ವಿಕಿಪೀಡಿಯ:STC ತರಬೇತಿ ಕಾರ್ಯಾಗಾರ, ಸಂಪಾದನೋತ್ಸವ ಮತ್ತು ಸಮ್ಮಿಲನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
EVENT DATES & DETAILS ENTERED
ಚಿತ್ರಗಳ ಸೇರ್ಪಡೆ, ಹೊಂದಾಣಿಕೆ
೧ ನೇ ಸಾಲು:
[[File:Human leg bones labeled-kn.svg|right|thumb|ಮಾನವನ ಕಾಲಿನ ಮೂಳೆಗಳು - ಕನ್ನಡ SVG ಚಿತ್ರದ ಒಂದು ಉದಾಹರಣೆ]]
[[File:Commons-logo-enSVG Translation Campaign 2019 in India Final Logo.svg|thumb|left|100px200px]]
[[File:Commons-logo-en.svg|thumb|left|200px]]
 
[https://commons.wikimedia.org ವಿಕಿಕಾಮನ್ಸಿನಲ್ಲಿ] ಮತ್ತು ಆ ಮೂಲಕ ವಿಕಿಪೀಡಿಯಾದಲ್ಲಿ ವಿಜ್ಞಾನ, ತಂತ್ರಜ್ಞಾನ, ನಕಾಶೆಗಳು, ಶೈಕ್ಷಣಿಕ ಮಾಹಿತಿ ಸೇರಿದಂತೆ ಇತರ ಬಹುತೇಕ ವಿಷಯಗಳಿಗೆ ಸಂಬಂಧಿಸಿದ ಚಿತ್ರಗಳು ಭಾರತೀಯ ಭಾಷೆಗಳಲ್ಲಿ ಬಹಳ ಕಡಿಮೆ ಇವೆ. ಹಾಗಾಗಿ ಅಂತಹ ಚಿತ್ರಗಳನ್ನು ಕನ್ನಡವೂ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ತರುವ [https://commons.wikimedia.org/wiki/Commons:SVG_Translation_Campaign_2019_in_India SVG Translation Campaign 2019 in India] ಅಭಿಯಾನವನ್ನು ೨೧ ಫೆಬ್ರವರಿ ೨೦೧೯ರಿಂದ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಇರುವ ಹಲವಾರು ಚಿತ್ರಗಳ ಇಂಗ್ಲೀಶ್ ಅವೃತ್ತಿಗಳನ್ನು ಮೂಲವಾಗಿಟ್ಟುಕೊಂಡು ಅದರ ಭಾರತೀಯ ಭಾಷಾ ಆವೃತ್ತಿಗಳನ್ನು ತಯಾರುಮಾಡುವ ಯೋಜನೆ ಇದಾಗಿದೆ.
 
ಈ ಚಿತ್ರಗಳು [[:en:Scalable Vector Graphics|Scalable Vector Graphics (svg)]] ಮಾದರಿಯದ್ದಾಗಿರುತ್ತವೆ. ಅದನ್ನು ಇಂಕ್ ಸ್ಕೇಪ್ (Inkscape) ಎಂಬ ತಂತ್ರಾಶದಲ್ಲಿ ತೆರೆದು ಬದಲಾವಣೆಗಳನ್ನು ಮಾಡಬಹುದು. ಈ ಅಭಿಯಾನದಲ್ಲಿ ಕಲಿಯುವ ಮುಖ್ಯ ಸಂಗತಿಗಳೆಂದರೆ ಇಂಕ್ ಸ್ಕೇಪ್ ತಂತ್ರಾಂಶದ ಬಳಕೆ, ಅದರಲ್ಲಿ ಕನ್ನಡ ಚಿತ್ರಗಳ ಆವೃತ್ತಿಯನ್ನು ತಯಾರಿಸುವುದು, ವಿಕಿ ಕಾಮನ್ಸಿಗೆ ಅಪ್ಲೋಡ್ ಮಾಡುವುದು. ಈ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಗಳಲ್ಲಿ ಚಿತ್ರಗಳನ್ನು ತಯಾರುಮಾಡಿ ಸೇರಿಸಿದವರಿಗೆ ಬಹುಮಾನಗಳೂ ಇವೆ. ಇದರಲ್ಲಿ ಕನ್ನಡ ಮತ್ತು ತುಳು ವಿಕಿ ಸಮುದಾಯವು ಸಕ್ರಿಯವಾಗಿ ಪಾಲ್ಗೊಂಡು ನಮ್ಮ ಭಾಷೆಗಳ contentಅನ್ನು ಅಭಿವೃದ್ಧಿಗೊಳಿಸೋಣ. ಇದಕ್ಕೆ ಹೆಚ್ಚಿನ ವಿಶೇಷ ತಾಂತ್ರಿಕ ಜ್ಞಾನದ ಅವಶ್ಯಕತೆಯೇನೂ ಇರುವುದಿಲ್ಲ.

ಈ ಸಂಬಂಧ ಒಂದು ತರಬೇತಿ ಕಾರ್ಯಾಗಾರ ಮತ್ತು ಸಂಪಾದನೋತ್ಸವ ಹಾಗೂ ಇದೇ ಸಂದರ್ಭದಲ್ಲಿ ಕನ್ನಡ ವಿಕಿಸಮುದಾಯದ ಸಮ್ಮಿಲನದ ಯೋಜನೆ ಮಾಡಲಾಗಿದೆ. ಎಲ್ಲರೂ ಪಾಲ್ಗೊಳ್ಳಲು ಕೋರಿಕೆ. ಬರಲು ಸಾಧ್ಯವಾಗದ ವಿಕಿಮೀಡಿಯನ್ನರು ತಾವಿರುವ ಸ್ಥಳದಿಂದಲೇ ಆನ್ಲೈನ್ ಮೂಲಕ ಸಂಪಾದನೋತ್ಸವದಲ್ಲಿ ಭಾಗವಹಿಸಬಹುದು.
ಎಲ್ಲರೂ ಪಾಲ್ಗೊಳ್ಳಲು ಕೋರಿಕೆ. ಬರಲು ಸಾಧ್ಯವಾಗದ ವಿಕಿಪಿಡಿಯನ್ನರು ತಾವಿರುವ ಸ್ಥಳದಿಂದಲೇ ಆನ್ಲೈನ್ ಮೂಲಕ ಸಂಪಾದನೋತ್ಸವದಲ್ಲಿ ಭಾಗವಹಿಸಬಹುದು.
 
==ದಿನಾಂಕಗಳು ಮತ್ತು ಸ್ಥಳ==