ಬೂದಿಕೋಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[ಚಿತ್ರ:Budikote.jpg‎|frame| ಬೂದಿಕೋಟೆ ಹೈದರಾಲಿ ಹುಟ್ಟಿದ ಸ್ಥಳ ]]'''ಬೂದಿಕೋಟೆ''' ಪೌರಾಣಿಕವಾಗಿ ಐತಿಹಾಸಿಕವಾಗಿ ಹೆಸರಾಗಿರುವ ಗ್ರಾಮ. ಈ ಗ್ರಾಮವು ಬಾಣರು ಸೇರಿದಂತೆ ಹಲವು ರಾಜವಂಶಗಳಲ್ಲಿ ಆಳ್ವಿಕೆಯಲ್ಲಿ ಇತ್ತು ಎಂದು ಸಾರುತ್ತವೆ ಇಲ್ಲಿರುವ ಶಾಸನಗಳು. ಇದು [[ಕೋಲಾರ]] ಜಿಲ್ಲೆಯ [[ಬಂಗಾರಪೇಟೆ]] ತಾಲ್ಲೂಕು ಕೇಂದ್ರದಿಂದ ೧೨ ಕಿ.ಮೀ ದೂರದಲ್ಲಿದೆ. [[ಆಂಧ್ರಪ್ರದೇಶ]] ಮತ್ತು [[ತಮಿಳುನಾಡು]] ರಾಜ್ಯಗಳ ಗಡಿ ಭಾಗದಲ್ಲಿದ್ದು ಬಹಳಷ್ಟು ಜನ [[ತೆಲುಗು]] ಮತ್ತು [[ತಮಿಳು]] ಸಹ ಮಾತನಾಡುವವರಾಗಿದ್ದಾರೆ. ಇಲ್ಲಿನ ಮುಖ್ಯ ಕಸುಬು ವ್ಯವಸಾಯ ಇಲ್ಲಿ ಎಲ್ಲಾ ವರ್ಗದ ಎಲ್ಲಾ ಜಾತಿಗೆ ಸೇರಿದ ಜನರಿದ್ದಾರೆ.
 
 
"https://kn.wikipedia.org/wiki/ಬೂದಿಕೋಟೆ" ಇಂದ ಪಡೆಯಲ್ಪಟ್ಟಿದೆ