ಬೂದಿಕೋಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
'''ಬೂದಿಕೋಟೆ''' ಪೌರಾಣಿಕವಾಗಿ ಐತಿಹಾಸಿಕವಾಗಿ ಹೆಸರಾಗಿರುವ ಗ್ರಾಮ. ಈ ಗ್ರಾಮವು ಬಾಣರು ಸೇರಿದಂತೆ ಹಲವು ರಾಜವಂಶಗಳಲ್ಲಿ ಆಳ್ವಿಕೆಯಲ್ಲಿ ಇತ್ತು ಎಂದು ಸಾರುತ್ತವೆ ಇಲ್ಲಿರುವ ಶಾಸನಗಳು. ಇದು [[ಕೋಲಾರ]] ಜಿಲ್ಲೆಯ [[ಬಂಗಾರಪೇಟೆ]] ತಾಲ್ಲೂಕಿನಲ್ಲಿದೆತಾಲ್ಲೂಕು ಕೇಂದ್ರದಿಂದ ೧೨ ಕಿ.ಮೀ ದೂರದಲ್ಲಿದೆ. ಇದು [[ಆಂಧ್ರಪ್ರದೇಶ]] ಮತ್ತು [[ತಮಿಳುನಾಡು]] ರಾಜ್ಯಗಳ ಗಡಿ ಭಾಗದಲ್ಲಿದ್ದು ಬಹಳಷ್ಟು ಜನ [[ತೆಲುಗು]] ಮತ್ತು [[ತಮಿಳು]] ಸಹ ಮಾತನಾಡುವವರಾಗಿದ್ದಾರೆ. ಇಲ್ಲಿನ ಮುಖ್ಯ ಕಸುಬು ವ್ಯವಸಾಯ ಇಲ್ಲಿ ಎಲ್ಲಾ ವರ್ಗದ ಎಲ್ಲಾ ಜಾತಿಗೆ ಸೇರಿದ ಜನರಿದ್ದಾರೆ. ಮುಖ್ಯವಾಗಿಬೂದಿಕೋಟೆಯು ೧೭ ಗ್ರಾಮನೇ ಐತಿಹಾಸಿಕಶತಮಾನದಲ್ಲಿ ಪ್ರಸಿದ್ದವಾದಶಿರಾ ಸ್ಥಳಸುಭೇದಾರನ ಕೆಳೆಗೆ ಪೌಜುದಾರನಾಗಿದ್ದ ಫತೇಮಹಮ್ಮದನ ಜಹಗೀರಿಯಾಗಿತ್ತು. ಫತೇಮಹಮ್ಮದನ ಮಗ ಮೈಸೂರು ಹುಲಿ [[ಟಿಪ್ಪು ಸುಲ್ತಾನ್]] ರ ತಂದೆ ಮೈಸೂರು ಚರಿತ್ರೆಯಲ್ಲಿ ಕಾಣಿಸಿಕೊಳ್ಳುವ [[ಹೈದರಾಲಿ]]ಯ ಜನ್ಮಸ್ಠಳ ಇವರು 1970 ರಲ್ಲಿ ಇಲ್ಲಿ ಜನಿಸಿದರು.
 
ಬೂದಿಕೋಟೆಯಲ್ಲಿ ಶಿಥಿಲವಾದ ಕೋಟೆಗಳ ಅವಶೇಷಗಳಿವೆ. ಕೋಟೆಯೊಳಗೆ ಅನೇಕ ದೇವಾಲಯಗಳು ಸಹ ಇವೆ. ಮಳೆಗಾಲದಲ್ಲಿ ಮಾರ್ಕಂಡೇಯ ನದಿಯನೀರು ಕೋಟೆಯನ್ನು ಸುತ್ತುವರೆದು ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ಈ ಕೋಟೆ ಓಂದರ್ಥದಲ್ಲಿ ನಿಸರ್ಗ ನಿರ್ಮಿಸಿದ ಕಲಾಶಾಲೆ. ಇಲ್ಲಿ ಕಾಣುವ ಪ್ರತಿಯೊಂದು ಕಲ್ಲಿಗೂ ಸಹ ಒಂದೊಂದು ಆಕಾರವಿದೆ. ಕೇಂದ್ರ ಪ್ರಾಚ್ಯವಸ್ತು ಇಲಾಖೆಯ ಉಸ್ತುವಾರಿಯಲ್ಲಿರುವ ಬೂದಿಕೋಟೆಯ ಕೋಟೆಯೊಳಗೆ ಕಲ್ಲಿನಲ್ಲಿ ಕೆತ್ತಿದಂತಹ ಆಂಜನೇಯ ಸ್ವಾಮಿಯ ದೇವಾಲಯ ಮತ್ತು ವೇಣುಗೋಪಾಲಸ್ವಾಮಿಯ ಆಲಯವಿದೆ ಇದು ಶಿಥಿಲವಾಗಿದ್ದು ಇತ್ತೀಚೆಗೆ ಊರಿನ ಗ್ರಾಮಸ್ಥರು ಸುಂದರಗೊಳಿಸಿದ್ದಾರೆ. ಹೈದರಾಲಿಯ ಜನ್ಮಸ್ಥಳದಲ್ಲಿ ಸ್ಮಾರಕವೊಂದಿದೆ. ಕೋಟೆಯಿಂದ ಎತ್ತನೊಡಿದರೂ ರಮ್ಯ ನೊಟಗಳೆ ಕಾಣಿಸುತ್ತದೆ.
ಬುದಿಕೋಟೆಯ ಕೋಟೆಯು ವಿಶಾಲವಿಲ್ಲದಿದ್ದರೂ ಇರುವಂತಹ ಪ್ರದೇಶದಲ್ಲಿಯೇ ದೇವಾಲಯಗಳು, ಕಾವಲುಗೋಪುರ, ತಾವರೆಕೊಳ, ಹೈದರಾಲಿಯ ಸ್ಮಾರಕ, ವಿವಿಧ ಬಗೆಯ ಶಿಲ್ಪಗಳು ಇವೆ. ಇದರ ಜೊತೆಗೆ ಮನಸ್ಸಿಗೆ ತಂಪು ನೀಡುವ ಹಸಿರು ಹೊಲಗದ್ದೆಗಳು ಇವೆ. ನಮ್ಮ ಭಾರತದ ಮಹಿಳಾ ಕ್ರಿಕೇಟಿನ ತಂಡದ ನಾಯಕಿಯಾದ ಶಾಂತರಂಗಸ್ವಾಮಿ ಬೂದಿಕೋಟೆಯವರೇ.
 
ಬೂದಿಕೋಟೆಯಿಂದ ಸುಮಾರು ೫ ಕಿ.ಮೀ ಸಾಗಿದರೆ ಮೈಸೂರು ಅರಸರ ಆಳ್ವಿಕೆಯಲ್ಲಿ ನಿರ್ಮಾಣಗೊಂಡ ಮಾರ್ಕಂಡೇಯ ಜಲಾಶಯ ವಿಹಾರ ತಾಣವಾಗಿ ತುಂಬಾ ಪ್ರಸಿದ್ದಿಯಾಗಿದೆ. ಜೊತೆಗೆ [[ಕೋಲಾರ]] ಜಿಲ್ಲೆಯ ಮಿನಿ [[ಕೆ ಆರ್ ಎಸ್]] ಎಂದೇ ಪ್ರಸಿದ್ದಿಯಾಗಿರುವ ಮಾರ್ಕಂಡೇಯ್ಯ ಕೆರೆ ಸಿಗುತ್ತದೆಸಹ ಇದೆ. [[ಬೂದಿಕೋಟೆ]] ಮಾರ್ಕಂಡೇಯ್ಯ ಕೆರೆಯಿಂದ ತುಂಬಾನೇ ಪ್ರಸಿದ್ದಿಯಾಗಿದೆ. ಅಂದಹಾಗೆ ಬೂದಿಕೋಟೆಗೆ ಮೊದಲು ವಿಭೂತಿಪುರ ಅಂತ ಕರೀತಾ ಇದ್ದರು ಕಾರಣ ಏನಪ್ಪ ಅಂದ್ರೆ ಇಲ್ಲಿ ಆಗಿನ ಕಾಲದಲ್ಲಿ [[ಋಷಿ]] ಮುನಿಗಳು ಎಲ್ಲಿ ನೋಡಿದರೂ ಯಾಗ ಯಜ್ಝ ಮಾಡ್ತಾ ಇದ್ದರಂತೆ ಈ ರೀತಿ ಮಾಡ್ತಾ ಇದ್ದದ್ದರ ಪರಿಣಾಮವಾಗಿ ಎಲ್ಲಿ ನೋಡಿದರೂ ಬೂದಿ ಇರುತ್ತಿತ್ತು. ಅದಕ್ಕಾಗಿ ಇದನ್ನ ವಿಭೂತಿಪುರ ಅಂತ ಕರೀತಾ ಇದ್ದರು. ನಂತರದ ದಿನಗಲಲ್ಲಿ ವಿಭೂತಿಪುರದಲ್ಲಿ "ಬೂದಿ" ಯನ್ನು ತೆಗೆದುಕೊಂಡು ಹಾಗೂ [[ಹೈದರಾಲಿ]]ಯ ಕೋಟೆ ಇದ್ದದ್ದರಿಂದ ಇಲ್ಲಿ "ಕೋಟೆ" ಯನ್ನು ತೆಗೆದುಕೊಂಡು [[ಬೂದಿಕೋಟೆ]] ಅಂತ ನಾಮಕರಣ ಮಾಡಿದರು. ಅಂದಿನಿಂದ [[ಬೂದಿಕೋಟೆ]]ಯಾಗಿ ಕರೆಯಲ್ಪಡುತ್ತಿದೆ.
 
 
ಬೂದಿಕೋಟೆಯಿಂದ ಸುಮಾರು ೫ ಕಿ.ಮೀ ಸಾಗಿದರೆ [[ಕೋಲಾರ]] ಜಿಲ್ಲೆಯ ಮಿನಿ [[ಕೆ ಆರ್ ಎಸ್]] ಎಂದೇ ಪ್ರಸಿದ್ದಿಯಾಗಿರುವ ಮಾರ್ಕಂಡೇಯ್ಯ ಕೆರೆ ಸಿಗುತ್ತದೆ. [[ಬೂದಿಕೋಟೆ]] ಮಾರ್ಕಂಡೇಯ್ಯ ಕೆರೆಯಿಂದ ತುಂಬಾನೇ ಪ್ರಸಿದ್ದಿಯಾಗಿದೆ. ಅಂದಹಾಗೆ ಬೂದಿಕೋಟೆಗೆ ಮೊದಲು ವಿಭೂತಿಪುರ ಅಂತ ಕರೀತಾ ಇದ್ದರು ಕಾರಣ ಏನಪ್ಪ ಅಂದ್ರೆ ಇಲ್ಲಿ ಆಗಿನ ಕಾಲದಲ್ಲಿ [[ಋಷಿ]] ಮುನಿಗಳು ಎಲ್ಲಿ ನೋಡಿದರೂ ಯಾಗ ಯಜ್ಝ ಮಾಡ್ತಾ ಇದ್ದರಂತೆ ಈ ರೀತಿ ಮಾಡ್ತಾ ಇದ್ದದ್ದರ ಪರಿಣಾಮವಾಗಿ ಎಲ್ಲಿ ನೋಡಿದರೂ ಬೂದಿ ಇರುತ್ತಿತ್ತು. ಅದಕ್ಕಾಗಿ ಇದನ್ನ ವಿಭೂತಿಪುರ ಅಂತ ಕರೀತಾ ಇದ್ದರು. ನಂತರದ ದಿನಗಲಲ್ಲಿ ವಿಭೂತಿಪುರದಲ್ಲಿ "ಬೂದಿ" ಯನ್ನು ತೆಗೆದುಕೊಂಡು ಹಾಗೂ [[ಹೈದರಾಲಿ]]ಯ ಕೋಟೆ ಇದ್ದದ್ದರಿಂದ ಇಲ್ಲಿ "ಕೋಟೆ" ಯನ್ನು ತೆಗೆದುಕೊಂಡು [[ಬೂದಿಕೋಟೆ]] ಅಂತ ನಾಮಕರಣ ಮಾಡಿದರು. ಅಂದಿನಿಂದ [[ಬೂದಿಕೋಟೆ]]ಯಾಗಿ ಕರೆಯಲ್ಪಡುತ್ತಿದೆ.
 
ಮುಂದುವರೆಯುವುದು...........
"https://kn.wikipedia.org/wiki/ಬೂದಿಕೋಟೆ" ಇಂದ ಪಡೆಯಲ್ಪಟ್ಟಿದೆ