ಬೂದಿಕೋಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
'''ಬೂದಿಕೋಟೆ''' ಇದು [[ಕೋಲಾರ]] ಜಿಲ್ಲೆಯ [[ಬಂಗಾರಪೇಟೆ]] ತಾಲ್ಲೂಕಿನಲ್ಲಿದೆ ಇದು [[ಆಂಧ್ರಪ್ರದೇಶ]] ಮತ್ತು [[ತಮಿಳುನಾಡು]] ರಾಜ್ಯಗಳ ಗಡಿ ಭಾಗದಲ್ಲಿದ್ದು ಬಹಳಷ್ಟು ಜನ [[ತೆಲುಗು]] ಮತ್ತು [[ತಮಿಳು]] ಸಹ ಮಾತನಾಡುವವರಾಗಿದ್ದಾರೆ. ಇಲ್ಲಿನ ಮುಖ್ಯ ಕಸುಬು ವ್ಯವಸಾಯ ಇಲ್ಲಿ ಎಲ್ಲಾ ವರ್ಗದ ಎಲ್ಲಾ ಜಾತಿಗೆ ಸೇರಿದ ಜನರಿದ್ದಾರೆ. ಮುಖ್ಯವಾಗಿ ಈ ಗ್ರಾಮ ಐತಿಹಾಸಿಕ ಪ್ರಸಿದ್ದವಾದ ಸ್ಥಳ. ಮೈಸೂರು ಹುಲಿ [[ಟಿಪ್ಪು ಸುಲ್ತಾನ್]] ರ ತಂದೆ [[ಹೈದರಾಲಿ]]ಯ ಜನ್ಮಸ್ಠಳ ಇವರು 1970 ರಲ್ಲಿ ಇಲ್ಲಿ ಜನಿಸಿದರು.
 
ಬೂದಿಕೋಟೆಯಿಂದ ಸುಮಾರು ೫ ಕಿ.ಮೀ ಸಾಗಿದರೆ [[ಕೋಲಾರ]] ಜಿಲ್ಲೆಯ ಮಿನಿ [[ಕೆ. ಆರ್. ಎಸ್]] ಎಂದೇ ಪ್ರಸಿದ್ದಿಯಾಗಿರುವ ಮಾರ್ಕಂಡೇಯ್ಯ ಕೆರೆ ಸಿಗುತ್ತದೆ. [[ಬೂದಿಕೋಟೆ]] ಮಾರ್ಕಂಡೇಯ್ಯ ಕೆರೆಯಿಂದ ತುಂಬಾನೇ ಪ್ರಸಿದ್ದಿಯಾಗಿದೆ. ಅಂದಹಾಗೆ ಬೂದಿಕೋಟೆಗೆ ಮೊದಲು ವಿಭೂತಿಪುರ ಅಂತ ಕರೀತಾ ಇದ್ದರು ಕಾರಣ ಏನಪ್ಪ ಅಂದ್ರೆ ಇಲ್ಲಿ ಆಗಿನ ಕಾಲದಲ್ಲಿ [[ಋಷಿ]] ಮುನಿಗಳು ಎಲ್ಲಿ ನೋಡಿದರೂ ಯಾಗ ಯಜ್ಝ ಮಾಡ್ತಾ ಇದ್ದರಂತೆ ಈ ರೀತಿ ಮಾಡ್ತಾ ಇದ್ದದ್ದರ ಪರಿಣಾಮವಾಗಿ ಎಲ್ಲಿ ನೋಡಿದರೂ ಬೂದಿ ಇರುತ್ತಿತ್ತು. ಅದಕ್ಕಾಗಿ ಇದನ್ನ ವಿಭೂತಿಪುರ ಅಂತ ಕರೀತಾ ಇದ್ದರು. ನಂತರದ ದಿನಗಲಲ್ಲಿ ವಿಭೂತಿಪುರದಲ್ಲಿ "ಬೂದಿ" ಯನ್ನು ತೆಗೆದುಕೊಂಡು ಹಾಗೂ [[ಹೈದರಾಲಿ]]ಯ ಕೋಟೆ ಇದ್ದದ್ದರಿಂದ ಇಲ್ಲಿ "ಕೋಟೆ" ಯನ್ನು ತೆಗೆದುಕೊಂಡು [[ಬೂದಿಕೋಟೆ]] ಅಂತ ನಾಮಕರಣ ಮಾಡಿದರು. ಅಂದಿನಿಂದ [[ಬೂದಿಕೋಟೆ]]ಯಾಗಿ ಕರೆಯಲ್ಪಡುತ್ತಿದೆ.
 
ಮುಂದುವರೆಯುವುದು...........
"https://kn.wikipedia.org/wiki/ಬೂದಿಕೋಟೆ" ಇಂದ ಪಡೆಯಲ್ಪಟ್ಟಿದೆ