾಜ್ಯೋತ್ಸವ ಪ್ರಶಸ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
೨೩ ನೇ ಸಾಲು:
'''ರಾಜ್ಯೋತ್ಸವ ಪ್ರಶಸ್ತಿ''' ಕರ್ನಾಟಕದ ಹುಟ್ಟಿನ ಪ್ರತೀಕವಾಗಿ ಕರ್ನಾಟಕ ಸರ್ಕಾರದ ವತಿಯಿಂದ ನೀಡಲಾಗುವ ಅತ್ಯುನ್ನತ ಪ್ರಶಸ್ತಿ. ವಿವಿಧ ಕ್ಷೇತ್ರಗಳ ಗಣ್ಯರನ್ನು ಆಯ್ದು ಅವರಿಗೆ ಪ್ರಶಸ್ತಿ ನೀಡಲಾಗುತ್ತದೆ.
 
ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರತಿ ವರ್ಷ [[ನವೆಂಬರ್]] ೧ರಂದು ಬೆಂಗಳೂರಿನಲ್ಲಿ [[ಕರ್ನಾಟಕದ ಮುಖ್ಯಮಂತ್ರಿಗಳು]] ಪ್ರದಾನ ಮಾಡುತ್ತಾರೆ. ಪ್ರಶಸ್ತಿಯು ಒಂದು ಲಕ್ಷ ರೂಪಾಯಿಯ ಗೌರವಧನ, ೨೦-೨೫ಗ್ರಾಂ ಚಿನ್ನದ ಪದಕ, ಶಾಲು, ಪ್ರಶಸ್ತಿಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಇದಲ್ಲದೆ ಅರ್ಹ ಪುರಸ್ಕೃತರಿಗೆ ಸರಕಾರದ ವತಿಯಿಂದ ನಿವೇಶನಗಳನ್ನು ನೀಡುವ ಕ್ರಮವೂ ಜಾರಿಯಲ್ಲಿದೆ. ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಹಿಂದಿನ ದಿನ ಅಂದರೆ [[ಅಕ್ಟೋಬರ್ ೩೧]] ೩೧ರ ಸಂಜೆ ಘೋಷಣೆ ಮಾಡಲಾಗುತ್ತದೆ. [[ಕನ್ನಡ ಮತ್ತು ಸಂಸ್ಕೃತಿ ಇಲಾಖೆ]]ಯ ಸಚಿವರು ಪಟ್ಟಿಯನ್ನು ಪ್ರಕಟಿಸುವುದು ರೂಢಿಪ್ರಕಟಿಸುತ್ತಾರೆ.<ref name="ಪ್ರಶಸ್ತಿ">{{cite web|url=http://www.hinduonnet.com/2004/10/24/stories/2004102406660400.htm|title= 1,000 applications received|work=Online webpage of The Hindu|publisher=The Hindu|access-date=2007-07-08}}</ref>
 
==ಇತಿಹಾಸ==