ಬೂದಿಕೋಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೧ ನೇ ಸಾಲು:
 
ನಮ್ಮಧ್ವನಿಯನ್ನು ಬೂದಿಕೋಟೆಯಲ್ಲಿ 2002 ರಲ್ಲಿ ಪ್ರಾರಂಭಿಸಿದರು. ಇಲ್ಲಿ ಪ್ರಾರಂಭಿಸಲು ಕಾರಣ ಇದು ಕರ್ನಾಟಕ, ಅಂದ್ರಪ್ರದೆಶ್ ಮತ್ತು ತಮಿಳುನಾಡಿನ ಗಡಿಭಾಗದಲ್ಲಿದ್ದು, ಇಲ್ಲಿ ಅವಿಧ್ಯಾವಂತರು ಮತ್ತು ಕೂಲಿಕಾರ್ಮಿಕರು ಜಾಸ್ತಿ ಇದ್ದು ಇವರಿಗೆ ಸರಿಯಾದ ಸಮಯಕ್ಕೆ ಸರಿಯಾದ ಮಾಹಿತಿ ಸಿಗುತ್ತಿರಲಿಲ್ಲ ಆದ್ದರಿಂದ ಇಲ್ಲಿ ನಮ್ಮಧ್ವನಿಯನ್ನು [http://en.wikipedia.org/wiki/Unesco ಯುನೆಸ್ಕೋ] ಸಹಕಾರದಿಂದ ಪ್ರಾರಂಭಿಸಿದರು. ನಮ್ಮ ಧ್ವನಿಗೆ ಸಹಕಾರವನ್ನು ಬೆಂಗಳೂರುನಲ್ಲಿರುವ [http://www.voicesindia.org/ ವಾಯ್ಸಸ್] ಸಂಸ್ಥೆಯು ತಾಂತ್ರಿಕ ಸಹಾಯವನ್ನು ಮಾಡುತ್ತಿದ್ದು, [http://www.myrada.org/ ಮೈರಾಡ] ಸಂಸ್ಥೆಯು ಸ್ಥಳೀಯ ಮಟ್ಟದಲ್ಲಿ ಜವಾಬ್ದಾರಿಯನ್ನು ವಹಿಸುಕೊಂಡಿದೆ. [http://en.wikipedia.org/wiki/Unesco ಯುನೆಸ್ಕೋ] ಸಂಸ್ಥೆಯು ನಮ್ಮಧ್ವನಿಗೆ ಬೇಕಾದ ಎಲ್ಲಾ ಉಪಕರಣಗಳನ್ನು ನೀಡಿದೆ.
ನಮ್ಮಧ್ವನಿ ಮುಖಾಂತರ ಹಲವಾರು ವಿಧಾನಗಳಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ತಮ್ಮದೇ ತರಂಗಗಳಲ್ಲಿ ಕ್ರಾರ್ಯಕ್ರಮವನ್ನು ಪ್ರಸಾರ ಮಾಡಲಿದ್ದಾರೆ.
 
 
 
 
 
ಮುಂದುವರೆಯುವುದು...........
"https://kn.wikipedia.org/wiki/ಬೂದಿಕೋಟೆ" ಇಂದ ಪಡೆಯಲ್ಪಟ್ಟಿದೆ